Indian Railways Facility For Winter: ಚಳಿಗಾಲ ಬಂದಿದೆ ಮತ್ತು ಡಿಸೆಂಬರ್ ತಿಂಗಳು ನಡೆಯುತ್ತಿದೆ. ದೇಶದ ಹಲವೆಡೆ ಶೀತಗಾಳಿ ಮತ್ತು ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗುತ್ತಿದೆ, ಇದು ರೈಲುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಚಳಿಗಾಲದಲ್ಲಿ, ರೈಲುಗಳು ಹಲವಾರು ಗಂಟೆಗಳ ಕಾಲ ವಿಳಂಬವಾಗಿ ಚಲಿಸುತ್ತವೆ ಮತ್ತು ಪ್ರಯಾಣಿಕರು ವೇಟಿಂಗ್ ರೂಮ್ ನಲ್ಲಿ ಹಲವು ಗಂಟೆಗಳ ಕಾಲಕಾಯಬೇಕಾಗುತ್ತದೆ ಅಥವಾ ಹೋಟೆಲ್ ರೂಮ್ ಬುಕ್ ಮಾಡಲು ಸಾವಿರಾರು ಖರ್ಚು ಮಾಡಬೇಕಾಗುತ್ತದೆ. ಆದರೆ, ಇದಕ್ಕಾಗಿ ರೈಲ್ವೆ ನಮಗೆ ಅತ್ಯಂತ ಅಗ್ಗದ ಸೌಲಭ್ಯವನ್ನು ಒದಗಿಸುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ (Business News In Kannada) .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.