Fatty liver: ಫ್ಯಾಟಿ ಲಿವರ್ ಕಾಯಿಲೆಯು ನಿಮ್ಮ ಯಕೃತ್ತನ್ನು ಸಂಪೂರ್ಣವಾಗಿ ಹಾನಿಗೊಳಿಸುತ್ತದೆ. ಇದರಿಂದ ನೀವು ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗಬಹುದು. ಫ್ಯಾಟಿ ಲಿವರ್ ಸಮಸ್ಯೆಯಿಂದ ಪಾರಾಗುವುದು ಹೇಗೆಂದು ತಿಳಿಯಿರಿ...
Pancreatic Cancer Symptoms: ತೂಕ ನಷ್ಟವು ಸಹ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಇದು ಜೀರ್ಣಕಾರಿ ಸಮಸ್ಯೆ ಅಥವಾ ಕ್ಯಾನ್ಸರ್ ಕಾರಣದಿಂದಾಗಿರಬಹುದು. ಕ್ಯಾನ್ಸರ್‌ನ ಸಂದರ್ಭದಲ್ಲಿ ದೇಹವು ಪ್ರೋಟೀನ್ಗಳು ಮತ್ತು ಕ್ಯಾಲೊರಿಗಳನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಇದರಿಂದ ಹಸಿವು ಕಡಿಮೆಯಾಗುತ್ತದೆ.
Sugarcane Juice: ಅಜೀರ್ಣ ಸಮಸ್ಯೆಯನ್ನು ಹೊಂದಿರುವವರು ಕಬ್ಬಿನ ರಸವನ್ನು ಸೇವಿಸಬಾರದು. ಇದರಲ್ಲಿರುವ ಪೋಲಿಕೋಸನಾಲ್ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಹೊಟ್ಟೆನೋವು, ವಾಂತಿ, ಭೇದಿ ಮುಂತಾದ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
Jaundice Diet: ಜಾಂಡಿಸ್ ಅಂದರೆ ಕಾಮಾಲೆ ರೋಗವನ್ನು ತುಂಬಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಅದರ ರೋಗಲಕ್ಷಣಗಳಲ್ಲಿ, ವ್ಯಕ್ತಿಯ ಕಣ್ಣುಗಳು ಹಳದಿಯಾಗಿ ಕಾಣಲು ಪ್ರಾರಂಭಿಸುತ್ತವೆ. ಇದರೊಂದಿಗೆ ಮೂತ್ರವೂ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಸರಿಯಾದ ಆಹಾರಕ್ರಮವನ್ನು ಅನುಸರಿಸುವ ಮೂಲಕ ಈ ರೋಗವನ್ನು ಶೀಘ್ರದಲ್ಲಿಯೇ ತೊಡೆದುಹಾಕಬಹುದು. ಯಾವ ಆಹಾರಗಳನ್ನು ತ್ಯಜಿಸಬೇಕು ತಿಳಿದುಕೊಳ್ಳೋಣ ಬನ್ನಿ.
Remedies for Jaundice : ದೈನಂದಿನ ಜೀವನದಲ್ಲಿ ಅನೇಕ ರೋಗಗಳು ಬರುತ್ತವೆ ಹೋಗುತ್ತವೆ. ಅದು ಯಾವುದೇ ವಯಸ್ಸಿನವರಿಗಾಗಿರಬಹುದು. ಕಾಮಾಲೆ ರಕ್ತದಲ್ಲಿ ಬಿಲಿರುಬಿನ್ ಹೆಚ್ಚಳದಿಂದ ಉಂಟಾಗುವ ಕಾಯಿಲೆಯಾಗಿದೆ. ಈ ರೋಗಕ್ಕೆ ಚರ್ಮ ಮತ್ತು ಕಣ್ಣುಗಳು ಹಳದಿಯಾಗುತ್ತವೆ.
ಅರಿಶಿನದ ಔಷಧೀಯ ಗುಣಗಳಿಂದಾಗಿ, ಅನೇಕ ಆರೋಗ್ಯ ತಜ್ಞರು ಇದನ್ನು ನಿಯಮಿತವಾಗಿ ಸೇವಿಸಲು ಹೇಳುತ್ತಾರೆ. ಆದರೆ ಇದು ಎಲ್ಲರಿಗೂ ಪ್ರಯೋಜನಕಾರಿಯಲ್ಲ ಎಂದರೆ ಆಶ್ಚರ್ಯವಾಗುತ್ತದೆ. ಹಾಗಿದ್ರೆ, ಯಾರು ಅರಿಶಿನವನ್ನು ಹೆಚ್ಚು ಸೇವಿಸಬಾರದು? ಇಲ್ಲಿದೆ ನೋಡಿ..
ಕಬ್ಬಿನಲ್ಲಿ ನೈಸರ್ಗಿಕ ಸುಕ್ರೋಸ್ ಇರುತ್ತದೆ. ಸುಕ್ರೋಸ್ ದೇಹಕ್ಕೆ ತತ್ ಕ್ಷಣದಲ್ಲಿ ಎನರ್ಜಿ ನೀಡುತ್ತದೆ. ಬಿಸಿಲ ತಾಪಕ್ಕೆ ನೀರು ಕುಡಿಯುವ ಬದಲು ಕಬ್ಬಿನ ಹಾಲು ಕುಡಿದರೆ , ತಕ್ಷಣ ದೇಹಕ್ಕೆ ಶಕ್ತಿ ಸಿಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.