English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Haveri News

Haveri News

Six months pregnant fatally attacked: Baby dies in womb
Husband Wife Nov 11, 2025, 02:30 PM IST
6 ತಿಂಗಳ‌ ಗರ್ಭಿಣಿ ಆಗಿದ್ದರೂ ಮಾರಣಾಂತಿಕ ಹಲ್ಲೆ: ಹೊಟ್ಟೆಯಲ್ಲೇ ಶಿಶು ಸಾವು
ಆ ನಾಲ್ಕು ವರ್ಷ ಲೋಕವೇ ಕಾಣಿಸಿರಲಿಲ್ಲ. ಪ್ರೀತಿಗೆ ಬ್ಯೂಟಿ ಜಾಸ್ತಿ, ವಯಸ್ಸಿಗೆ ಸ್ಪೀಡ್ ಜಾಸ್ತಿ ಅನ್ನೋ ಮಾತಿನ ರೀತಿಯಿತ್ತು ಜೋಡಿಯ ಬಿಂದಾಸ್ ಲೈಫ್‌. ಪ್ರೇಮಸಾಗರದಲ್ಲಿ ಯಾವುದೂ ಭಾರವೆನಿಸಲಿಲ್ಲ. ಮುಳುಗಿದ್ದು ಎದ್ದಿದ್ದು, ಡೈ ಹೊಡೆದಿದ್ದು ಕೂಡ ಗೊತ್ತಾಗದೆ ಲೀಲಾಜಾಲಾವಾಗಿ ನಡ್ದು ಹೋಯ್ತು.
Husband Assault on pregnant women baby died in womb
Husband Wife Nov 10, 2025, 02:10 PM IST
ಆರು ತಿಂಗಳ ಗರ್ಭಿಣಿ ಮೇಲೆ ಪತಿ ಹಲ್ಲೆ: ಮಗು ಸಾ*ವು
ಹಾವೇರಿಯ ಹಸನಾಬಾದ್‌ನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಪ್ರೀಯಕರ ಗರ್ಭಿಣಿ ಪತ್ನಿಯ ಮೇಲೆ ಮಾರಣಾತಿಕ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದು, ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಾಲ್ಕು ವರ್ಷ ಪ್ರೀತಿ, ಮದುವೆ ಆಗ್ತೀನಿ ಅಂತ ಮೋಸ! ಹೊಟ್ಟೆಯಲ್ಲಿ ಮಗು ಇರುವಾಗಲೇ ಯುವತಿ ಸಾವಿಗೆ ಶರಣು
Haveri News Nov 8, 2025, 08:23 PM IST
ನಾಲ್ಕು ವರ್ಷ ಪ್ರೀತಿ, ಮದುವೆ ಆಗ್ತೀನಿ ಅಂತ ಮೋಸ! ಹೊಟ್ಟೆಯಲ್ಲಿ ಮಗು ಇರುವಾಗಲೇ ಯುವತಿ ಸಾವಿಗೆ ಶರಣು
ಅವರಿಬ್ಬರೂ ಪರಸ್ಪರ 4 ವರ್ಷಗಳ ಕಾಲ ಪ್ರೀತಿ ಮಾಡಿದ್ದರು. ಮದುವೆಯಾಗೋದಾಗಿ ನಂಬಿಸಿ ಯುವಕ ದೈಹಿಕ ಸಂಪರ್ಕ ಮಾಡಿ ಗರ್ಭಿಣಿ ಮಾಡಿದ್ದ. ಅದರೆ ಈಗ ಮದುವೆಗೆ ನಿರಾಕರಿಸಿದ್ದರಿಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದು, ಯುವತಿ ಕುಟುಂಬ ಸದಸ್ಯರು, ಪ್ರೀತಿಸಿದ ಯುವಕನ ಮನೆಯ ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ..
ಮಸೀದಿಯಲ್ಲಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ! ಹಾವೇರಿಯ ಈ ಹಳ್ಳಿಯಲ್ಲಿ ಮುಸ್ಲಿಮರ ಕನ್ನಡ ಪ್ರೇಮಕ್ಕೆ ಎಲ್ಲರ ಮೆಚ್ಚುಗೆ
Haveri Masjid Nov 1, 2025, 10:23 AM IST
ಮಸೀದಿಯಲ್ಲಿ ಕನ್ನಡವೇ ಸತ್ಯ, ಕನ್ನಡವೇ ನಿತ್ಯ! ಹಾವೇರಿಯ ಈ ಹಳ್ಳಿಯಲ್ಲಿ ಮುಸ್ಲಿಮರ ಕನ್ನಡ ಪ್ರೇಮಕ್ಕೆ ಎಲ್ಲರ ಮೆಚ್ಚುಗೆ
ಹಾವೇರಿ: ಜಿಲ್ಲೆಯ ಚಿಕ್ಕಕಬ್ಬಾರ ಗ್ರಾಮದಲ್ಲಿರುವ ಮಸೀದಿ ಕನ್ನಡ ಪ್ರೇಮಕ್ಕೆ ಮಾದರಿಯಾಗಿದೆ. ಇಲ್ಲಿ ಉರ್ದು ಅಥವಾ ಅರೇಬಿಕ್‌ನಲ್ಲಿ ಅಲ್ಲ, ಕನ್ನಡದಲ್ಲೇ ಪ್ರಾರ್ಥನೆ ನಡೆಯುತ್ತದೆ. “ಕನ್ನಡವೇ ಸತ್ಯ, ಕನ್ನಡವೇ ನಿತ್ಯ” ಎನ್ನುವ ಈ ಮಸೀದಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.  
ಅಂಚೆಯ ಇನ್ಶುರೆನ್ಸ್ ಹಣ, ಆಸ್ತಿಗಾಗಿ ಅಳಿಯನಿಗೆ ಚಟ್ಟ ಕಟ್ಟಿದ ಮಾವನ ಗ್ಯಾಂಗ್! ಖಾಕಿ ಬಲೆಗೆ ಬಿದ್ದಿದ್ದು ಹೇಗ್ ಗೊತ್ತಾ!
crime news Oct 10, 2025, 08:54 PM IST
ಅಂಚೆಯ ಇನ್ಶುರೆನ್ಸ್ ಹಣ, ಆಸ್ತಿಗಾಗಿ ಅಳಿಯನಿಗೆ ಚಟ್ಟ ಕಟ್ಟಿದ ಮಾವನ ಗ್ಯಾಂಗ್! ಖಾಕಿ ಬಲೆಗೆ ಬಿದ್ದಿದ್ದು ಹೇಗ್ ಗೊತ್ತಾ!
Crime News: ನಿರ್ಗತಿಕ ಅಳಿಯನ ಅಸ್ತಿಯ ಮೇಲೆ ಮಾವನ ಕಣ್ಣು ಬಿದ್ದಿತ್ತು. ಅಳಿಯನ ಜೊತೆ ನಾಟಕದ ಸ್ನೇಹ ಬೆಳೆಸಿ, ಸ್ನೇಹತರ ಜೊತೆ ಸೇರಿ ಎಣ್ಣೆ ಹೊಡೆಸುತ್ತಿದ್ದ ಮಾವ ತನ್ನ ಗ್ಯಾಂಗ್ ಜೊತೆ ಸೇರಿ ಅಳಿಯನಿಗೆ ಮಸಣದ ದಾರಿ ತೋರಿಸಿದ್ದಾರೆ. ಆದರೀಗ ಜೈಲು ಪಾಲಾಗಿರುವ ಮಾವನ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದದ್ದೇ ರೋಚಕ... 
Water Problem In Haveri
water problem Mar 3, 2024, 01:15 PM IST
60ಕ್ಕೂ ಹೆಚ್ಚು ಹಳ್ಳಿಗಳಿಗೆ ನದಿ ನೀರು ಸರಬರಾಜು ಬಂದ್
ನೀರಿಲ್ಲದೆ ಬರಿದಾದ ಜಿಲ್ಲೆಯ ಜೀವನಾಡಿ ವರದಾ ನದಿ..! ಬತ್ತಿದ ವರದಾ ನದಿ.. ಕುಡಿಯುವ ನೀರಿನ ಯೋಜನೆ ಸ್ಥಗಿತ 60ಕ್ಕೂ ಹೆಚ್ಚು ಹಳ್ಳಿಗಳಿಗೆ ನದಿ ನೀರು ಸರಬರಾಜು ಬಂದ್
 Jal Mission Scheme In Haveri
Haveri News Feb 15, 2024, 03:45 PM IST
ಶುದ್ಧ ನೀರು ನೀಡುವ ನಲ್ಲಿಯಲ್ಲಿ ಬರೋದು ಸವಳು ನೀರು..!
ಶುದ್ಧ ನೀರು ನೀಡುವ ನಲ್ಲಿಯಲ್ಲಿ ಬರೋದು ಸವಳು ನೀರು..! ಜಲ ಜೀವನ ಮಷಿನ್ ಅಡಿ ಮನೆಮನೆ ಗಂಗೆ ಯೋಜನೆ ಈ ಗ್ರಾಮದಲ್ಲಿ ವ್ಯರ್ಥ ಎಂದು ಜನ ಆರೋಪ
Haveri Farmers Anger On Karnataka Government
farmers Dec 23, 2023, 02:05 PM IST
ಬರಗಾಲದಿಂದ ತತ್ತರಿಸೋ ರೈತರಿಗೆ ಮತ್ತೆ ಸರ್ಕಾರದ ಶಾಕ್‌
ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹಾವೇರಿ ಅನ್ನದಾತರು ಕೆಂಡ..! ಗ್ಯಾರಂಟಿ ನೀಡಿ ಅನ್ನದಾತರಿಂದ ಹಣ ಊಟಿಗೆ ಇಳಿತಾ ಸರ್ಕಾರ? ಹಾವೇರಿಯಲ್ಲಿ ಸರ್ಕಾರಕ್ಕೆ ಸಾಲು ಸಾಲು ಪ್ರಶ್ನೆ ಮಾಡಿದ ರೈತರು
Outsourced employee in Haveri Hospital
Haveri Hospital Nov 25, 2023, 12:40 PM IST
ಹಾವೇರಿ ಜಿಲ್ಲಾಸ್ಪತ್ರೆ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ
ನಿನ್ನೆ ಏಕಾಏಕಿ 35 ನೌಕರರನ್ನ ಕಿತ್ತೆಸೆದ ಜಿಲ್ಲಾಡಳಿತ... ಜಿಲ್ಲಾಸ್ಪತ್ರೆ ಬಳಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ... ಧರಣಿ ಸ್ಥಳದಲ್ಲಿ ಅಡುಗೆ ಮಾಡಿ ಊಟ ಮಾಡಿ ಧರಣಿ
Contaminated water to Tungabhadra river
Tungabhadra River Sep 3, 2023, 10:00 PM IST
ತುಂಗಭದ್ರ ನದಿಗೆ ಕಲುಷಿತ ನೀರು.. ಮೀನುಗಳ ಮಾರಣ ಹೋಮ
ತುಂಗಭದ್ರ ನದಿಗೆ ಕಲುಷಿತ ನೀರು ಬಿಟ್ಟ ಹಿನ್ನೆಲೆ ಹಾವೇರಿ ಜಿಲ್ಲೆಯಲ್ಲಿ ಮೀನುಗಳ ಮಾರಣ ಹೋಮ ನಡೆದಿದೆ.
Haveri farmers in Trouble
Haveri News Aug 28, 2023, 12:50 PM IST
ರಾಜ್ಯ ಸರ್ಕಾರಕ್ಕೆ ಕಾಣುತ್ತಾ ಬಡ ರೈತರ ಸಂಕಷ್ಟ..?
ಹಾವೇರಿ ರೈತರ ಸಂಕಷ್ಟದ ಕತೆ ಇದು. ಸಾಲ ಮಾಡಿ ಬೆಳೆ ಬೆಳೆದಿದ್ದ ರೈತ ಈಗ ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.
More than 30 people are sick after eating meals in Housewarming party
Housewarming party Aug 26, 2023, 08:40 PM IST
ಗೃಹ ಪ್ರವೇಶದ ಊಟ ಸೇವಿಸಿ 30ಕ್ಕೂ ಹೆಚ್ಚು ಜನ ಅಸ್ವಸ್ಥ
ಗೃಹ ಪ್ರವೇಶದ ಊಟ ಸೇವಿಸಿ 30ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಹಾವೇರಿಯ ರಾಣೆಬೆನ್ನೂರು ತಾ. ತಿಮ್ಮನಹಳ್ಳಿ ಗ್ರಾಮದಲ್ಲಿ ಜರುಗಿದೆ.
Haveri DC gave first aid to old woman
Haveri District Collector Jul 30, 2023, 02:35 PM IST
ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಮಾನವೀಯತೆ‌!
ಅಸ್ವಸ್ಥರಾಗಿ ಕುಸಿದು ಬಿದ್ದ ವೃದ್ಧೆಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಧಿಕಾರಿ ಮಾನವೀಯತೆ ಮೆರೆದಿದ್ದಾರೆ.
ಮರು ಜೀವ ಪಡೆಯಿತ್ತಿರೋ 2000 ವರ್ಷದ ಹುಣಸೆ ಮರ...!
Savanuru Dodda Hunase mara Jul 13, 2023, 04:08 PM IST
ಮರು ಜೀವ ಪಡೆಯಿತ್ತಿರೋ 2000 ವರ್ಷದ ಹುಣಸೆ ಮರ...!
ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದ ಕಲ್ಮಠದ ಆವರಣದಲ್ಲಿ ಸಾವಿರಾರು ವರ್ಷಗಳ ಹಳೆಯ ಮೂರು ದೊಡ್ಡ ಹುಣಸೆ ಮರಗಳಿವೆ. ಜುಲೈ 7 ರಂದು ಇದ್ದಕ್ಕಿಂದ ಮೂರು ಮರಗಳಲ್ಲಿ ಒಂದು  ಮರ ನೆಲಕ್ಕುರುಳಿತ್ತು. ಘೋರಕನಾಥ ತಪಸ್ವಿಗಳು ಮೂರು ಮರಗಳನ್ನ ನೆಟ್ಟಿದ್ದರು ಎಂದು ಹೇಳಲಾಗುತ್ತಿದೆ. 
ರೈತರಲ್ಲಿ ಆಂತಕ ಮೂಡಿಸಿದ 'ಮಾಯಾಮೃಗ'...! ಬೆಳೆ ನಾಶಕ್ಕೆ ತತ್ತರಿಸಿದ ಅನ್ನದಾತ
Haveri News Jul 9, 2023, 04:23 PM IST
ರೈತರಲ್ಲಿ ಆಂತಕ ಮೂಡಿಸಿದ 'ಮಾಯಾಮೃಗ'...! ಬೆಳೆ ನಾಶಕ್ಕೆ ತತ್ತರಿಸಿದ ಅನ್ನದಾತ
ತಿಂಗಳವಿಡಿ ಕೃಷಿ ಭೂಮಿ ಹದಮಾಡಿ ಬೆಳೆದ ಬೆಳೆಗೆ ಮಳೆ ಇಲ್ವೆಂದು ರೈತರು ಕಣ್ಣಿರು ಹಾಕ್ತಿದ್ದಾರೆ. ರೈತ ಬೆಳೆದ ಸೊಯಬಿನ, ಗೋವಿನ ಜೋಳ, ಶೇಂಗಾ ಬೆಳಗಳಿಗೆ ಸಮಪರ್ಕ ನೀರಿಲ್ಲ ಅಂತಾ ಆಂತಕಗೊಂಡ ರೈತರಿಗೆ ಜಿಂಕೆಗಳ ಕಾಟ ಹೆಚ್ಚಾಗಿದೆ.
Demand for tomatoes
Vegetable price rise Jul 5, 2023, 10:45 AM IST
ಟೋಮ್ಯಾಟೊಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಸಿಸಿ ಟಿವಿ ಕಣ್ಗಾವಲಿನಲ್ಲಿ ಜೋರಾದ ಟೊಮ್ಯಾಟೊ ವ್ಯಾಪಾರ ಹಾವೇರಿಯ ಹಾನಗಲ್ ತಾ.ಅಕ್ಕಿಆಲೂರು ಗ್ರಾಮದಲ್ಲಿ ಘಟನೆ ಎರಡು ಕೆಜಿ  ಟೊಮ್ಯಾಟೋ ಕದ್ದರೂ ಭಾರಿ ನಷ್ಟ ಆಗುತ್ತೆ  ಹೀಗಾಗಿ ಸಿಸಿಟಿವಿ ಅಳವಡಿಸಿದೆ ಅಂತಿರೋ ವ್ಯಾಪಾರಸ್ಥ ಕೃಷ್ಣಪ್ಪ 
ಕೊಂಪೆಯಾಗಿದ್ದ ಹಾಳು ಗ್ರಂಥಾಲಯಕ್ಕೆ ಹೈಟೆಕ್ ಸ್ಪರ್ಶ..!
High-Tech Library Jul 4, 2023, 01:56 PM IST
ಕೊಂಪೆಯಾಗಿದ್ದ ಹಾಳು ಗ್ರಂಥಾಲಯಕ್ಕೆ ಹೈಟೆಕ್ ಸ್ಪರ್ಶ..!
High-Tech Library: ಸುಣ್ಣ ಬಣ್ಣ ಇಲ್ದೆ ಹಾಳು ಕೊಂಪೆಯಾಗಿದ್ದ ಜಾಗಕ್ಕೆ ಹೊಸ ರೂಪವನ್ನ ಇಲ್ಲಿನ ಗ್ರಾ.ಪಂ ಸದಸ್ಯರು & ಪಿಡಿಓ ನೀಡಿದ್ದಾರೆ. ಗ್ರಾಮದಲ್ಲಿ ಸುಮಾರು 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಗ್ರಂಥಾಲಯದಲ್ಲಿ ಗ್ರಂಥ ಬಂಡಾರವೇ ಇದೆ. ಈ ಲೈಬ್ರರಿಯಲ್ಲಿ ಸಾರ್ವಜನಿಕರಿಗೆ & ಮಕ್ಕಳಿಗಾಗಿ ವಿಶೇಷ ವಿಭಾಗ ತಗೆಯಲಾಗಿದೆ. ಇನ್ನು ಮಕ್ಕಳು ಕೇರಂ ಚೆಸ್ ಸೇರಿದಂತೆ ವಿವಿಧ ಆಟಗಳನ್ನ ಕಲಿಯಲು ಮತ್ತು ಓದಲು ಅವಕಾಶ ಕಲ್ಪಿಸಲಾಗಿದೆ. 
Ganesha Visarjana procession fight in Haveri
Ganesha Visarjana procession fight in Haveri Sep 21, 2022, 03:35 PM IST
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರಿಂದ ಗಲಾಟೆ
ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರಿಂದ ಗಲಾಟೆ

Trending News

  • EPF ಮತ್ತು EPS ಮಧ್ಯೆ ಹೆಚ್ಚು ಲಾಭ ನೀಡುವ ಸ್ಕೀಮ್ ಯಾವುದು ?  ಎರಡರ ಮಧ್ಯೆ ಇರುವ ವ್ಯತ್ಯಾಸವೇನು?
    EPF

    EPF ಮತ್ತು EPS ಮಧ್ಯೆ ಹೆಚ್ಚು ಲಾಭ ನೀಡುವ ಸ್ಕೀಮ್ ಯಾವುದು ? ಎರಡರ ಮಧ್ಯೆ ಇರುವ ವ್ಯತ್ಯಾಸವೇನು?

  • ಬಡವರಿಗೆ ಸಹಾಯ ಮಾಡುವ ಯೂಟ್ಯೂಬರ್ ಹರ್ಷ ಸಾಯಿ ಆಸ್ತಿ ಎಷ್ಟಿದೆ ಗೊತ್ತೇ? ಖಂಡಿತ ಶಾಕ್‌ ಆಗ್ತೀರಾ..
    Harsha Sai
    ಬಡವರಿಗೆ ಸಹಾಯ ಮಾಡುವ ಯೂಟ್ಯೂಬರ್ ಹರ್ಷ ಸಾಯಿ ಆಸ್ತಿ ಎಷ್ಟಿದೆ ಗೊತ್ತೇ? ಖಂಡಿತ ಶಾಕ್‌ ಆಗ್ತೀರಾ..
  • ಕುಬೇರ ಮೂರ್ತಿಯನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಧನಲಾಭ.. ಸಂಪತ್ತಿನ ಅಧಿಪತಿಯು ಸ್ಥಾನ ಬದಲಿಸಿದರೆ ದರಿದ್ರ ಒಕ್ಕರಿಸೋದು ಖಚಿತ!
    Kuber idol placement
    ಕುಬೇರ ಮೂರ್ತಿಯನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಧನಲಾಭ.. ಸಂಪತ್ತಿನ ಅಧಿಪತಿಯು ಸ್ಥಾನ ಬದಲಿಸಿದರೆ ದರಿದ್ರ ಒಕ್ಕರಿಸೋದು ಖಚಿತ!
  • ಶಾರೂಖ್ ಖಾನ್‌ ಪುತ್ರ ಆರ್ಯನ್‌ ಖಾನ್‌ ವಿರುದ್ಧ ದಾಖಲಾಯ್ತು ದೂರು..! ಏನ್‌ ಮಾಡ್ತಾರೆ  ಸ್ಟಾರ್ ಕಿಡ್..?
    Actor Sharukh Son
    ಶಾರೂಖ್ ಖಾನ್‌ ಪುತ್ರ ಆರ್ಯನ್‌ ಖಾನ್‌ ವಿರುದ್ಧ ದಾಖಲಾಯ್ತು ದೂರು..! ಏನ್‌ ಮಾಡ್ತಾರೆ ಸ್ಟಾರ್ ಕಿಡ್..?
  • ಕಿಚ್ಚನ ಪಂಚಾಯಿತಿಯಲ್ಲಿ ಗಿಲ್ಲಿ-ರಘು  ಸ್ನೇಹ ಬ್ರೇಕಪ್‌ ಆಫ್‌
    Two boiled egg
    ಕಿಚ್ಚನ ಪಂಚಾಯಿತಿಯಲ್ಲಿ ಗಿಲ್ಲಿ-ರಘು ಸ್ನೇಹ ಬ್ರೇಕಪ್‌ ಆಫ್‌
  • ಶತಕ ಬಾರಿಸದಿದ್ದರೇ ಮೈದಾನದಲ್ಲೇ ಬೆತ್ತಲಾಗಿ..."! ಮಾಜಿ ಸಿಎಸ್‌ಕೆ ಆಟಗಾರನ ನಿರ್ಧಾರಕ್ಕೆ ಖ್ಯಾತ ಕ್ರಿಕೆಟರ್‌ ಕಕ್ಕಾಬಿಕ್ಕಿ
    Australia Player
    ಶತಕ ಬಾರಿಸದಿದ್ದರೇ ಮೈದಾನದಲ್ಲೇ ಬೆತ್ತಲಾಗಿ..."! ಮಾಜಿ ಸಿಎಸ್‌ಕೆ ಆಟಗಾರನ ನಿರ್ಧಾರಕ್ಕೆ ಖ್ಯಾತ ಕ್ರಿಕೆಟರ್‌ ಕಕ್ಕಾಬಿಕ್ಕಿ
  • ದಿನಭವಿಷ್ಯ(06 ಡಿಸೆಂಬರ್ 2025): ಇಂದು, ದ್ವಿಪುಷ್ಕರ ಯೋಗದಿಂದ 5 ರಾಶಿಯವರಿಗೆ ಧನ ಲಾಭ! ಲಕ್‌ ಬದಲಾಗೋದು ಪಕ್ಕಾ..
    Horoscope Today
    ದಿನಭವಿಷ್ಯ(06 ಡಿಸೆಂಬರ್ 2025): ಇಂದು, ದ್ವಿಪುಷ್ಕರ ಯೋಗದಿಂದ 5 ರಾಶಿಯವರಿಗೆ ಧನ ಲಾಭ! ಲಕ್‌ ಬದಲಾಗೋದು ಪಕ್ಕಾ..
  • T20 ಪಂದ್ಯದ ಟಿಕೆಟ್‌ಗಾಗಿ ಫ್ಯಾನ್ಸ್‌ ಮಧ್ಯೆ ನೂಕುನುಗ್ಗಲು.. ಭಾರತ- ಆಫ್ರಿಕಾ ಮೊದಲ ಮ್ಯಾಚ್‌ ಎಲ್ಲಿ, ಯಾವಾಗ?
    South Africa Vs India
    T20 ಪಂದ್ಯದ ಟಿಕೆಟ್‌ಗಾಗಿ ಫ್ಯಾನ್ಸ್‌ ಮಧ್ಯೆ ನೂಕುನುಗ್ಗಲು.. ಭಾರತ- ಆಫ್ರಿಕಾ ಮೊದಲ ಮ್ಯಾಚ್‌ ಎಲ್ಲಿ, ಯಾವಾಗ?
  • ಇದು ಕಿಂಗ್‌ ಕೊಹ್ಲಿಗೆ ಸಾಧ್ಯನಾ.. ಈ ಲೆಜೆಂಡ್ರಿ ಕ್ರಿಕೆಟರ್‌ನ ದಾಖಲೆ ಪುಡಿಗಟ್ಟಲು ಇಷ್ಟೊಂದು ರನ್ಸ್‌ ಬೇಕು..!
    odi most runs
    ಇದು ಕಿಂಗ್‌ ಕೊಹ್ಲಿಗೆ ಸಾಧ್ಯನಾ.. ಈ ಲೆಜೆಂಡ್ರಿ ಕ್ರಿಕೆಟರ್‌ನ ದಾಖಲೆ ಪುಡಿಗಟ್ಟಲು ಇಷ್ಟೊಂದು ರನ್ಸ್‌ ಬೇಕು..!
  • ಟೀಮ್‌ ಇಂಡಿಯಾದ ಫೇವರೇಟ್ ಆಲ್​ರೌಂಡರ್​ಗೆ ಇಂದು ಜನ್ಮದಿನ ಸಂಭ್ರಮ
    Ravindra jadeja
    ಟೀಮ್‌ ಇಂಡಿಯಾದ ಫೇವರೇಟ್ ಆಲ್​ರೌಂಡರ್​ಗೆ ಇಂದು ಜನ್ಮದಿನ ಸಂಭ್ರಮ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x