Namratha Gowda : ಕನ್ನಡ ಕಿರುತೆೆಯ ನಟಿ, `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಪಾದಾರ್ಪಣೆ ಮಾಡಿದರು. ಅಲ್ಲದೇ ಪುಟ್ಟಗೌರಿ ಮದುವೆ, ನಾಗಿಣಿ2 ಧಾರಾವಾಹಿಯ ಮೂಲಕ ಖ್ಯಾತಿಯನ್ನು ಪಡೆದವರು.
ನಿತೇಶ್ ತಿವಾರಿಯವರ ಬಹು ನಿರೀಕ್ಷಿತ ಪೌರಾಣಿಕ ಚಿತ್ರ "ರಾಮಾಯಣ" ಚಿತ್ರೀಕರಣ ನಿನ್ನೆಯಿಂದ ಪ್ರಾರಂಭವಾಗಿದ್ದು, ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ನಟಿಸುತ್ತಿದ್ದು, ಶೂಟಿಂಗ್ ಗೆ ತಯಾರಿ ನಡೆಸುತ್ತಿದ್ದಾರೆ.
Pooja for Money Problems : ನೀವು ಎಷ್ಟೇ ಕಷ್ಟಪಟ್ಟರೂ ಬಡತನದ ಕೂಪದಿಂದ ಹೊರಬರಲಾಗುತ್ತಿಲ್ಲವೇ? ನೀವು ಹಣ ಸಂಪಾದಿಸುತ್ತೀರಿ ಆದರೆ ಆ ಹಣ ನಿಮ್ಮ ಬಳಿ ಉಳಿಯುತ್ತಿಲ್ಲವೇ? ಹೌದು ಎಂದಾದರೆ, ಈ ಸುದ್ದಿಯನ್ನು ಓದಿ
Rudraksha Significance : ನೀವು ರುದ್ರಾಕ್ಷಿಯನ್ನು ಧರಿಸುತ್ತೀರಾ.. ಹಾಗಿದ್ರೆ ಅದರ ಹುಟ್ಟಿನ ಬಗ್ಗೆ ನಿಮಗೆ ತಿಳಿದಿರಲೇಬೇಕು. ಹೆಚ್ಚಾಗಿ ರುದ್ರಾಕ್ಷಿಯನ್ನು ಮಂತ್ರ ಪಠಣಕ್ಕಾಗಿ ಬಳಸಲಾಗುತ್ತದೆ. ಆದರೆ ಅನೇಕ ಜನರು ಇದನ್ನು ಕೊರಳಲ್ಲಿ ಧರಿಸುತ್ತಾರೆ. ಸದ್ಯ ರುದ್ರಾಕ್ಷಿ ಹುಟ್ಟಿನ ಕಥೆ ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.