ICICI Bank Credit Card : ಕ್ರೆಡಿಟ್ ಕಾರ್ಡ್ ಮೂಲಕ ಆನ್ಲೈನ್ ನಲ್ಲಿ ಬಾಡಿಗೆ ಪಾವತಿಸಿದರೆ, ಆ ಪೇಮೆಂಟ್ ಮೇಲೆ 1 ಪ್ರತಿಶತದಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಕ್ಟೋಬರ್ 20, 2022 ರಿಂದ ಈ ನಿಯಮ ಜಾರಿಗೆ ಬರಲಿದೆ.
Credit Card Late Payment Fee - ನೀವು ಸಹ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಈ ಸುದ್ದಿ ತಪ್ಪದೆ ಓದಿ. ICCICI ಬ್ಯಾಂಕ್ನಿಂದ (ICICI Bank) ಕ್ರೆಡಿಟ್ ಕಾರ್ಡ್ಗೆ (Credit Card) ತಡವಾಗಿ ಪಾವತಿಯಾದರೆ, ಮೊದಲಿಗಿಂತ ಹೆಚ್ಚಿನ ಶುಲ್ಕವನ್ನು (Credit Card Late Payment Fee) ವಸೂಲಿ ಮಾಡಲಾಗುವುದು.ಇನ್ನೊಂದೆಡೆ ಇತರ ದೊಡ್ಡ ಬ್ಯಾಂಕ್ಗಳು ಕೂಡ ತಡವಾಗಿ ಕ್ರೆಡಿಟ್ ಕಾರ್ಡ್ ಬಾಕಿ ಪಾವತಿಯ ಮೇಲಿನ ದಂಡದ ಮೊತ್ತವನ್ನು ಹೆಚ್ಚಿಸುವ ಸಿದ್ಧತೆಯಲ್ಲಿ ತೊಡಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.