Credit Card New Rules: ಐಸಿಐಸಿಐ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ಗಳ ನಿಯಮಗಳು ಮತ್ತು ಷರತ್ತುಗಳಲ್ಲಿ ನವೆಂಬರ್ 15ರಿಂದ ಅನೇಕ ಬದಲಾವಣೆಗಳನ್ನು ಮಾಡಿದೆ. ಬದಲಾಗಿರುವ ನಿಯಮಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿವೆ. ಯುಟಿಲಿಟಿ ವಹಿವಾಟುಗಳಿಗೆ ಏರ್ಪೋರ್ಟ್ ಲಾಂಜ್ ಪ್ರವೇಶದಂತಹ ಪ್ರಮುಖ ನಿಯಮಗಳನ್ನು ಬದಲಾಯಿಸಲಾಗಿದೆ.
Credit Card: ನಿಮ್ಮ ಬಳಿಯೂ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಐಸಿಐಸಿಐ ಬ್ಯಾಂಕ್ನಿಂದ ಇತ್ತೀಚೆಗೆ ವಿತರಿಸಲಾದ ಸುಮಾರು 17,000 ಕ್ರೆಡಿಟ್ ಕಾರ್ಡ್ಗಳ ವಿವರಗಳು ಸೋರಿಕೆಯಾಗಿವೆ ಎಂಬ ಆಘಾತಕಾರಿ ಸುದ್ದಿ ವರದಿಯಾಗಿದೆ.
ICICI Bank FD Rate: ಐಸಿಐಸಿಐ ಬ್ಯಾಂಕ್ ಆಯ್ದ ಅವಧಿಗಳ ಮೇಲಿನ ಸ್ಥಿರ ಠೇವಣಿಯ ಬಡ್ಡಿದರಗಳನ್ನು ಹೆಚ್ಚಿಸಿದೆ. ಹಾಗಾದ್ರೇ ಈ ಬ್ಯಾಂಕ್ ಇತರರ ಬ್ಯಾಂಕ್ಗಿಂತ ಎಷ್ಟು ಠೇವಣಿಯ ದರವನ್ನು ಹೆಚ್ಚಸಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Stock market Updates: ಎಸ್ಬಿಐನ ಬಂಡವಾಳೀಕರಣವು 16,599.77 ಕೋಟಿ ರೂ. ನಷ್ಟದೊಂದಿಗೆ 5,46,989.47 ಕೋಟಿ ರೂ. ತಲುಪಿದೆ. ಐಟಿಸಿಯ ಮಾರುಕಟ್ಟೆ ಬಂಡವಾಳವು 15,908.1 ಕೋಟಿ ರೂ.ನಿಂದ 5,68,262.28 ಕೋಟಿ ರೂ.ಗೆ ಕುಸಿದಿದೆ ಮತ್ತು ಹಿಂದೂಸ್ತಾನ್ ಯೂನಿಲಿವರ್ 9,210.4 ಕೋಟಿ ರೂ. ನಷ್ಟದೊಂದಿಗೆ 5,70,974.17 ಕೋಟಿ ರೂ.ಗೆ ಕುಸಿದಿದೆ.
MCLR Rate Hike: ಐಸಿಐಸಿಐ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಎಂಸಿಎಲ್ಆರ್ ದರವನ್ನು ಹೆಚ್ಚಿಸಿವೆ. ಇದರಿಂದ ಈ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದವರ ಇಎಂಐ ಹೊರೆ ಹೆಚ್ಚಾಗಲಿದೆ.
ಭಾರತವು ತನ್ನ ಆರ್ಥಿಕತೆಯನ್ನು ದೃಢವಾಗಿರಿಸಿಕೊಂಡಿದೆ. ಇತ್ತೀಚೆಗೆ ವಿಶ್ವದ ಅನೇಕ ಬ್ಯಾಂಕುಗಳು ಮುಳುಗಿವೆ. ಈ ಪೈಕಿ ಅಮೆರಿಕದ ಹಲವು ಬ್ಯಾಂಕ್ಗಳೂ ಸೇರಿವೆ. ಈ ಬ್ಯಾಂಕ್ಗಳ ಮುಳುಗಡೆ ವಿಶ್ವದ ಹಲವು ದೇಶಗಳ ಮೇಲೂ ಪರಿಣಾಮ ಬೀರಿದೆ. ಅದೇ ರೀತಿ ಭಾರತದಲ್ಲಿಯೂ ಕೆಲವು ಬ್ಯಾಂಕುಗಳಿವೆ. ಇವುಗಳು ಮುಳುಗಿದರೆ ದೇಶವು ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.
Indias Safest Bank:ಬ್ಯಾಂಕ್ಗಳಿಗೆ ಸಂಬಂಧಿಸಿದ ಬಹು ದೊಡ್ಡ ಮಾಹಿತಿಯನ್ನು ರಿಸರ್ವ್ ಬ್ಯಾಂಕ್ ಹೊರ ಹಾಕಿದೆ. ಆರ್ಬಿಐ ಸುರಕ್ಷಿತ ಬ್ಯಾಂಕ್ ಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಯಾವ ಬ್ಯಾಂಕ್ನಲ್ಲಿ ನಿಮ್ಮ ಹಣ ಸುರಕ್ಷಿತವಾಗಿದೆ ಮತ್ತು ಯಾವ ಬ್ಯಾಂಕ್ನಲ್ಲಿ ನಿಮ್ಮ ಹಣ ಸುರಕ್ಷಿತವಾಗಿಲ್ಲ ಎನ್ನುವುದನ್ನು ತಿಳಿಸಿದೆ.
2009 ಮತ್ತು 2011ರಲ್ಲಿ ವಿಡಿಯೋಕಾನ್ ಗ್ರೂಪ್ ಪ್ರವರ್ತಕ ವೇಣುಗೋಪಾಲ್ ಧೂತ್ಗೆ ಸಾಲ ಮಂಜೂರು ಮಾಡುವಲ್ಲಿ ಐಸಿಐಸಿಐ ಬ್ಯಾಂಕ್ನಲ್ಲಿ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಚಂದಾ ಕೊಚ್ಚರ್ ಆರೋಪಿಸಿದ್ದರು.
Reserve Bank of India Digital Rupee:ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಟಲ್ ರೂಪಾಯಿಯ ಚಿಲ್ಲರೆ ಬಳಕೆಗೆ ಸಂಬಂಧಿಸಿದ ಮೊದಲ ಪ್ರಾಯೋಗಿಕ ಪರೀಕ್ಷೆಯನ್ನು ಡಿಸೆಂಬರ್ 1 ರಂದು ನಡೆಸಲಿದೆ. ಇದು ನಾಲ್ಕು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್ಗಳನ್ನು ಒಳಗೊಂಡಿರುತ್ತದೆ.
ಥಾಣೆಯ ಮಾನ್ಪಾಡಾ ಪ್ರದೇಶದ ಐಸಿಐಸಿಐ ಬ್ಯಾಂಕ್ನಿಂದ ₹ 12 ಕೋಟಿ ನಗದು ಕಳ್ಳತನ ಮಾಡಿದ ಪ್ರಮುಖ ಆರೋಪಿಯನ್ನು ಎರಡೂವರೆ ತಿಂಗಳ ನಂತರ ಪುಣೆಯಿಂದ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Zero Down Payment Mobile Phone Online:ICICI ಬ್ಯಾಂಕಿನ ಈ ಸೌಲಭ್ಯದ ಹೆಸರು EMI @ ಇಂಟರ್ನೆಟ್ ಬ್ಯಾಂಕಿಂಗ್. ಇದರಲ್ಲಿ, ಪ್ರಿ ಅಪ್ಪ್ರೋವ್ದ್ ಗ್ರಾಹಕರು 50,000 ರಿಂದ 5 ಲಕ್ಷದವರೆಗಿನ ಖರೀದಿಗಳನ್ನು ಇಎಂಐ ಆಗಿ ಪರಿವರ್ತಿಸಬಹುದು. ಈ ಸೌಲಭ್ಯವು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಮಾತ್ರ ಲಭ್ಯವಿರುತ್ತದೆ.
ICICI Bank Credit Card : ಕ್ರೆಡಿಟ್ ಕಾರ್ಡ್ ಮೂಲಕ ಆನ್ಲೈನ್ ನಲ್ಲಿ ಬಾಡಿಗೆ ಪಾವತಿಸಿದರೆ, ಆ ಪೇಮೆಂಟ್ ಮೇಲೆ 1 ಪ್ರತಿಶತದಷ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಕ್ಟೋಬರ್ 20, 2022 ರಿಂದ ಈ ನಿಯಮ ಜಾರಿಗೆ ಬರಲಿದೆ.
ಇತ್ತೀಚಿನ ಈ ಆನ್ಲೈನ್ ಜಗತ್ತಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿರುವುದನ್ನು ಕಾಣಬಹುದು. ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಹಣ ವಂಚನೆ ಕುರಿತು ಬ್ಯಾಂಕ್ ಎಚ್ಚರಿಕೆ ನೀಡಿದೆ. ನೀವು ಐಸಿಐಸಿಐ ಬ್ಯಾಂಕ್ ಖಾತೆದಾರರಾಗಿದ್ದರೆ ಇಂತಹ ವಂಚನೆ ಬಗ್ಗೆ ಜಾಗರೂಕರಾಗಿರಬೇಕು.
Bank Locker Charges - ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಲಾಕರ್ ಸೌಲಭ್ಯವನ್ನು ಪಡೆಯಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಬ್ಯಾಂಕ್ ನಲ್ಲಿ ಲಾಕರ್ ಸೌಲಭ್ಯ ಪಡೆದುಕೊಳ್ಳುವುದು ದುಬಾರಿ ಕೆಲಸ ಎಂದು ಹಲವರು ಭಾವಿಸುತ್ತಾರೆ.
ನೋಟು ಅಮಾನ್ಯೀಕರಣದ ನಂತರ, ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ನೀವು ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡುತ್ತಿದ್ದರೆ, ಈ ಸುದ್ದಿಯನ್ನು ತಪ್ಪದೇ ಓದಿ.
ನಿಮಗಾಗಿ ಒಂದು ಆಫರ್ ಬಂದಿದೆ. ಈ ಕೊಡುಗೆಯನ್ನು ಪಾಕೆಟ್ಸ್ ಆಪ್(Pocket App) ನೀಡುತ್ತಿದ್ದು, ಇದು ಡಿಜಿಟಲ್ ಪಾವತಿಯನ್ನು ಸುಲಭಗೊಳಿಸುತ್ತದೆ. ಈ ಅಪ್ಲಿಕೇಶನ್ನಿಂದ ಗ್ಯಾಸ್ ಸಿಲಿಂಡರ್ ಅನ್ನು ಬುಕಿಂಗ್ ಮಾಡುವಾಗ ನೀವು ಕ್ಯಾಶ್ಬ್ಯಾಕ್ ಕೊಡುಗೆಯನ್ನು ಪಡೆಯುತ್ತೀರಿ.
ನವದೆಹಲಿ: 2021-22 ರ ಆರ್ಥಿಕ ವರ್ಷದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ₹ 5,511 ಕೋಟಿ ನಿವ್ವಳ ಲಾಭವನ್ನು ಗಳಿಸುವ ಮೂಲಕ ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ಶೇಕಡ 29.6 ಏರಿಕೆಯನ್ನು ಕಂಡಿದೆ..ಇದು ಒಂದು ವರ್ಷದ ಹಿಂದೆ 4,251.3 ಕೋಟಿ ರೂ.ಇತ್ತು ಎನ್ನಲಾಗಿದೆ.
ಐಸಿಐಸಿಐ ಬ್ಯಾಂಕ್ ಕ್ಯೂ 2 ಫಲಿತಾಂಶಗಳು: ನೀವು ತಿಳಿದುಕೊಳ್ಳಬೇಕಾಗಿರುವ ಸಂಗತಿಗಳು:
By accepting cookies, you agree to the storing of cookies on your device to enhance site navigation, analyze site usage, and assist in our marketing efforts.