Budget 2021: ಕೇಂದ್ರ ವಿತ್ತ ಸಚಿವಾಲಯದಲ್ಲಿ ಇಂದು ಹಲ್ವಾ ಸೆರೆಮನಿ ನಡೆಸಲಾಗುತ್ತದೆ. 23 ಜನವರಿ 2021 ರಂದು ವಿತ್ತ ಸಚಿವಾಲಯದಲ್ಲಿ ಹಲ್ವಾ ವಿತರಣಾ ಸಮಾರಂಭದ ಜೊತೆಗೆ ಬಜೆಟ್ ಪೆಪರ್ ಮುದ್ರಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.
ಬಜೆಟ್ ದಾಖಲೆಗಳ ಮುದ್ರಣ ಪ್ರಕ್ರಿಯೆಯನ್ನು ಗುರುತಿಸುವ ಸಾಂಪ್ರದಾಯಿಕ ಹಲ್ವಾ ಸಮಾರಂಭವನ್ನು ಜನವರಿ 20 ರಂದು ನಡೆಸಲಾಗುವುದು. ಅಂದರೆ ಬಜೆಟ್ ಮಂಡನೆಗೆ ಹತ್ತು ದಿನಗಳು ಇರುವ ಮುಂಚೆಯೇ ಇದಕ್ಕೆ ಚಾಲನೆ ನೀಡಲಾಗುತ್ತದೆ.
ದೆಹಲಿಯ ನಾರ್ತ್ ಬ್ಲಾಕ್ ನಲ್ಲಿರುವ ಹಣಕಾಸು ಸಚಿವಾಲಯದಲ್ಲಿ ಬಜೆಟ್ ದಾಖಲೆಗಳ ಮುದ್ರಣಕ್ಕೆ ಚಾಲನೆ ನೀಡುವ ಮೊದಲು ಹಲ್ವಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವು ಸಾಮಾನ್ಯವಾಗಿ ಬಜೆಟ್ ದಾಖಲೆಗಳ ಮುದ್ರಣದ ಆರಂಭವನ್ನು ಸೂಚಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.