English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• WI NZ 24/0 (9)
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Actress Sreeleela

Actress Sreeleela

ಮದುವೆಯಾಗದೆಯೇ 2 ಮಕ್ಕಳ ತಾಯಿಯಾದ 23 ವರ್ಷದ ಖ್ಯಾತ ಕನ್ನಡದ ನಟಿ..! ನಾಮಕರಣ ಸಹ ಮಾಡಿದ್ರು
Actress Sreeleela Mar 4, 2025, 09:52 PM IST
ಮದುವೆಯಾಗದೆಯೇ 2 ಮಕ್ಕಳ ತಾಯಿಯಾದ 23 ವರ್ಷದ ಖ್ಯಾತ ಕನ್ನಡದ ನಟಿ..! ನಾಮಕರಣ ಸಹ ಮಾಡಿದ್ರು
Actress life : ಸೌಂದರ್ಯ, ನಟನಾ ಪ್ರತಿಭೆ, ತಮ್ಮ ನೃತ್ಯದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ನಟಿಯೊಬ್ಬರ ಕುರಿತು ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ.. ಇನ್ನೂ ಮದುವೆಯಾಗದ ನಟಿ ಇದೀಗ ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.. ಅಸಲಿಗೆ ಯಾರು ಆ ಹೀರೋಯಿನ್‌..? ಏನ್‌ ಕಥೆ ಬನ್ನಿ ನೋಡೋಣ..
Video: ಸಾಮಾಜಿಕ ಜಾಲತಾಣದಲ್ಲಿ ನಟಿ ಶ್ರೀಲೀಲಾ ವಿಡಿಯೋ ಫುಲ್‌ ವೈರಲ್‌! ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು!!
Actress Sreeleela Jan 1, 2025, 05:54 PM IST
Video: ಸಾಮಾಜಿಕ ಜಾಲತಾಣದಲ್ಲಿ ನಟಿ ಶ್ರೀಲೀಲಾ ವಿಡಿಯೋ ಫುಲ್‌ ವೈರಲ್‌! ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು!!
Sreeleela: ತೆಲುಗು ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿದ ನಾಯಕಿ ಶ್ರೀಲೀಲಾ. ಯಾವ ನಾಯಕಿಯರಿಗೂ ಸಾಧ್ಯವಾಗದ ರೀತಿಯಲ್ಲಿ ಸರಣಿ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡರು. ತೆಲುಗು ಇಂಡಸ್ಟ್ರಿಯಲ್ಲಿ ಶ್ರೀಲೀಲಾ ಅವರ ಹೆಸರು ಇತ್ತೀಚಿನವರೆಗೂ ಪ್ರಚಾರದಲ್ಲಿದೆ. ಯುವ ನಾಯಕರಲ್ಲದೆ, ಈ ನಟಿ ಸೂಪರ್ ಸ್ಟಾರ್ ಮಹೇಶ್ ಬಾಬು ಅವರೊಂದಿಗೆ ಕೂಡ ನಟಿಸಿದ್ದಾರೆ. ಆದರೆ ಕೆಲ ದಿನಗಳಿಂದ ಶ್ರೀಲೀಲಾ ಹವಾ ಕಡಿಮೆಯಾಗಿದೆ ಎಂದೇ ಹೇಳಬೇಕು. ಆಕೆ ಮಾಡಿದ ಸಿನಿಮಾಗಳು ಇತ್ತೀಚೆಗೆ ಅಷ್ಟಗಿ ಬಾಕ್ಸ್‌ ಆಫಿಸ್‌ನಲ್ಲಿ ಸದ್ದು ಮಾಡದ ಕಾರನ ಆಕೆಗೆ ಡಿಮ್ಯಾಂಡ್‌ ಕಡಿಮೆಯಾಗಿದೆ.  
ಒಂದು ಹಾಡಿಗೆ ಇಷ್ಟು ಕೋಟಿ ನಾ..!! ಪುಷ್ಪ 2ರಲ್ಲಿ ಸೊಂಟ ಬಳುಕಿಸಲು ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು ಗೊತ್ತೆ..!
Actress Sreeleela Nov 15, 2024, 10:01 PM IST
ಒಂದು ಹಾಡಿಗೆ ಇಷ್ಟು ಕೋಟಿ ನಾ..!! ಪುಷ್ಪ 2ರಲ್ಲಿ ಸೊಂಟ ಬಳುಕಿಸಲು ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು ಗೊತ್ತೆ..!
Actress sreeleela : ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ ಸಿನಿಮಾ ʼಪುಷ್ಪ: ದಿ ರೈಸ್ʼ 2021 ರಲ್ಲಿ ಬಿಡುಗಡೆಯಾದ ಹಿಟ್‌ ಚಿತ್ರಗಳಲ್ಲಿ ಒಂದು. ಪುಷ್ಪಾರಾಜ್‌ಗೆ ಎಷ್ಟು ಡಿಮ್ಯಾಂಡ್‌ ಬಂದಿತ್ತೋ.. ಅಷ್ಟೇ ಕ್ರೇಜ್‌ ನಟಿ ಸಮಂತಾ ಡ್ಯಾನ್ಸ್ ಗೂ ಇತ್ತು.. ʼಹೂ ಅಂತೀಯಾ ಮಾವ..ʼ ಹಾಡಂತೂ ಸಖತ್‌ ಹಿಟ್‌ ಆಗಿತ್ತು.. ಸಧ್ಯ ಪುಷ್ಪಾ 2ನಲ್ಲಿಯೂ ಸಹ ಟ್ರೆಂಡ್‌ ಕ್ರಿಯೇಟ್‌ ಮಾಡೋ ಸಾಂಗ್‌ ಒಂದಿದೆ..
ಪುಷ್ಪ‌-2 ಸ್ಪೆಷಲ್ ನಂಬರ್‌ಗೆ ಹೆಜ್ಜೆ ಹಾಕಿದ ಶ್ರೀಲೀಲಾ...ಡ್ಯಾನ್ಸಿಂಗ್ ಕ್ವೀನ್ ಪೋಸ್ಟರ್ ಬಿಡುಗಡೆ..!
Actress Sreeleela Nov 11, 2024, 09:13 AM IST
ಪುಷ್ಪ‌-2 ಸ್ಪೆಷಲ್ ನಂಬರ್‌ಗೆ ಹೆಜ್ಜೆ ಹಾಕಿದ ಶ್ರೀಲೀಲಾ...ಡ್ಯಾನ್ಸಿಂಗ್ ಕ್ವೀನ್ ಪೋಸ್ಟರ್ ಬಿಡುಗಡೆ..!
Actress Sreeleela: ಟಾಲಿವುಡ್ ಚಿತ್ರರಂಗದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಪುಷ್ಪ-2. ಡಿಸೆಂಬರ್ 5ಕ್ಕೆ ವಿಶ್ವಾದ್ಯಂತ ತೆರೆಗೆ ಬರಲಿರುವ ಅಲ್ಲು ಅರ್ಜುನ್ ಸಿನಿಮಾದಿಂದ ಹೊಸ ಸಮಾಚಾರ ಹೊರಬಿದ್ದಿದೆ. ಪುಷ್ಪ ಸೀಕ್ವೆಲ್ ಸ್ಪೆಷಲ್ ನಂಬರ್ ಗೆ ಯಾರು ಹೆಜ್ಜೆ ಹಾಕಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪೋಸ್ಟರ್ ಮೂಲಕ ಚಿತ್ರತಂಡ ಶ್ರೀಲೀಲಾರನ್ನು ಪರಿಚಯಿಸಿದೆ.  
Actress Sreeleela: ಬಾಯ್ ಫ್ರೆಂಡ್ ಜೊತೆ ದರ್ಶನ ಕೊಟ್ಟ ನಟಿ ಶ್ರೀಲೀಲಾ! ಆತ ಬೇರಾರೂ ಅಲ್ಲ..
Actress Sreeleela Oct 18, 2024, 07:04 PM IST
Actress Sreeleela: ಬಾಯ್ ಫ್ರೆಂಡ್ ಜೊತೆ ದರ್ಶನ ಕೊಟ್ಟ ನಟಿ ಶ್ರೀಲೀಲಾ! ಆತ ಬೇರಾರೂ ಅಲ್ಲ..
 Actress Sreeleela With Boyfriend: ತೆಲುಗು ಇಂಡಸ್ಟ್ರಿಯನ್ನು ಬೆಚ್ಚಿಬೀಳಿಸಿದ ನಾಯಕಿ ಶ್ರೀಲೀಲಾ. ಈ ತಲೆಮಾರಿನ ನಟಿಯರಿಗೆ ಸಾಧ್ಯವಾಗದ ರೀತಿಯಲ್ಲಿ ಸರಣಿ ಚಿತ್ರಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡರು. 
ನಾನು ಹೀರೋಯಿನ್ ಆಗುವುದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ.. ಆಗ ನನ್ನನ್ನು ಬೆಂಬಲಿಸಿದ್ದು ʼಈʼ ವ್ಯಕ್ತಿ! ಸಕ್ಸಸ್‌ಗೆ ಕಾರಣವಾದವರನ್ನು ಮೊದಲ ಬಾರಿ ಪರಿಚಯಿಸಿದ ನಟಿ ಶ್ರೀಲೀಲಾ!!
Actress Sreeleela Aug 17, 2024, 05:16 PM IST
ನಾನು ಹೀರೋಯಿನ್ ಆಗುವುದು ನನ್ನ ಮನೆಯವರಿಗೆ ಇಷ್ಟವಿರಲಿಲ್ಲ.. ಆಗ ನನ್ನನ್ನು ಬೆಂಬಲಿಸಿದ್ದು ʼಈʼ ವ್ಯಕ್ತಿ! ಸಕ್ಸಸ್‌ಗೆ ಕಾರಣವಾದವರನ್ನು ಮೊದಲ ಬಾರಿ ಪರಿಚಯಿಸಿದ ನಟಿ ಶ್ರೀಲೀಲಾ!!
Actress Sreeleela: ಶ್ರೀಲೀಲಾ ನಾಯಕಿಯಾಗುವುದನ್ನು ಅವರ ಪೋಷಕರು ಒಪ್ಪಲಿಲ್ಲ. ಆಗ ವ್ಯಕ್ತಿಯೊಬ್ಬರು ಆಕೆಯನ್ನು ಬೆಂಬಲಿಸಿದರು. ಅದು ಆಕೆಗೆ ನಾಯಕಿಯಾಗುವ ಹಾದಿಯನ್ನು ಸುಗಮಗೊಳಿಸಿತು. ಇದೀಗ ನಟಿ ಆ ವ್ಯಕ್ತಿ ಯಾರೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..   
 ʼಆ ನಟನೊಂದಿಗೆ ನಾನು...ʼ ದಿಢೀರ್‌ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ನಟಿ ಶ್ರೀಲೀಲಾ!? ಅಭಿಮಾನಿಗಳಲ್ಲಿ ಗೊಂದಲ!!
Actress Sreeleela Jul 31, 2024, 04:53 PM IST
ʼಆ ನಟನೊಂದಿಗೆ ನಾನು...ʼ ದಿಢೀರ್‌ ಶಾಕಿಂಗ್‌ ನಿರ್ಧಾರ ತೆಗೆದುಕೊಂಡ ನಟಿ ಶ್ರೀಲೀಲಾ!? ಅಭಿಮಾನಿಗಳಲ್ಲಿ ಗೊಂದಲ!!
Actress Sreeleela: ನಟಿ ಶ್ರೀಲೀಲಾ ಕನ್ನಡದ ಕಿಸ್‌ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.. ಮೊದಲ ಚಿತ್ರದಲ್ಲೇ ಅಭಿಮಾನಿಗಳ ಮನಗೆದ್ದ ಈ ಮುದ್ದುಮುಖದ ಚೆಲುವೆ ಸದ್ಯ ತೆಲುಗು ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ.. 
Sreeleela: ಮದುವೆಯಾಗದೇ ಇಬ್ಬರು ಮಕ್ಕಳ ತಾಯಿಯಾದ ನಟಿ ಶ್ರೀಲೀಲಾ.!
Actress Sreeleela Mar 1, 2024, 12:17 PM IST
Sreeleela: ಮದುವೆಯಾಗದೇ ಇಬ್ಬರು ಮಕ್ಕಳ ತಾಯಿಯಾದ ನಟಿ ಶ್ರೀಲೀಲಾ.!
Actress Sreeleela Adopts Two Kids : ಮುದ್ದು ಮುಖದ ಚೆಲುವೆ ನಟಿ ಶ್ರೀಲೀಲಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಶ್ರೀಲೀಲಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆ ಇಬ್ಬರು ಮಕ್ಕಳಿಗೆ ತಾಯಿಯಾಗಿದ್ದಾರೆ. 
Sreeleela: ಈ ಕಾರಣಕ್ಕೆ ಶ್ರೀಲೀಲಾ ಬೆಸ್ಟ್ ಹಿರೋಯಿನ್... ಸತತ ಸಿನಿಮಾ ಆಫರ್‌ಗಳ ಹಿಂದಿನ ರಹಸ್ಯ ಇದೇನಾ?‌
Actress Sreeleela Jan 22, 2024, 02:51 PM IST
Sreeleela: ಈ ಕಾರಣಕ್ಕೆ ಶ್ರೀಲೀಲಾ ಬೆಸ್ಟ್ ಹಿರೋಯಿನ್... ಸತತ ಸಿನಿಮಾ ಆಫರ್‌ಗಳ ಹಿಂದಿನ ರಹಸ್ಯ ಇದೇನಾ?‌
Actress Sreeleela: ಟಾಲಿವುಡ್ ಸೆನ್ಸೇಷನ್ ಹೀರೋಯಿನ್ ಶ್ರೀಲೀಲಾ ಶ್ರೀಲೀಲಾ ಸರಣಿ ಚಿತ್ರಗಳ ಮೂಲಕ ರಂಜಿಸುತ್ತಿರುವುದು ಗೊತ್ತೇ ಇದೆ. ಇತ್ತೀಚೆಗಷ್ಟೇ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದ ಈಕೆಯ ಕುರಿತು ಇದೀಗ ಇಂಟ್ರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ.. 
Sreeleela: ಫುಲ್ ಫಾರ್ಮ್‌ನಲ್ಲಿರುವ ಶ್ರೀಲೀಲಾ.. ಸಿನಿಮಾದಿಂದ ದಿಢೀರ್ ಬ್ರೇಕ್?
Actress Sreeleela Dec 19, 2023, 02:27 PM IST
Sreeleela: ಫುಲ್ ಫಾರ್ಮ್‌ನಲ್ಲಿರುವ ಶ್ರೀಲೀಲಾ.. ಸಿನಿಮಾದಿಂದ ದಿಢೀರ್ ಬ್ರೇಕ್?
Actress Sreeleela taking Break: ಬ್ಯಾಕ್ ಟು ಬ್ಯಾಕ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಶ್ರೀಲೀಲಾ ಎಂಬಿಬಿಎಸ್ ಓದುತ್ತಿರೋದು ಎಲ್ಲರಿಗೂ ಗೊತ್ತು.. ಸದ್ಯ ಇದೇ ಕಾರಣಕ್ಕೆ ಸಿನಿಮಾಗಳಿಂದ ಕೊಂಚ ಬ್ರೇಕ್‌ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ... 
ನನ್ನ ಮೊದಲ ಲಿಪ್‌ಲಾಕ್ ʼಆ ನಟʼನ ಜೊತೆ ಮಾತ್ರ...! ಶ್ರೀಲೀಲಾಗೆ ಚುಂಬಿಸುವ ಅದೃಷ್ಟವಂತ ಯಾರು..? 
Sreeleela Oct 26, 2023, 03:20 PM IST
ನನ್ನ ಮೊದಲ ಲಿಪ್‌ಲಾಕ್ ʼಆ ನಟʼನ ಜೊತೆ ಮಾತ್ರ...! ಶ್ರೀಲೀಲಾಗೆ ಚುಂಬಿಸುವ ಅದೃಷ್ಟವಂತ ಯಾರು..? 
Sreeleela lipkiss : ಟಾಲಿವುಡ್‌ ಮೋಸ್ಟ್ ವಾಂಟೆಡ್ ಹೀರೋಯಿನ್, ಚಂದನವನದ ಸುಂದರಿ, ನಟಿ ಶ್ರೀಲೀಲಾ ʼಲಿಪ್ ಲಾಕ್ʼ ಬಗ್ಗೆ ಇಂಟ್ರಸ್ಟಿಂಗ್‌ ಹೇಳಿಕೆ ನೀಡಿದ್ದಾರೆ. ನನ್ನ ಮೊದಲ ಲಿಪ್ ಲಾಕ್ ಅವನಿಗೆ ಮೀಸಲು.. ಎಂದು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ಹಾಗಿದ್ರೆ ಶ್ರೀಲೀಲಾಗೆ ಮುತ್ತು ಕೊಡುವ ಆ ನಟ ಯಾರು..? ನೋಡೋಣ ಬನ್ನಿ..
ಶೂಟಿಂಗ್‌ ಸೆಟ್‌ನಲ್ಲಿ ನಟ ಬಾಲಯ್ಯ ಕನ್ನಡತಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ದೇಕೆ?
Nandamuri Balakrishna May 27, 2023, 12:36 PM IST
ಶೂಟಿಂಗ್‌ ಸೆಟ್‌ನಲ್ಲಿ ನಟ ಬಾಲಯ್ಯ ಕನ್ನಡತಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ದೇಕೆ?
Nandamuri Balakrishna : ತೆಲುಗಿನ ಖ್ಯಾತ ನಟ ನಂದಮುರಿ ಬಾಲಕೃಷ್ಣ ತಮ್ಮ ನಟನೆಯ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ಮನವನ್ನು ಮುಟ್ಟಿದ್ದಾರೆ. ಜೊತೆಗೆ ದೊಡ್ಡ ಅಭಿಮಾನಿ ಬಳಗವನ್ನೆ ಹೊಂದಿದ್ದಾರೆ. ಇನ್ನು ನಟ ಬಾಲಕೃಷ್ಣ ಅವರಿಗೆ ಎಲ್ಲರು ಬಾಲಯ್ಯ ಎಂದೇ ಕರೆಯುತ್ತಾರೆ ಅಲ್ಲದೇ ಅವರು ಇದೇ ಹೆಸರಿನಿಂದಲೇ ಗುರುತಿಸಿಕೊಂಡಿದ್ದಾರೆ.   
Alliance University Case : ಬಂಧನ ಭೀತಿಯಲ್ಲಿ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ!
Swarnalatha Sep 15, 2022, 12:56 PM IST
Alliance University Case : ಬಂಧನ ಭೀತಿಯಲ್ಲಿ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ!
ತೆಲುಗು-ಕನ್ನಡ ಚಲನ ಚಿತ್ರ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಮಧುಕರ್ ಅಂಗೂರ್ ಜೊತೆ ಅಲಯನ್ಸ್ ಯೂನಿವರ್ಸಿಟಿಗೆ ನುಗ್ಗಿದ್ದಲ್ಲದೆ ಮುಂದಿನ ಚಾನ್ಸಲರ್ ತಾನೇ ಅಂತ ಸಿಬ್ಬಂದಿಗೆ ಗದರಿಸಿದ್ದಾರೆ. ಮಧುಕರ್ ಅಂಗೂರ್ ಯೂನಿವರ್ಸಿಟಿ ಬಿಟ್ಟು ಹೊರ ಹೊರಟರೂ ಗಂಟೆಗಳ ಕಾಲ ಒಳಗೆ ಇದ್ದು ನಾನೇ ಚಾನ್ಸಲರ್ ಎಂದು ಪಟ್ಟು ಹಿಡಿದು ಕುಳಿತರು.

Trending News

  • ಹಾರ್ದಿಕ್ ಅಬ್ಬರದ ಬ್ಯಾಟಿಂಗ್, ಬೌಲರ್ ಗಳ ಕೈಚಳಕಕ್ಕೆ ಬೆಚ್ಚಿದ ಹರಿಣಗಳು: ಟೀಮ್ ಇಂಡಿಯಾಗೆ 101 ರನ್ ಗಳ ಭಾರೀ ಗೆಲುವು
    Ind Vs Sa T20

    ಹಾರ್ದಿಕ್ ಅಬ್ಬರದ ಬ್ಯಾಟಿಂಗ್, ಬೌಲರ್ ಗಳ ಕೈಚಳಕಕ್ಕೆ ಬೆಚ್ಚಿದ ಹರಿಣಗಳು: ಟೀಮ್ ಇಂಡಿಯಾಗೆ 101 ರನ್ ಗಳ ಭಾರೀ ಗೆಲುವು

  • ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಕಂಟಕವಾದ 'ಕಿಂಗ್ ಕೊಹ್ಲಿ'..!
    cricket
    ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಕಂಟಕವಾದ 'ಕಿಂಗ್ ಕೊಹ್ಲಿ'..!
  • ಭಾರತಕ್ಕೆ ಮತ್ತೊಂದು ಶಾಕ್‌ ನೀಡಿದ ಡೊನಾಲ್ಡ್‌ ಟ್ರಂಪ್‌! ಉದ್ಯೋಗಿಗಳಷ್ಟೇ ಅಲ್ಲ, ಇನ್ಮುಂದೆ ರೈತರಿಗೂ ವಿಧಿಸಲಾಗುತ್ತೆ ಟ್ಯಾಕ್ಸ್‌!
    Trump tariffs
    ಭಾರತಕ್ಕೆ ಮತ್ತೊಂದು ಶಾಕ್‌ ನೀಡಿದ ಡೊನಾಲ್ಡ್‌ ಟ್ರಂಪ್‌! ಉದ್ಯೋಗಿಗಳಷ್ಟೇ ಅಲ್ಲ, ಇನ್ಮುಂದೆ ರೈತರಿಗೂ ವಿಧಿಸಲಾಗುತ್ತೆ ಟ್ಯಾಕ್ಸ್‌!
  • ನೀಲಾಂಬರಿ ಪಾತ್ರಕ್ಕೆ ಮೊದಲ ಆಯ್ಕೆ ಈ ನಟಿ! ರಮ್ಯಾ ಕೃಷ್ಣ ಅವರನ್ನೇ ಮೀರಿಸುವ ಸುಂದರಿ..
    Padayappa Re release
    ನೀಲಾಂಬರಿ ಪಾತ್ರಕ್ಕೆ ಮೊದಲ ಆಯ್ಕೆ ಈ ನಟಿ! ರಮ್ಯಾ ಕೃಷ್ಣ ಅವರನ್ನೇ ಮೀರಿಸುವ ಸುಂದರಿ..
  • Vastu Plant: ಮನೆಯ ಆ ದಿಕ್ಕಿನಲ್ಲಿ ʼಈʼ ಗಿಡ ನೆಟ್ಟರೆ ಹಣದ ಸುರಿಮಳೆಯಾಗಲಿದೆ!
    Bamboo Plant Tips
    Vastu Plant: ಮನೆಯ ಆ ದಿಕ್ಕಿನಲ್ಲಿ ʼಈʼ ಗಿಡ ನೆಟ್ಟರೆ ಹಣದ ಸುರಿಮಳೆಯಾಗಲಿದೆ!
  • ಸರ್ಕಾರದ ಮಹತ್ವದ ವಿಮಾ ಯೋಜನೆ: ತಿಂಗಳಿಗೆ ಕೇವಲ ₹2 ಇಟ್ಟರೆ ಸಿಗುತ್ತೆ ₹2,00,000
    PM Suraksha Bima Yojana
    ಸರ್ಕಾರದ ಮಹತ್ವದ ವಿಮಾ ಯೋಜನೆ: ತಿಂಗಳಿಗೆ ಕೇವಲ ₹2 ಇಟ್ಟರೆ ಸಿಗುತ್ತೆ ₹2,00,000
  • ಮನೆಗೆ ವಿಡಿಯೋ ಕಾಲ್ ಮಾಡಿ ಚೆನ್ನಾಗಿದ್ದೇನೆ, ನಾಳೆ ಆಸ್ಪತ್ರೆಗೆ ಹೋಗ್ತೀನಿ ಎಂದಿದ್ದ ಯೋಧ ಹುತಾತ್ಮ
    soldier death girish death
    ಮನೆಗೆ ವಿಡಿಯೋ ಕಾಲ್ ಮಾಡಿ ಚೆನ್ನಾಗಿದ್ದೇನೆ, ನಾಳೆ ಆಸ್ಪತ್ರೆಗೆ ಹೋಗ್ತೀನಿ ಎಂದಿದ್ದ ಯೋಧ ಹುತಾತ್ಮ
  • ಯಜಮಾನ’ ಧಾರಾವಾಹಿಗೆ ಹೊಸ ವಿಲನ್ ಆಗಿ ಯಮುನಾ ಶ್ರೀನಿಧಿ ಎಂಟ್ರಿ
    Yajamana Serial
    ಯಜಮಾನ’ ಧಾರಾವಾಹಿಗೆ ಹೊಸ ವಿಲನ್ ಆಗಿ ಯಮುನಾ ಶ್ರೀನಿಧಿ ಎಂಟ್ರಿ
  • EPFO: PF ಹಣವನ್ನು ಮಧ್ಯದಲ್ಲಿ ಹಿಂಪಡೆದುಕೊಂಡರೆ ಬಡ್ಡಿ ದರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
    PF money withdrawal Interest calculation
    EPFO: PF ಹಣವನ್ನು ಮಧ್ಯದಲ್ಲಿ ಹಿಂಪಡೆದುಕೊಂಡರೆ ಬಡ್ಡಿ ದರವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
  •  ಆಯುಷ್ಮಾನ್ ಕಾರ್ಡ್: ನೀವು ಈ ನಿಯಮಗಳನ್ನು ತಪ್ಪದೇ ಪಾಲಿಸಿ ಇಲ್ಲದಿದ್ದರೆ ಜೇಬಿಗೆ ಕತ್ತರಿ ಗ್ಯಾರಂಟಿ..!
    Ayushman Bharat Yojana
    ಆಯುಷ್ಮಾನ್ ಕಾರ್ಡ್: ನೀವು ಈ ನಿಯಮಗಳನ್ನು ತಪ್ಪದೇ ಪಾಲಿಸಿ ಇಲ್ಲದಿದ್ದರೆ ಜೇಬಿಗೆ ಕತ್ತರಿ ಗ್ಯಾರಂಟಿ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x