How to block Unnecessary ads: ಆಂಡ್ರಾಯ್ಡ್ ಫೋನ್ಗಳಲ್ಲಿನ ದೊಡ್ಡ ಸಮಸ್ಯೆಯೆಂದರೆ ಅನಗತ್ಯ ಜಾಹೀರಾತು ಪಾಪ್-ಅಪ್ಗಳು. ಏನಾದರೂ ಗೂಗಲ್ ನಲ್ಲಿ ಸರ್ಚ್ ಮಾಡುವಾಗ, ಅಥವಾ ಮೊಬೈಲ್ ನಲ್ಲಿ ಅಗತ್ಯ ಕೆಲಸ ಮಾಡುತ್ತಿದ್ದಾಗ ಈ ನೋಟಿಫಿಕೇಶನ್ ಗಳು ಬರುತ್ತವೆ. ಇದಕ್ಕೆ ಕಾರಣ ನಮಗೆ ತಿಳಿಯದಂತೆ, ಅಲ್ಲಿ ನೀಡಿರುವ ಕೆಲವೊಂದು ಬಟನ್ ಗಳನ್ನು ಆನ್ ಮಾಡುತ್ತೇವೆ. ಇದರಿಂದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಜನರು ಏನನ್ನೂ ಮಾಡದೆ ಈ ಜಾಹೀರಾತುಗಳು ಕಾಣಿಸಿಕೊಳ್ಳುತ್ತವೆ ಎಂದು ದೂರುತ್ತಾರೆ
.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.