ಕಾರ್ತಿಕ್ ಗಣಪತಿ, ಎಂ.ಎನ್.ಶ್ರೀನಿವಾಸು ಮತ್ತು ಅಜಯ್ ಕೌಶಲ್ ಈ ಮೂವರು ಪ್ರತಿಷ್ಠಿತ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್ಮೇಂಟ್(IIM)ನಲ್ಲಿ ಮ್ಯಾನೇಜ್ಮೇಂಟ್ ಕೌಶಲ್ಯದ ಬಗ್ಗೆ ತರಬೇತಿ ಪಡೆದುಕೊಂಡಿದ್ದರು.
ಇತ್ತೀಚೆಗೆ ಹೊಸ ಶಿಕ್ಷಣ ನೀತಿಯನ್ನು ಅನಾವರಣಗೊಳಿಸಿದ ನರೇಂದ್ರ ಮೋದಿ ಸರ್ಕಾರ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆಗಳನ್ನು ಜಾರಿಗೆ ತರಲು ಹೊರಟಿದೆ ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಯಿಂದ ಈ ನಿಟ್ಟಿನಲ್ಲಿ ಸಲಹೆಗಳನ್ನು ಕೋರಿದೆ.
ಕೊರೊನಾ ಕಾಲದಲ್ಲಿ ಏನಾದರು ಹೆಚ್ಚಿನ ಅಗತ್ಯತೆ ಇದೆ ಎಂದರೆ ಅದು ಕೌಶಲ್ಯಾಭಿವೃದ್ಧಿ. ಪ್ರಸ್ತುತ ಸಮಯದಲ್ಲಿ ಉದ್ಯೋಗಗಳು ಮತ್ತು ಆಯ್ಕೆಗಳು ಸೀಮಿತವಾಗಿವೆ ಎಂದು ತೋರುತ್ತಿದ್ದರೂ ಕೂಡ, ನಿಮಗೆ ಅಗತ್ಯವಾದ ಅರ್ಹತೆಗಳಿದ್ದರೆ ಅವಕಾಶಗಳ ಕೊರತೆಯಿಲ್ಲ.
ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ), ಇತರ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ಆರ್ಥಿಕವಾದ ದುರ್ಬಲ ವಿಭಾಗಗಳಿಗೆ (ಇಡಬ್ಲ್ಯೂಎಸ್) ಕಾಯ್ದಿರಿಸಲಾದ ಬೋಧಕ ವರ್ಗದ ಸ್ಥಾನಗಳಿಂದ ವಿನಾಯಿತಿ ಕೋರಿ ಎಲ್ಲಾ ಐಐಎಂ ಗಳು ಈಗ ಕೇಂದ್ರ ಸರ್ಕಾರವನ್ನು ಸಂಪರ್ಕಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.