Flying Deer Video : ಪ್ರಕೃತಿಯೇ ಪ್ರಕೃತಿಯೇ ಸಾಟಿ. ಪ್ರಕೃತಿ ತನ್ನೊಳಗೆ ಹತ್ತು ಹಲವು ವೈಚಿತ್ರ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಮನುಷ್ಯ ತಾನು ಎಷ್ಟೇ ಮುಂದುವರಿದಿದ್ದೇನೆ ಎಂದು ಬೀಗಿದರೂ ಪ್ರಕೃತಿ ಮುಂದೆ ತಲೆ ಬಾಗಲೇ ಬೇಕು.
Viral Video: ಬಂಡೀಪುರದಲ್ಲಿ ಜಿಂಕೆ ಹಿಂಡಿನ ಮೇಲೆ ಚಿರತೆ ವಕ್ರದೃಷ್ಟಿ... ಸಫಾರಿಯಲ್ಲಿ ಹೆಬ್ಬುಲಿ ಕಂಡು ಪ್ರವಾಸಿಗರು ಥ್ರಿಲ್: ವಿಡಿಯೋ ವೈರಲ್
ಈ ಪ್ರಕೃತಿಯೇ ಹಾಗೆ ಹತ್ತು ಹಲವು ವೈಚಿತ್ರ್ಯಗಳನ್ನು ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡಿದೆ. ಈ ವಿಡಿಯೋವನ್ನು ನೋಡಿದ ಮೇಲೆ ನೀವು ಕೂಡಾ ಪ್ರಕೃತಿಯ ವಿಶೇಷತೆಗೆ ತಲೆ ಬಾಗಲೇ ಬೇಕು.
ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುರಿಗಳ ಹಿಂದಿನಂತೆ ಕಂಡ ಜಿಂಕೆ ಹಿಂಡು. ಫಿದಾ ಆದ ಪ್ರಾಣಿ ಪ್ರಿಯರು...
ಪಡಗೂರು ಅಡವಿ ಮಠದ ಶ್ರೀಗಳಿಗೆ ಸೇರಿದ ಜಮೀನಿನ ಪಕ್ಕದ ಬಯಲಲ್ಲಿ ಗುರುವಾರ ಬೆಳಗ್ಗೆ ಮೇವು ಮೇಯುತ್ತಿದ್ದ ಜಿಂಕೆಯ ಮೇಲೆ ಹುಲಿ ಏಕಾಏಕಿ ದಾಳಿ (Tiger Attack On Deer) ನಡೆಸಿ ಕುತ್ತಿಗೆ ಭಾಗಕ್ಕೆ ಬಲವಾಗಿ ಕಚ್ಚಿದೆ.
ಕಾಡಿನಲ್ಲಿ ಹೋಗುವಾಗ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ವಾಹನದಲ್ಲಿ ಹೋಗುತ್ತಿರುವವರು ಈ ಜಿಂಕೆಯನ್ನು ಗಮಿಸಿ ಸ್ಲೋ ಮಾಡುತ್ತಾರೆ. ರಸ್ತೆ ಬದಿ ಜಿಂಕೆ ಏನೋ ತಿನ್ನುತ್ತಿದೆ ಅಂದುಕೊಂಡವರಿಗೆ ಆಶ್ಚರ್ಯ ಉಂಟಾಗಿದೆ. ಜಿಂಕೆ ಬಾಯಿ ಚಪ್ಪರಿಸಿಕೊಂಡು ಹಾವನ್ನು ತಿನ್ನುತ್ತಿದೆ.
Viral Video: ಪ್ರಕೃತಿಯು ನಮ್ಮ ತಿಳುವಳಿಕೆಯನ್ನು ಮೀರಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಜಿಂಕೆ ಹಾವನ್ನು ತಿನ್ನುವ ಈ ವೈರಲ್ ವಿಡಿಯೋ ಅದಕ್ಕೆ ಜೀವಂತ ಉದಾಹರಣೆಯಾಗಿದೆ. ಸಸ್ಯಾಹಾರಿ ಪ್ರಾಣಿಯೊಂದು ಹಾವನ್ನು ತಿನ್ನುತ್ತಿರುವ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
Eagle hunted the deer: ಹದ್ದು ಆಕಾಶದಿಂದ ಹಾರಿ ಬಂದು ಕೆಳಗಿನ ಗದ್ದೆಯಲ್ಲಿ ನಡೆಯುತ್ತಿದ್ದ ಜಿಂಕೆಯನ್ನು ತನ್ನ ಪಂಜದಲ್ಲಿ ಹಿಡಿಯುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
Leopard Video: ಕಾಡಿನಲ್ಲಿ ಪ್ರಾಣಿಗಳು ಬೇಟೆಯಾಡುವುದು ಸಾಮಾನ್ಯವಾದರೂ, ಈ ದೃಶ್ಯ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸುತ್ತಿದೆ.
Viral Video: 34 ಸೆಕೆಂಡುಗಳ ಈ ವಿಡಿಯೋದಲ್ಲಿ 8 ಅಡಿಗಳ ಹಾವು ಇಡೀ ಜಿಂಕೆಯನ್ನು ಬಾಯಿಗೆ ಹಾಕಿಕೊಂಡು ನುಂಗುವುದನ್ನು ನೋಡಬಹುದಾಗಿದೆ.