Amatekai  Benefits: ಅಮಟೆಕಾಯಿ ಬರೀ ಉಪ್ಪಿನಕಾಯಿಗೆ ಮಾತ್ರವಲ್ಲ.. ಉತ್ತಮ ಆರೋಗ್ಯಕ್ಕೂ ಸಹಕಾರಿ..!

Lifestyle: ಅಮಟೆಕಾಯಿ ಎನ್ನುತ್ತಿದ್ದತಂತೆ ಅದರ ಉಪ್ಪನಕಾಯಿ ನೆನಪಿಗೆ ಬರುತ್ತದೆ. ಬಾಯಲ್ಲಿ ನೀರು ತರಿಸುವ ಇದರ ಉಪ್ಪಿನಕಾಯಿ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿಯಾಗಿದೆ. ಅಮಟೆಕಾಯಿ ವಿಟಮಿನ್ ಸಿ ವಿಟಮಿನ್ ಎ,ಫೈಬರ್ ಅಂಶ ಹೇರಳವಾಗಿದೆ. 

Written by - Zee Kannada News Desk | Last Updated : Jun 19, 2023, 01:04 PM IST
  • ಅಮಟೆಕಾಯಿ ಉತ್ತಮ ಆರೋಗ್ಯಕ್ಕೂ ಸಹಕಾರಿ
  • ಅತೀ ರುಚಿ ಹೊಂದಿರುವ ಅಮಟೆಕಾಯಿ ಬರೀ ಉಪ್ಪಿನಕಾಯಿ
  • ಅಮಟೆಕಾಯಿ ವಿಟಮಿನ್ ಸಿ ವಿಟಮಿನ್ ಎ ಸೇರಿದಂತೆ ಅನೇಕ ಪೋಷಕಾಂಶ ಹೊಂದಿದೆ.
Amatekai  Benefits: ಅಮಟೆಕಾಯಿ ಬರೀ ಉಪ್ಪಿನಕಾಯಿಗೆ ಮಾತ್ರವಲ್ಲ.. ಉತ್ತಮ ಆರೋಗ್ಯಕ್ಕೂ ಸಹಕಾರಿ..! title=

ಅಮಟೆಕಾಯಿ ಎನ್ನುತ್ತಿದ್ದತಂತೆ ಅದರ ಉಪ್ಪನಕಾಯಿ ನೆನಪಿಗೆ ಬರುತ್ತದೆ. ಬಾಯಲ್ಲಿ ನೀರು ತರಿಸುವ ಇದರ ಉಪ್ಪಿನಕಾಯಿ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿಯಾಗಿದೆ. ಅಮಟೆಕಾಯಿ ವಿಟಮಿನ್ ಸಿ ವಿಟಮಿನ್ ಎ  ,ಫೈಬರ್ ಅಂಶ ಹೇರಳವಾಗಿದೆ. 

ಇದರಲ್ಲಿರುವ ಫೀನಾಲಿಕ್, ಫ್ಲೇವನಾಯ್ಡ್‌ ಸಂಯುಕ್ತಗಳು ದೇಹದ ರೋಗ ನಿರೋಧಕಗಳನ್ನು ಹೆಚ್ಚಿಸಲು ಸಹಕರಿಸುತ್ತದೆ. ಇದರ ಸೇವನೆಯಿಂದ ದೇಹವನ್ನು ಉತ್ತಮವಾಗಿರಿಸುತ್ತದೆ.  ದೀರ್ಘಕಾಲದ ಕಾಯಿಲೆಗಳ ಮಟ್ಟವನ್ನು ನಿಯಂತ್ರಿಸುತ್ತದೆ. 

ಇದನ್ನೂ ಓದಿ: Oranges Benefits: ಕಿತ್ತಳೆ ಹಣ್ಣಿನ ಸೇವನೆ ಬಗ್ಗೆ ತಜ್ಞರು ಹೇಳೊದೇನು...? ಇಲ್ಲಿದೆ ನೋಡಿ ಮಾಹಿತಿ..!

ಅಮಟೆಯಲ್ಲಿ ವಿಟಮಿನ್ ಎ ಕಣ್ಣಿನ ಆರೋಗ್ಯ ವೃದ್ದಿಸುತ್ತದೆ. ಹಾಗೆಯೇ ಇದರಲ್ಲಿನ ಫೈಬರ್ ಅಂಶವು  ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ. ಕರುಳಿನ ಆರೋಗ್ಯ ಸಮಸ್ಯೆಯನ್ನು ವೃದ್ದಿಸುತ್ತದೆ.ಅದರ ಜೊತೆಗೆ  ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಿ ತೂಕ ಇಳಿಕೆಗೆ ಸಹಕಾರಿಯಾಗಿದೆ..

ಇದನ್ನೂ ಓದಿ: Pineapple Benefits: ಹುಳಿ ಸಿಹಿ ಹೊಂದಿರುವ ಅನಾನಸ್ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಸಹಕಾರಿ!

ಅಮಟೆಕಾಯಿ ಉಪ್ಪಿನಕಾಯಿ
ಹದವಾಗಿ ಬೆಳೆದ, ಗೊರಟು ಇನ್ನೂ ಬಲಿಯದ ಅಮಟೆಕಾಯಿಯನ್ನು ಉಪ್ಪಿನಕಾಯಿ ಹಾಕಬಹುದಾಗಿದೆ. ಕಡಿಮೆ ಎಣ್ಣೆ ಬಳಸಿ ಇದನ್ನು ಶೇಕರಿಸಿರುವುದರಿಂದ ಒಂದು ವರ್ಷಗಳ ಕಾಲ ಇದರ ಉಪ್ಪಿನಕಾಯಿಯನ್ನು ಬಳಸಬಹುದಾಗಿದೆ.  ಈ ಕಾಯಿಯನ್ನು ಹಾಗೆ ಉಪ್ಪು ಮತ್ತು ಖಾರ ಪುಡಿ ಸೇರಿಸಿ ತಿನ್ನ ಬಹುದಾಗಿದೆ. ಚಿತ್ರದುರ್ಗ, ಭರಮಸಾಗರ, ಹರಪನಹಳ್ಳಿ, ದಾವಣಗೆರೆ ಸೇರಿದಂತೆ ಬಯಲುಸೀಮೆ ಪ್ರದೇಶಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News