ಇತ್ತೀಚಿನ ದಿನಗಳಲ್ಲಿ ಜನರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಈ ಪೈಕಿ ಹೆಚ್ಚಿನ ಯೂರಿಕ್ ಆಮ್ಲದ ಮಟ್ಟಗದ ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಿನ ಯೂರಿಕ್ ಆಮ್ಲದ ಮಟ್ಟಗಳು ದೇಹದಲ್ಲಿ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು. ಜನರು ಇದನ್ನ ನಿಯಂತ್ರಿಸಲು ಹೆಚ್ಚಾಗಿ ಔಷಧಿ ತೆಗೆದುಕೊಳ್ಳುತ್ತಾರೆ. ಕೆಲವು ಸರಳ ಕ್ರಮಗಳಿಂದ ಯೂರಿಕ್ ಆಮ್ಲವನ್ನ ನಿಯಂತ್ರಿಸಬಹುದು.
ಪ್ಯೂರಿನ್ ಎಂಬ ವಸ್ತುವು ವಿಭಜನೆಯಾದಾಗ ದೇಹದಲ್ಲಿ ಯೂರಿಕ್ ಆಮ್ಲ ರೂಪುಗೊಳ್ಳುತ್ತದೆ. ಯೂರಿಕ್ ಆಮ್ಲ ಇದ್ದಾಗ ದೇಹದ ಯಾವ ಭಾಗದ ಮೇಲೆ ಮೊದಲು ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ತಿಳಿಯಿರಿ.
ಯೂರಿಕ್ ಆಮ್ಲದಿಂದ ಉಂಟಾಗುವ ನೋವನ್ನು ಜನರು ಹೆಚ್ಚಾಗಿ ಗುರುತಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಅದರ ಆರಂಭಿಕ ಲಕ್ಷಣಗಳು ಮತ್ತು ನೋವಿನ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ತಪ್ಪಿಸಬಹುದು.
How to Reduce Uric Acid: ಅಧಿಕ ಯೂರಿಕ್ ಆಮ್ಲದ ಸಮಯದಲ್ಲಿ ದೇಹದಲ್ಲಿ ಕಂಡುಬರುವ ಕೆಲವು ಸಾಮಾನ್ಯ ಲಕ್ಷಣಗಳ ಬಗ್ಗೆ ನಿಮಗೆ ತಿಳಿದಿದೆಯೇ? ಈ ಲಕ್ಷಣಗಳು ಕಂಡುಬಂದರೆ ಕೂಡಲೇ ನೀವು ವೈದ್ಯರ ಹತ್ತಿರ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.
High Uric Acid:ಹೆಚ್ಚಿನ ಯೂರಿಕ್ ಆಮ್ಲದಿಂದ ಜನರು ಹೆಚ್ಚಾಗಿ ಕೀಲು ನೋವನ್ನು ಅನುಭವಿಸುತ್ತಾರೆ. ಈ ಸಮಸ್ಯೆಯನ್ನು ಹೋಗಲಾಡಿಸಲು ನಿಮಗೆ ಸಹಾಯ ಮಾಡುವ ಕೆಲವು ಆಹಾರಗಳ ಬಗ್ಗೆ ಇಲ್ಲಿದೆ ಉಪಯುಕ್ತ ಮಾಹಿತಿ...
ಮೂತ್ರಪಿಂಡ ಯೂರಿಕ್ ಆಸಿಡ್ ಅನ್ನು ದೇಹದಿಂದ ಹೊರ ಹಾಕುವುದು ಸಾಧ್ಯವಾಗದೇ ಇದ್ದಾಗ ಅದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು.
Uric Acid Symptoms:ಯೂರಿಕ್ ಆಮ್ಲವು ಪುರುಷರಲ್ಲಿ 7 ಮಿಲಿಗ್ರಾಂ ಪ್ರತಿ ಡೆಸಿಲಿಟರ್ (mg/dL) ಮತ್ತು ಮಹಿಳೆಯರಲ್ಲಿ 6 mg/dL ಅನ್ನು ಮೀರಿದಾಗ ಅದನ್ನು ಸಾಮಾನ್ಯವಾಗಿ ಅಧಿಕವೆಂದು ಪರಿಗಣಿಸಲಾಗುತ್ತದೆ