Reason for Headache : ಕೆಲವರಿಗೆ ಪದೇ ಪದೇ ತಲೆನೋವು ಕಾಣಿಸಿಕೊಳ್ಳುತ್ತದೆ. ಇಂತಹ ತಲೆನೋವಿನ ಹಿಂದೆ ಒಂದಲ್ಲ ಒಂದು ಕಾರಣ ಇದ್ದೆ ಇರುತ್ತದೆ. ವಿವಿಧ ಕಾರಣಗಳಿಂದ ಉಂಟಾಗುವ ತಲೆನೋವಿಗೆ ಅದರದ್ದೆಯಾದ ಚಿಕಿತ್ಸೆ ನೀಡಬೇಕು. ಇದಕ್ಕಾಗಿ ವೈದ್ಯಕೀಯ ಸಹಾಯ ಪಡೆಯುವುದು ಉತ್ತಮ. ಈ ಪೋಸ್ಟ್ನಲ್ಲಿ ನೀವು ಆಗಾಗ್ಗೆ ತಲೆನೋವಿನ ಕಾರಣಗಳ ಬಗ್ಗೆ ತಿಳಿಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.