ಕರೋನಾ ಸಂಕಷ್ಟ ಕೊನೆಯಾಯಿತು ಅಂದು ಕೊಂಡರೆ ಅದು ತಪ್ಪು. ದೇಶದಲ್ಲಿ ಮೂರನೇ ಅಲೆಯು ತಣ್ಣಗಾಗುತ್ತಿರುವ ಹೊತ್ತಿನಲ್ಲಿಯೇ ಮತ್ತೆ ಕರೋನಾದ ನಾಲ್ಕನೇ ಅಲೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ ತಜ್ಞರು .
Corona Third Wave Prediction - IIT Kanpurನಲ್ಲಿ ಪ್ರೊಫೆಸರ್ ಆಗಿರುವ ಅಗರವಾಲ್ ಅವರು ತಮ್ಮ ಅಧ್ಯಯನದಲ್ಲಿ ಅಕ್ಟೋಬರ್ ವರೆಗೆ ದೆಶಾದ್ಯಂತ ಒಟ್ಟು ಸಕ್ರೀಯ ಕೊರೊನಾ ವೈರಸ್ ಗಳ ಸಂಖ್ಯೆ 15 ಸಾವಿರಕ್ಕೆ ಇಳಿಕೆಯಾಗಲಿದೆ ಎಂದು ಹೇಳಿದ್ದಾರೆ. ತಮಿಳುನಾಡು, ತೆಲಂಗಾಣ, ಕೇರಳ, ಕರ್ನಾಟಕ, ಅಸ್ಸಾಂ, ಅರುಣಾಚಲ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಇನ್ನೂ ಸೋಂಕು ಇರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.
TV Show On Mobile - IIT ಕಾನ್ಪುರ್ ಹಾಗೂ ಪ್ರಸಾರ ಭಾರತಿ ನಡುವೆ ನೆಕ್ಸ್ಟ್ ಜೆನರೆಶನ್ ಬ್ರಾಡ್ ಕಾಸ್ಟಿಂಗ್ ಮೇಲೆ ಕಾರ್ಯನಿರ್ವಹಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಅಡಿ ನೀವು ನೇರವಾಗಿ ಬ್ರಾಡ್ ಕಾಸ್ಟ್ ಸ್ಪೆಕ್ಟ್ರಮ್ (Broadcast Spectrum)ಅಡಿ ನೇರವಾಗಿ ಮೊಬೈಲ್ ಮೇಲೆ ಟಿವಿ ಚಾನೆಲ್ ವಿಕ್ಷೀಸಬಹುದಾಗಿದೆ.
ಕರೋನಾವೈರಸ್ನ ಮೂರನೇ ತರಂಗವು ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಸೆಪ್ಟೆಂಬರ್ನಿಂದ ಅಕ್ಟೋಬರ್ ವರೆಗೆ ದೇಶದಲ್ಲಿ ಮತ್ತೆ ಕರೋನಾ ಪ್ರಕರಣಗಳು ಉಲ್ಬಣಗೊಳ್ಳಲಿದೆ. ಈ ಸಮಯದಲ್ಲಿ ಪ್ರತಿದಿನ ಐದು ಲಕ್ಷ ಕರೋನಾ ಪ್ರಕರಣಗಳು ವರದಿಯಾಗಬಹುದು ಎನ್ನಲಾಗಿದೆ.
ಐಐಟಿ ಕಾನ್ಪುರ ವಿಜ್ಞಾನಿಗಳು COVID-19 ಪರಿಸ್ಥಿತಿಯ ಕುರಿತು ದೇಶದ ವಿವಿಧ ಭಾಗಗಳಲ್ಲಿ ಗಣಿತದ ಅಧ್ಯಯನವನ್ನು ನಡೆಸಿದ್ದು,ಮೇ ಮೊದಲ ವಾರದಲ್ಲಿ ಪ್ರಕರಣಗಳಲ್ಲಿ ಗರಿಷ್ಠವಾದ ನಂತರ, ಸಕಾರಾತ್ಮಕ ಪ್ರಕರಣಗಳ ಪ್ರಮಾಣವು ಕಡಿಮೆಯಾಗಲು ಪ್ರಾರಂಭವಾಗುತ್ತದೆ.ಆದರೆ ಅಕ್ಟೋಬರ್ನಲ್ಲಿ ಭಾರತವು ಮೂರನೇ ಕೊರೊನಾ ಅಲೆಯನ್ನು ಎದುರಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಭಾರತೀಯ ಸರ್ಕಾರವು ಎಲೆಕ್ಟ್ರಾನಿಕ್ ಪಾಸ್ಪೋರ್ಟ್ಗಳಲ್ಲಿ ಹೆಚ್ಚು ಕೆಲಸ ಮಾಡುತ್ತಿದ್ದು, ಇದು ಪಾಸ್ಪೋರ್ಟ್ ಪರಿಶೀಲನೆಯ ಸಂಪೂರ್ಣ ಪ್ರಕ್ರಿಯೆಯನ್ನು 10 ಪಟ್ಟು ಹೆಚ್ಚಿಸುತ್ತದೆ. ಸಂಪೂರ್ಣವಾಗಿ ಸ್ಪರ್ಶವಿಲ್ಲದಿರುವುದರ ಹೊರತಾಗಿ ಇದು ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಸಹ ಹೊಂದಿರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.