English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• WI AUS 116/8 (35.3)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Sugarcane Juice

Sugarcane Juice News

ಮಧುಮೇಹ ಇರುವವರು ಕಬ್ಬಿನ ರಸ ಕುಡಿಯಬಹುದೇ?
Sugarcane Juice Apr 22, 2025, 03:20 PM IST
ಮಧುಮೇಹ ಇರುವವರು ಕಬ್ಬಿನ ರಸ ಕುಡಿಯಬಹುದೇ?
Can diabetics drink sugarcane juice: ಕಬ್ಬಿನ ರಸವು ಮಧುಮೇಹ ಇರುವವರು ಕುಡಿಬಹುದೇ ಎಂಬ ಪ್ರಶ್ನೆಗೆ ಇಂದು ಉತ್ತರ ತಿಳಿದುಕೊಳ್ಳೋಣ..
ಎಷ್ಟೇ ಆಸೆಯಾದ್ರೂ ಸರಿ... ಈ ಕಾಯಿಲೆ ಇರುವವರು ಕಬ್ಬಿನ ಜ್ಯೂಸ್‌ ಕುಡಿಯಬಾರದು! ವಿಷಕ್ಕೆ ಸಮವಾಗುತ್ತೆ; ಯಾವತ್ತೂ ಕುಡಿಯುವ ದುಸ್ಸಾಹಸ ಮಾಡ್ಬೇಡಿ
Sugarcane Juice Mar 28, 2025, 04:24 PM IST
ಎಷ್ಟೇ ಆಸೆಯಾದ್ರೂ ಸರಿ... ಈ ಕಾಯಿಲೆ ಇರುವವರು ಕಬ್ಬಿನ ಜ್ಯೂಸ್‌ ಕುಡಿಯಬಾರದು! ವಿಷಕ್ಕೆ ಸಮವಾಗುತ್ತೆ; ಯಾವತ್ತೂ ಕುಡಿಯುವ ದುಸ್ಸಾಹಸ ಮಾಡ್ಬೇಡಿ
who should not drink sugarcane juice: ಬೇಸಿಗೆ ಆರಂಭವಾದ ತಕ್ಷಣ, ಜನರು ತಮ್ಮ ಆಹಾರದಲ್ಲಿ ದೇಹವನ್ನು ಹೈಡ್ರೀಕರಿಸುವ ಮತ್ತು ತಂಪಾಗಿಡುವ ಪಾನೀಯಗಳನ್ನು ಸೇರಿಸಲು ಇಷ್ಟಪಡುತ್ತಾರೆ. ಅಂತಹ ವಸ್ತುಗಳಲ್ಲಿ ಕಬ್ಬಿನ ಜ್ಯೂಸ್‌ ಕೂಡ ಸೇರಿದೆ. ಬೇಸಿಗೆ ಆರಂಭವಾದ ತಕ್ಷಣ, ಕಬ್ಬಿನ ಜ್ಯೂಸ್‌ ಕುಡಿಯಬೇಕೆನ್ನುವ ಬೇಡಿಕೆಯೂ ಹೆಚ್ಚಾಗಲು ಪ್ರಾರಂಭಿಸುತ್ತದೆ.  
ಮಧುಮೇಹ ಇದ್ದವರು ಕಬ್ಬಿನ ಹಾಲು ಕುಡಿಯಬಹುದೇ..? ಸಕ್ಕರೆ ಕಾಯಿಲೆ ಇದ್ದವರು ತಿಳಿದುಕೊಳ್ಳಲೇಬೇಕು..
Diabetes Mar 26, 2025, 07:47 PM IST
ಮಧುಮೇಹ ಇದ್ದವರು ಕಬ್ಬಿನ ಹಾಲು ಕುಡಿಯಬಹುದೇ..? ಸಕ್ಕರೆ ಕಾಯಿಲೆ ಇದ್ದವರು ತಿಳಿದುಕೊಳ್ಳಲೇಬೇಕು..
Diabetes control tips : ಬೇಸಿಗೆ ಆರಂಭವಾದ ತಕ್ಷಣ, ಕಬ್ಬಿನ ಹಾಲು ಭಾರಿ ಪ್ರಮಾಣದಲ್ಲಿ ಮಾರಾಟವಾಗುತ್ತದೆ. ಬಿಸಿಲಿನಿಂದ ರಿಲೀಫ್‌ ಪಡೆಯಲು ಹೆಚ್ಚಿನ ಜನರು ಕಬ್ಬಿನ ರಸವನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಮಧುಮೇಹ ರೋಗಿಗಳು ಕಬ್ಬಿನ ರಸವನ್ನು ಕುಡಿಯಬಹುದೇ.. ಇಲ್ಲವೇ..? ಎಂಬ ಪ್ರಶ್ನೆ ಹಾಗೆಯೇ ಉಳಿದಿದೆ.. ಬನ್ನಿ ಈ ಕುರಿತು ಸ್ಪಷ್ಟವಾಗಿ ತಿಳಿಯೋಣ.
ಕಬ್ಬಿನ ಹಾಲಿಗೆ ನಿಂಬೆ ರಸ ಹಿಂಡಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೋ? ಕೆಟ್ಟದ್ದೋ?
Sugarcane Juice Mar 11, 2025, 12:27 PM IST
ಕಬ್ಬಿನ ಹಾಲಿಗೆ ನಿಂಬೆ ರಸ ಹಿಂಡಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೋ? ಕೆಟ್ಟದ್ದೋ?
sugarcane juice benefits: ಕಬ್ಬು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಕಬ್ಬು ನಮ್ಮ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ.
ಕಬ್ಬಿನ ರಸ vs ತೆಂಗಿನ ನೀರು.. ಬಿಸಿಲಿನಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?
Sugarcane Juice Mar 8, 2025, 11:53 AM IST
ಕಬ್ಬಿನ ರಸ vs ತೆಂಗಿನ ನೀರು.. ಬಿಸಿಲಿನಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?
Sugarcane juice vs coconut water: ಬೇಸಿಗೆಯ ಬಿಸಿಲಿನಲ್ಲಿ ಅನೇಕ ಜನರು ತೆಂಗಿನ ನೀರು ಮತ್ತು ಕಬ್ಬಿನ ರಸವನ್ನು ಕುಡಿಯುತ್ತಾರೆ. ಇವೆರಡೂ ಬೇಸಿಗೆಯಲ್ಲಿ ಬಹಳ ಜನಪ್ರಿಯ ಪಾನೀಯಗಳು. 
ಬಿಸಿಲಿಗೆ ಹೊಟ್ಟೆ ತಂಪಾಗುತ್ತೆ ಅಂತ ಕಬ್ಬಿನ ರಸ ಕುಡಿಯುವ ಮುನ್ನ ಎಚ್ಚರ..! ಈ ತಪ್ಪು ಮಾಡುವ ಸತ್ಯ ತಿಳಿದುಕೊಳ್ಳಿ
Sugarcane Juice Mar 4, 2025, 08:54 PM IST
ಬಿಸಿಲಿಗೆ ಹೊಟ್ಟೆ ತಂಪಾಗುತ್ತೆ ಅಂತ ಕಬ್ಬಿನ ರಸ ಕುಡಿಯುವ ಮುನ್ನ ಎಚ್ಚರ..! ಈ ತಪ್ಪು ಮಾಡುವ ಸತ್ಯ ತಿಳಿದುಕೊಳ್ಳಿ
Sugarcane juice in Summer : ಸಾಮಾನ್ಯವಾಗಿ ಬೇಸಿಗೆ ಬಂತು ಅಂದ್ರೆ ಸುಡುವ ಬಿಸಿಲಿಗೆ ತಂಪು ಪಾನೀಯಗಳನ್ನು ಕುಡಿಯಬೇಕೆಂದು ಅನಿಸುತ್ತದೆ. ಅನೇಕ ಜನರು ಕಬ್ಬಿನ ರಸವನ್ನು ಕುಡಿಯಲು ಇಷ್ಟಪಡುತ್ತಾರೆ. ಕಬ್ಬಿನ ರಸ ಆರೋಗ್ಯಕ್ಕೆ ಒಳ್ಳೆಯದು.. ಆದರೆ.. ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..  
ಈ ಸಮಸ್ಯೆ ಇದ್ದರೆ ಒಂದೇ ಒಂದು ಗುಟುಕು ಕುಡಿಯಬಾರದು ಕಬ್ಬಿನ ಹಾಲು ! ಎಷ್ಟೇ ಇಷ್ಟವಾದರೂ ಸರಿ ಈ ಜ್ಯೂಸ್ ನಿಂದ ಮಾತ್ರ ದೂರವಿರಿ
sugarcane Mar 3, 2025, 04:48 PM IST
ಈ ಸಮಸ್ಯೆ ಇದ್ದರೆ ಒಂದೇ ಒಂದು ಗುಟುಕು ಕುಡಿಯಬಾರದು ಕಬ್ಬಿನ ಹಾಲು ! ಎಷ್ಟೇ ಇಷ್ಟವಾದರೂ ಸರಿ ಈ ಜ್ಯೂಸ್ ನಿಂದ ಮಾತ್ರ ದೂರವಿರಿ
Who Should Not Drink Sugarcane Juice:ಕಬ್ಬಿಣ ಹಾಲು ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿದ್ದು, ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಇದರ ಸೇವನೆಯು ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆದರೆ ಇಷ್ಟೆಲ್ಲಾ ಪ್ರಯೋಜನಗಳಿದ್ದರೂ, ಕೆಲವು ಜನರು ಕಬ್ಬಿನ ರಸವನ್ನು ಕುಡಿಯುವಂತಿಲ್ಲ.     
ಈ ಆರೋಗ್ಯ ಸಮಸ್ಯೆ ಉಳ್ಳವರು ಕಬ್ಬಿನ ಜ್ಯೂಸ್ ಕುಡಿಯಲೇಬಾರದು!
Sugarcane Juice May 25, 2024, 09:59 PM IST
ಈ ಆರೋಗ್ಯ ಸಮಸ್ಯೆ ಉಳ್ಳವರು ಕಬ್ಬಿನ ಜ್ಯೂಸ್ ಕುಡಿಯಲೇಬಾರದು!
Sugarcane juice side Effect: ಕಬ್ಬಿನ ಜ್ಯೂಸ್’ನಲ್ಲಿ ಸಕ್ಕರೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದನ್ನು ಕುಡಿಯುವುದರಿಂದ ಶುಗರ್ ಲೆವೆಲ್ ಹೆಚ್ಚಾಗುತ್ತದೆ, ಇದು ಮಧುಮೇಹದ ಅಪಾಯವನ್ನೂ ಹೆಚ್ಚಿಸುತ್ತದೆ.
ವಾರಕ್ಕೆ ಒಂದು ಲೋಟ ಕಬ್ಬಿನ ಜ್ಯೂಸ್… ಈ ಕಾಯಿಲೆಗಳಿಗೆ ರಾಮಬಾಣ- ದೇಹಕ್ಕಿದೆ ಅಸಂಖ್ಯಾತ ಪ್ರಯೋಜನ
Sugarcane Juice May 2, 2024, 07:10 PM IST
ವಾರಕ್ಕೆ ಒಂದು ಲೋಟ ಕಬ್ಬಿನ ಜ್ಯೂಸ್… ಈ ಕಾಯಿಲೆಗಳಿಗೆ ರಾಮಬಾಣ- ದೇಹಕ್ಕಿದೆ ಅಸಂಖ್ಯಾತ ಪ್ರಯೋಜನ
Sugarcane Juice Benefits: ಕಬ್ಬಿನ ರಸವು ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ವಿಟಮಿನ್‌ಗಳು ಮತ್ತು ಸತು, ರಂಜಕ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಈ ಪೋಷಕಾಂಶಗಳಿಂದ ಕೂಡಿದ ಕಬ್ಬಿನ ರಸವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ದೇಹಕ್ಕೆ ಹೀಟ್‌ ಆದ್ರೂ ಬೇಸಿಗೆಯಲ್ಲಿ ಕಬ್ಬಿನ ರಸ ಏಕೆ ಕುಡಿಬೇಕು ಗೊತ್ತೆ..?
Sugarcane Juice May 1, 2024, 09:30 PM IST
ದೇಹಕ್ಕೆ ಹೀಟ್‌ ಆದ್ರೂ ಬೇಸಿಗೆಯಲ್ಲಿ ಕಬ್ಬಿನ ರಸ ಏಕೆ ಕುಡಿಬೇಕು ಗೊತ್ತೆ..?
Sugarane juice health benefits : ಕಬ್ಬಿನ ರಸವು ಬೇಸಿಗೆಯಲ್ಲಿ ಅನೇಕರಿಗೆ ನೆಚ್ಚಿನ ಪಾನೀಯವಾಗಿದೆ. ಬೆಲೆಯಲ್ಲಿಯೂ ಸಹ ಇದು ಆರೋಗ್ಯದಲ್ಲಿ ಉತ್ತಮವಾಗಿದೆ. ಹಾಗಾದರೆ ಈ ಬೇಸಿಗೆಯಲ್ಲಿ ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳು ಇಲ್ಲಿವೆ.  
ಬೇಸಿಗೆಯಲ್ಲಿ ಕಬ್ಬಿನಹಾಲು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಅದ್ಭುತ ಪ್ರಯೋಜನಗಳಿವು!
Sugarcane Juice Apr 25, 2024, 12:25 PM IST
ಬೇಸಿಗೆಯಲ್ಲಿ ಕಬ್ಬಿನಹಾಲು ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಅದ್ಭುತ ಪ್ರಯೋಜನಗಳಿವು!
Sugarcane Juice Benefits In Summer: ಕಬ್ಬಿನಹಾಲು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಎಂದು ನೀವು ಬೇಸಿಗೆಯಲ್ಲಿ ಕಬ್ಬಿನ ಹಾಲನ್ನು ಕುಡಿಯುವುದಿಲ್ಲವೇ? ಹಾಗಿದ್ದರೆ, ನೀವೂ ಕೂಡ ಈ ಪ್ರಯೋಜನಗಳಿಂದ ವಂಚಿತರಾಗಬಹುದು. 
 Side effects of sugar cane juice : ನಿಮಗೆ ಈ ಆರೋಗ್ಯ ಸಮಸ್ಯೆಗಳಿದ್ದರೆ ತಪ್ಪಿಯೂ ಸೇವಿಸಬಾರದು ಕಬ್ಬಿನ ಹಾಲು
Sugarcane Juice Mar 8, 2024, 04:22 PM IST
Side effects of sugar cane juice : ನಿಮಗೆ ಈ ಆರೋಗ್ಯ ಸಮಸ್ಯೆಗಳಿದ್ದರೆ ತಪ್ಪಿಯೂ ಸೇವಿಸಬಾರದು ಕಬ್ಬಿನ ಹಾಲು
Sugarcane Juice Side Effects: ಕಬ್ಬಿಣ ಹಾಲು ಅನೇಕ ಪ್ರಯೋಜನಗಳನ್ನು ಹೊಂದಿದ್ದರೂ,  ಪ್ರತಿಯೊಬ್ಬರೂ ಕಬ್ಬಿಣ ಹಾಲನ್ನು ಸೇವಿಸುವಂತಿಲ್ಲ. ಕಬ್ಬಿನ ರಸ ಅಥವಾ ಕಬ್ಬಿನ ಹಾಲು ಕೆಲವರಿಗೆ ಹಾನಿಕಾರಕವಾಗಿದೆ.
ವಾರದಲ್ಲಿ ಒಂದು ಲೋಟ ಕಬ್ಬಿನ ಹಾಲು… ಕುಡಿದರೆ ಸಿಗುವುದು ಈ ಕಾಯಿಲೆಗಳಿಂದ ಶಾಶ್ವತ ರಿಲೀಫ್
Sugarcane Juice Feb 16, 2024, 06:50 PM IST
ವಾರದಲ್ಲಿ ಒಂದು ಲೋಟ ಕಬ್ಬಿನ ಹಾಲು… ಕುಡಿದರೆ ಸಿಗುವುದು ಈ ಕಾಯಿಲೆಗಳಿಂದ ಶಾಶ್ವತ ರಿಲೀಫ್
Sugarcane Juice Benefits: ಕಬ್ಬಿನ ರಸವನ್ನು ಆರೋಗ್ಯಕರ ಪಾನೀಯವೆಂದು ಪರಿಗಣಿಸಲಾಗುತ್ತದೆ. ಬೇಸಿಗೆಯಲ್ಲಿ ಬಾಯಾರಿಕೆಯನ್ನು ನೀಗಿಸಲು ಇದು ಬೆಸ್ಟ್ ಜ್ಯೂಸ್. ಇದು ದೇಹದಲ್ಲಿನ ನೀರಿನ ಕೊರತೆಯನ್ನು ಹೋಗಲಾಡಿಸುತ್ತದೆ. ಜೊತೆಗೆ ನಿರ್ಜಲೀಕರಣದ ಸಮಸ್ಯೆಯನ್ನು ಸಹ ದೂರಮಾಡುತ್ತದೆ.
ʼಕಬ್ಬಿನ ರಸʼದಲ್ಲಿ ಅಡಗಿದೆ ಸಾಕಷ್ಟು ಪೌಷ್ಟಿಕಾಂಶ..! ನೀವು ತಿಳಿಯಲೇಬೇಕಾದ ವಿಚಾರಗಳು ಇಲ್ಲಿವೆ..
Sugarcane Juice Sep 10, 2023, 05:30 PM IST
ʼಕಬ್ಬಿನ ರಸʼದಲ್ಲಿ ಅಡಗಿದೆ ಸಾಕಷ್ಟು ಪೌಷ್ಟಿಕಾಂಶ..! ನೀವು ತಿಳಿಯಲೇಬೇಕಾದ ವಿಚಾರಗಳು ಇಲ್ಲಿವೆ..
Sugarcane juice benefits : ಬ್ರೆಜಿಲ್ ನಂತರ, ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕಬ್ಬನ್ನು ಉತ್ಪಾದಿಸುವ ದೇಶವಾಗಿದೆ. ಅದಕ್ಕಾಗಿಯೇ ಭಾರತದಲ್ಲಿ ಕಬ್ಬನ್ನು ಹೆಚ್ಚು ಬಳಸಲಾಗುತ್ತದೆ. ಉತ್ಪನ್ನಗಳನ್ನು ತಯಾರಿಸುವುದರ ಜೊತೆಗೆ, ಅನೇಕ ಆಚರಣೆಗಳಲ್ಲಿ ಕಬ್ಬನ್ನು ಬಳಸಲಾಗುತ್ತದೆ. ತನ್ನ ರುಚಿಯಿಂದಲೇ ಎಲ್ಲರನ್ನೂ ಆಕರ್ಷಿಸುವ ಕಬ್ಬಿನ ರಸಕ್ಕೆ ಕ್ಯಾನ್ಸರ್ ನಿಂದ ಹಿಡಿದು ಮೊಡವೆವರೆಗೆ ಹಲವು ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದೆ.
Sugarcane Juice: ಈ ಆರೋಗ್ಯ ಸಮಸ್ಯೆ ಇರುವವರು ತಪ್ಪಿಯೂ ಕುಡಿಯಬೇಡಿ ಕಬ್ಬಿನ ಜ್ಯೂಸ್!
Sugarcane Juice Apr 19, 2023, 01:47 AM IST
Sugarcane Juice: ಈ ಆರೋಗ್ಯ ಸಮಸ್ಯೆ ಇರುವವರು ತಪ್ಪಿಯೂ ಕುಡಿಯಬೇಡಿ ಕಬ್ಬಿನ ಜ್ಯೂಸ್!
Sugarcane Juice: ಫುಡ್ ಪಾಯ್ಸನಿಂಗ್ ಸಮಸ್ಯೆಯಿದ್ದರೂ ಅಥವಾ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇದ್ದರೂ ಸಹ ಕಬ್ಬಿನ ರಸವನ್ನು ಸೇವಿಸುವುದನ್ನು ಬಿಡಿ. ಕಬ್ಬಿನ ರಸವನ್ನು ತಯಾರಿಸುವಾಗ ನೈರ್ಮಲ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅವಶ್ಯಕ. ಇಲ್ಲದಿದ್ದರೆ, ಹೊಟ್ಟೆಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ.  
Side Effects Of Sugar Cane Juice: ಈ ಜನರು ಮರೆತೂ ಕೂಡ ಕಬ್ಬಿನ ರಸ ಸೇವಿಸಬಾರದು!
Sugarcane Juice Side Effects Apr 9, 2023, 08:49 PM IST
Side Effects Of Sugar Cane Juice: ಈ ಜನರು ಮರೆತೂ ಕೂಡ ಕಬ್ಬಿನ ರಸ ಸೇವಿಸಬಾರದು!
Sugarcane Juice Side Effects: ಬೇಸಿಗೆಯಲ್ಲಿ ಕಬ್ಬಿನ ರಸವು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಕಬ್ಬಿನ ರಸವನ್ನು ಕುಡಿಯುವುದರಿಂದ ಕೆಲವರಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ,  
Summer Natural Drinks: ಬೇಸಿಗೆಯಲ್ಲಿ ಈ 5 ನೈಸರ್ಗಿಕ ಪಾನೀಯ ಸೇವಿಸಿದ್ರೆ ಆರೋಗ್ಯಕ್ಕೆ ಉತ್ತಮ
Summer Natural Drinks Mar 11, 2023, 07:26 AM IST
Summer Natural Drinks: ಬೇಸಿಗೆಯಲ್ಲಿ ಈ 5 ನೈಸರ್ಗಿಕ ಪಾನೀಯ ಸೇವಿಸಿದ್ರೆ ಆರೋಗ್ಯಕ್ಕೆ ಉತ್ತಮ
Summer Natural Drinks: ಬಿಸಿಲ ಬೇಗೆಯಿಂದ ನೀವು ಬಳಲುತ್ತಿದ್ದರೆ ಇಲ್ಲಿವೆ ನೋಡಿ 5 ನೈಸರ್ಗಿಕ ಪಾನೀಯಗಳು. ಪ್ರತಿದಿನವೂ ಇವುಗಳನ್ನು ಸೇವಿಸುತ್ತಾ ನೀವು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯುತ್ತೀರಿ.
Sugarcane Juice : ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿದರೆ ಸಿಗುತ್ತೆ ಈ ಅದ್ಭುತ ಪ್ರಯೋಜನ
Sugarcane Juice Mar 9, 2023, 06:56 PM IST
Sugarcane Juice : ಬೇಸಿಗೆಯಲ್ಲಿ ಕಬ್ಬಿನ ಹಾಲು ಕುಡಿದರೆ ಸಿಗುತ್ತೆ ಈ ಅದ್ಭುತ ಪ್ರಯೋಜನ
Sugarcane Juice : ಬೇಸಿಗೆ ಕಾಲದಲ್ಲಿ ಕಬ್ಬಿನ ರಸವನ್ನು ಸೇವಿಸುವುದು ಸಾಮಾನ್ಯ. ಹೆಚ್ಚಿನವರು ಬೇಸಿಗೆ ಕಾಲದಲ್ಲಿ ಕಬ್ಬಿನ ರಸವನ್ನು ಸೇವಿಸುತ್ತಾರೆ. ಈ ಕಬ್ಬಿನ ರಸವನ್ನು ರೋಗಗಳ ಚಿಕಿತ್ಸೆಯಲ್ಲಿಯೂ ಬಳಸಲಾಗುತ್ತದೆ. ಇದರಿಂದ ಜಾಂಡೀಸ್, ಹೆಪಟೈಟಿಸ್ ಮತ್ತು ಹೊಟ್ಟೆಯಂತಹ ರೋಗಗಳು ತಕ್ಷಣವೇ ಗುಣವಾಗುತ್ತವೆ. 
Sugarcane Juice Side Effects: ಈ ಜನರು ಅಪ್ಪಿ-ತಪ್ಪಿಯೂ ಕೂಡ ಕಬ್ಬಿನ ರಸ ಸೇವಿಸಬಾರದು, ಕಾರಣ ಇಲ್ಲಿದೆ
Sugarcane Juice Side Effects Jun 20, 2022, 06:08 PM IST
Sugarcane Juice Side Effects: ಈ ಜನರು ಅಪ್ಪಿ-ತಪ್ಪಿಯೂ ಕೂಡ ಕಬ್ಬಿನ ರಸ ಸೇವಿಸಬಾರದು, ಕಾರಣ ಇಲ್ಲಿದೆ
Sugarcane Juice Side Effects: ಬೇಸಿಗೆಯಲ್ಲಿ ಕಬ್ಬಿನ ರಸವು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಕಬ್ಬಿನ ರಸವನ್ನು ಕುಡಿಯುವುದರಿಂದ ಕೆಲವರಿಗೆ ಹಾನಿಯಾಗುವ ಸಾಧ್ಯತೆ ಇದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ,  
Sugarcane Juice : ನಿಮಗೆ ಕೆಮ್ಮು ಸಮಸ್ಯೆಯೇ? ಹಾಗಿದ್ರೆ, ಕಬ್ಬಿನ ಹಾಲಿನಲ್ಲಿ ಇದನ್ನು ಬೆರೆಸಿ ಸೇವಿಸಿ!
Sugarcane Juice May 8, 2022, 07:26 PM IST
Sugarcane Juice : ನಿಮಗೆ ಕೆಮ್ಮು ಸಮಸ್ಯೆಯೇ? ಹಾಗಿದ್ರೆ, ಕಬ್ಬಿನ ಹಾಲಿನಲ್ಲಿ ಇದನ್ನು ಬೆರೆಸಿ ಸೇವಿಸಿ!
ಸುಡುವ ಬಿಸಿಲಿನಲ್ಲಿ ಬಂದ ತಕ್ಷಣ ಎಸಿಗೆ ಹೋದರೆ ಅಥವಾ ತಣ್ಣೀರು ಕುಡಿದರೆ ಕೆಮ್ಮು, ನೆಗಡಿ ಮುಂತಾದ ಸಮಸ್ಯೆ ಎದುರಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಕಫದ ಸಮಸ್ಯೆಯನ್ನು ಹೋಗಲಾಡಿಸುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.
  • 1
  • 2
  • Next
  • last »

Trending News

  • ಎಷ್ಟೇ ಬೊಜ್ಜು ಇದ್ದರೂ ಸರಿ... ಇದನ್ನು ಎಳನೀರಿನೊಂದಿಗೆ ಬೆರೆಸಿ ಕುಡಿದರೆ ಸಾಕು ಐದೇ ದಿನದಲ್ಲಿ ಡೊಳ್ಳುಹೊಟ್ಟೆ ಕರಗಿ ಚಪ್ಪಟೆಯಾಗುತ್ತೆ!
    Weight loss

    ಎಷ್ಟೇ ಬೊಜ್ಜು ಇದ್ದರೂ ಸರಿ... ಇದನ್ನು ಎಳನೀರಿನೊಂದಿಗೆ ಬೆರೆಸಿ ಕುಡಿದರೆ ಸಾಕು ಐದೇ ದಿನದಲ್ಲಿ ಡೊಳ್ಳುಹೊಟ್ಟೆ ಕರಗಿ ಚಪ್ಪಟೆಯಾಗುತ್ತೆ!

  •  12,760 ಕೋಟಿ ರೂ.ಲಾಭ ಗಳಿಸಿದ್ದರೂ ಈ ನೌಕರರ ವೇತನ ಹೆಚ್ಚಳದಲ್ಲಿ ಇನ್ನೂ ಇಲ್ಲ ತೀರ್ಮಾನ..!
    TCS
    12,760 ಕೋಟಿ ರೂ.ಲಾಭ ಗಳಿಸಿದ್ದರೂ ಈ ನೌಕರರ ವೇತನ ಹೆಚ್ಚಳದಲ್ಲಿ ಇನ್ನೂ ಇಲ್ಲ ತೀರ್ಮಾನ..!
  • ದಿಗ್ಭ್ರಮೆ ಬೇಡ, ಆತಂಕ ಪಡಬೇಡಿ: ಯುವ ಹೃದಯಕ್ಕೆ ಕಾಳಜಿ ಇರಲಿ- ಕರ್ನಾಟಕದ ವರದಿ ಬಿಚ್ಚಿಟ್ಟ ಸತ್ಯ!
    heart attack
    ದಿಗ್ಭ್ರಮೆ ಬೇಡ, ಆತಂಕ ಪಡಬೇಡಿ: ಯುವ ಹೃದಯಕ್ಕೆ ಕಾಳಜಿ ಇರಲಿ- ಕರ್ನಾಟಕದ ವರದಿ ಬಿಚ್ಚಿಟ್ಟ ಸತ್ಯ!
  • ʼಜೂನಿಯರ್‌ʼ ಅದ್ಧೂರಿ ಪ್ರೀ-ರಿಲೀಸ್: ಕಿರೀಟಿ ಸಿನಿಮಾಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್‌
    Kiriti
    ʼಜೂನಿಯರ್‌ʼ ಅದ್ಧೂರಿ ಪ್ರೀ-ರಿಲೀಸ್: ಕಿರೀಟಿ ಸಿನಿಮಾಗೆ ಕರುನಾಡ ಚಕ್ರವರ್ತಿ ಶಿವಣ್ಣ ಸಾಥ್‌
  • RBI ಯಿಂದ ರೂ.20 ನೋಟಿನ ಕುರಿತು ಕೇಂದ್ರದಿಂದ ಮಹತ್ವದ ನಿರ್ಧಾರ
    RBI
    RBI ಯಿಂದ ರೂ.20 ನೋಟಿನ ಕುರಿತು ಕೇಂದ್ರದಿಂದ ಮಹತ್ವದ ನಿರ್ಧಾರ
  • ಮತ್ತಷ್ಟು ಹೆಚ್ಚಿತು ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವಿನ ಅಂತರ! ಕಾರಣವಾಗಿದ್ದೇ ಈ ವಿಚಾರ..
    Anushka Shetty prabhas News
    ಮತ್ತಷ್ಟು ಹೆಚ್ಚಿತು ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ನಡುವಿನ ಅಂತರ! ಕಾರಣವಾಗಿದ್ದೇ ಈ ವಿಚಾರ..
  • ಬಹುತೇಕರಿಗೆ ಕಾಡುವ ಬಿರುಕು ಬಿಟ್ಟ ಹಿಮ್ಮಡಿ ಸಮಸ್ಯೆ: ಈ ಮನೆಮದ್ದು ಟ್ರೈ ಮಾಡಿದ್ರೆ ತಕ್ಷಣವೇ ಪರಿಹಾರ
    Cracked Heels Home Remedies
    ಬಹುತೇಕರಿಗೆ ಕಾಡುವ ಬಿರುಕು ಬಿಟ್ಟ ಹಿಮ್ಮಡಿ ಸಮಸ್ಯೆ: ಈ ಮನೆಮದ್ದು ಟ್ರೈ ಮಾಡಿದ್ರೆ ತಕ್ಷಣವೇ ಪರಿಹಾರ
  • ಸಿನಿ ಕರಿಯರ್‌ ಉತ್ತುಂಗದಲ್ಲಿರುವಾಗಲೇ ಇದೆಂಥಾ ನಿರ್ಧಾರ ತೆಗೆದುಕೊಂಡ್ರು ರಶ್ಮಿಕಾ ಮಂದಣ್ಣ.!?
    rashmika mandanna
    ಸಿನಿ ಕರಿಯರ್‌ ಉತ್ತುಂಗದಲ್ಲಿರುವಾಗಲೇ ಇದೆಂಥಾ ನಿರ್ಧಾರ ತೆಗೆದುಕೊಂಡ್ರು ರಶ್ಮಿಕಾ ಮಂದಣ್ಣ.!?
  • ಸ್ಯಾಮ್‌ಸಂಗ್‌ನ QLED ಟಿವಿಗಳ ಬೆಲೆಯಲ್ಲಿ ಭಾರೀ ಇಳಿಕೆ: 43, 55 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ 40% ಆಫರ್!!
    Samsung
    ಸ್ಯಾಮ್‌ಸಂಗ್‌ನ QLED ಟಿವಿಗಳ ಬೆಲೆಯಲ್ಲಿ ಭಾರೀ ಇಳಿಕೆ: 43, 55 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ 40% ಆಫರ್!!
  • ಈ ಹಳ್ಳಿಯಲ್ಲಿ ಪ್ರತಿ ಪುರುಷನಿಗೂ ಇಬ್ಬರು ಹೆಂಡತಿ.. ಮಕ್ಕಳಿಗಾಗಿ ಒಬ್ಬಳು ಮನೆ ಕೆಲಸಕ್ಕೆ ಮತ್ತೊಬ್ಬಳು... ಭಾರತದ ಆ ಗ್ರಾಮದಲ್ಲಿದೆ ವಿಚಿತ್ರ ಸಂಪ್ರದಾಯ.!
    Strange Village Rituals
    ಈ ಹಳ್ಳಿಯಲ್ಲಿ ಪ್ರತಿ ಪುರುಷನಿಗೂ ಇಬ್ಬರು ಹೆಂಡತಿ.. ಮಕ್ಕಳಿಗಾಗಿ ಒಬ್ಬಳು ಮನೆ ಕೆಲಸಕ್ಕೆ ಮತ್ತೊಬ್ಬಳು... ಭಾರತದ ಆ ಗ್ರಾಮದಲ್ಲಿದೆ ವಿಚಿತ್ರ ಸಂಪ್ರದಾಯ.!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x