Hog Plum Health Benefits: ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲಿ ಒಂದು ಅಮಟೆ ಕಾಯಿ ಅಥವಾ ಅಂಬಟೆಕಾಯಿ. ಇದನ್ನು ಆಂಗ್ಲ ಭಾಷೆಯಲ್ಲಿ ʼಹಾಗ್ ಪ್ಲಮ್ʼ ಎಂದು ಕರೆಯುತ್ತಾರೆ. ಸಿಹಿ ಮತ್ತು ಹುಳಿ ಸ್ವಾದ ಹೊಂದಿರುವ ಇದು ಅನೇಕ ಗುಪ್ತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
Lifestyle: ಅಮಟೆಕಾಯಿ ಎನ್ನುತ್ತಿದ್ದತಂತೆ ಅದರ ಉಪ್ಪನಕಾಯಿ ನೆನಪಿಗೆ ಬರುತ್ತದೆ. ಬಾಯಲ್ಲಿ ನೀರು ತರಿಸುವ ಇದರ ಉಪ್ಪಿನಕಾಯಿ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿಯಾಗಿದೆ. ಅಮಟೆಕಾಯಿ ವಿಟಮಿನ್ ಸಿ ವಿಟಮಿನ್ ಎ,ಫೈಬರ್ ಅಂಶ ಹೇರಳವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.