Adhar card update : ಕಳೆದ ಹತ್ತು ವರ್ಷಗಳಿಂದ ಆಧಾರ್ ಕಾರ್ಡ್ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದವರಿಗೆ ಗಮನಿಸಿರಿ.. ಆಧಾರ್ ಕಾರ್ಡ್ ಅನ್ನು ಆನ್ಲೈನ್ನಲ್ಲಿ ಉಚಿತವಾಗಿ ನವೀಕರಿಸಲು ನಿಮಗೆ ಗುರುವಾರದವರೆಗೆ ಅವಕಾಶವಿದೆ. ಅದರ ನಂತರ ನೀವು ಪಾವತಿಸಿ ನವೀಕರಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.