ಕೆಲವೇ ದಶಕಗಳ ಹಿಂದೆ ಕನ್ನಡ ಸಿನಿಮಾರಂಗ ಹೇಗಿತ್ತು ಅಂದ್ರೆ ಸಾಂಪ್ರದಾಯಿಕ ಪಾತ್ರ, ಉದ್ದನೆಯ ಜಡೆ , ಜೊತೆಗೆ ಸೀರೆಯನ್ನು ಉಟ್ಟು ಬಂದಿದ್ದರೆ ಆ ನಟಿಯನ್ನು ನೋಡುವ ರೀತಿ ಬೇರೆಯದ್ದಾಗಿರುತ್ತಿತ್ತು. ಆದರೆ ಇನ್ನೊಂದೆಡೆ ತುಂಡು ಬಟ್ಟೆ ಹಾಕಿಕೊಂಡು ನಟಿ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂದ್ರೆ ಅವರನ್ನು ಜನ ನೋಡುವ ರೀತಿ ಕೆಟ್ಟದ್ದಾಗಿರುತ್ತಿತ್ತು. ಸಿನಿಮಾದಲ್ಲಿ ನಟಿ ಧರಿಸುತ್ತಿದ್ದ ಉಡುಪು ನೋಡಿಯೇ ರಿಯಲ್ ಲೈಫ್ ನಲ್ಲಿ ಚವರ ಕ್ಯಾರೆಕ್ಟರ್ ಹೀಗೆ ಅಂತ ಜನ ಜಡ್ಜ್ ಮಾಡಿಬಿಡುತ್ತಿದ್ದರು.
Jayamalini Love Story : ಇಡೀ ಸೌತ್ ಚಿತ್ರರಂಗವನ್ನು ಆಳಿದ ಐಟಂ ಡಾನ್ಸರ್ ಎಂದರೆ ಅದು ಜಯಮಾಲಿನಿ. ಸಾಕಷ್ಟು ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಡಾನ್ಸರ್ ಆಗಿದ್ದ ನಟಿಗೆ ಒಂದಲ್ಲ ಎರಡಲ್ಲ ಸಾಕಷ್ಟು ಪ್ರೇಮ ಪತ್ರಗಳು ಬಂದಿದ್ದವು. ಅವುಗಳನ್ನು ಓದಲೆಂದೇ ಸ್ಪೆಷಲ್ ಮ್ಯಾನೇಜರ್ವೊಬ್ಬರನ್ನು ನೇಮಿಸಿಕೊಂಡಿದ್ದರಂತೆ ಜಯಮಾಲಿನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.