ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಬಂಡಾಯದ ಬಿಸಿ
ಶಾಸಕ ಮಂಜು ವಿರುದ್ದ ಪಕ್ಷ ವಿರೋಧಿ ಆರೋಪ
ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡ ಆರೋಪ
ಪಟ್ಟಣ ಪುರಸಭೆ ಚುನಾವಣೆ ವೇಳೆ ಕಳ್ಳಾಟ ಶಂಕೆ
ಡಾಲು ರವಿ ಬಿಎಂ ಕಿರಣ್ ನೇತೃತ್ವದ ತಂಡ ಆರೋಪ
ಜೆಡಿಎಸ್‌ಗೆ 25 ವರ್ಷಗಳ ರಜತ ಮಹೋತ್ಸವ ಸಂಭ್ರಮಾಚರಣೆಯನ್ನು ಜೆ.ಪಿ. ಭವನದಲ್ಲಿ ಮಾಜಿ ಪ್ರಧಾನಿಗಳು ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ದೇವೇಗೌಡ ಅವರು ಹಾಗೂ ಕೇಂದ್ರ ಸಚಿವರು ಹಾಗೂ ರಾಜ್ಯಾಧ್ಯಕ್ಷರಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಆಚರಿಸಲಾಯಿತು.
ನೀವೇ ಜೆಡಿಎಲ್‌ಪಿ ಲೀಡರ್ ಅಂದ್ರು
ವಿಷಯ ತಿಳಿದು ಡಿ.ಕೆ.ಶಿವಕುಮಾರ್ ಶುಭಕೋರಿದ್ರು
ಅನಿತ ಕುಮಾರಸ್ವಾಮಿ, ನಿಖಿಲ್ ಕೂಡ ಶುಭಕೋರಿದ್ರು
ಸ್ಪೀಕರ್ ಕೊಠಡಿಗೆ ಹೋದ್ರೆ ಬೇರೆಯವರ ಹೆಸರಿತ್ತು
ಇದಕ್ಕಿಂತ ಅವಮಾನ ನನಗೆ ಬೇಕೇನ್ರಿ ಎಂದು ಜಿಟಿಡಿ ಕಿಡಿ
ದಳಪತಿಗಳ ವಿರುದ್ಧ ಜಿ.ಟಿ.ದೇವೇಗೌಡ ಅಸಮಾಧಾನ
ನೇರವಾಗಿ ಅಸಮಾಧಾನ ಹೊರಹಾಕಿದ ಜಿ.ಟಿ.ದೇವೇಗೌಡ
DCC Bank Election: ಒಟ್ಟು 12 ನಿರ್ದೇಶಕ ಸ್ಥಾನಗಳ ಪೈಕಿ 8 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್ ಪಕ್ಷ ಮಂಡ್ಯ ಡಿಸಿಸಿ ಬ್ಯಾಂಕ್ ಚುಕ್ಕಾಣಿ ಹಿಡಿಯಲು ಸಜ್ಜಾಗಿದೆ.
ಗೂಗಲ್ ಎಐ ಹಬ್ ಕರ್ನಾಟಕ ಬಿಟ್ಟು ನೆರೆಯ ರಾಜ್ಯದ ಪಾಲಾಗಿದೆ. ಕೇಂದ್ರ ಸರ್ಕಾರ ಮತ್ತು ಗೂಗಲ್ ಸಿಇಓ ವಿಶೇಷ ಒಲವಿಗೆ ಆಂಧ್ರ ಪ್ರದೇಶಕ್ಕೆ ಕೃತಕ ಬುದ್ದೀಮತ್ತೆ (AI- Artificial Intelligence) ಹಬ್ ಪಾಲಾಗಿದೆ. ಆದ್ರೆ ವಿಪಕ್ಷಗಳ ನಾಯಕರು ಮಾತ್ರ ಸರ್ಕಾರದ ವಿರುದ್ದ ಮುಗಿಬಿದ್ದು ಆರೋಪಗಳ ಸುರಿಮಳೆಗೈಯುತ್ತಿದ್ದಾರೆ.
TB ಜಯಚಂದ್ರ ಕಾಂಗ್ರೆಸ್ ಬಗ್ಗೆ ತಮ್ಮ ದೃಷ್ಟಿಕೋಣವನ್ನು ಹಂಚಿಕೊಳ್ಳುತ್ತಾರೆ, ಹಿರಿಯ ನಾಯಕರು ಎದುರಿಸುವ ಸವಾಲುಗಳು ಮತ್ತು ರಾಜಕೀಯ ಜೀವನದ ಅನುಭವಗಳ ಕುರಿತು ಮಾತನಾಡುತ್ತಾರೆ. ನಾಯಕತ್ವ, ವೈಯಕ್ತಿಕ ಬೆಳವಣಿಗೆ ಮತ್ತು ಕರ್ನಾಟಕದ ರಾಜಕೀಯ ಮಾರ್ಗದರ್ಶನದ ಬಗ್ಗೆ ಪ್ರೇರಣಾದಾಯಕ ಸಂಭಾಷಣೆ.
ಪ್ರಸಿದ್ಧ ಕಾಂಗ್ರೆಸ್ ನಾಯಕ TB ಜಯಚಂದ್ರ ವ್ಯಕ್ತಿತ್ವಕ್ಕೆ ಸಂಬಂಧಿಸಿದ ಆರೋಪಗಳು, ಭ್ರಷ್ಟಾಚಾರ ಮತ್ತು ರಾಜಕೀಯ ಜೀವನದ ಸವಾಲುಗಳನ್ನು ವಿವರಿಸುತ್ತಿದ್ದಾರೆ. ಈ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಜೀವನಯಾತ್ರೆ, ನಾಯಕತ್ವ ಅನುಭವಗಳು ಮತ್ತು ಕರ್ನಾಟಕದ ರಾಜಕೀಯ ಕ್ಷೇತ್ರವನ್ನು ನಿಭಾಯಿಸುವ ಸಂದರ್ಭದಲ್ಲಿ ಪಡೆದ ಪಾಠಗಳನ್ನು ಹಂಚಿಕೊಳ್ಳುತ್ತಾರೆ. ಪ್ರೇರಣೆಗೆ, ನಾಯಕತ್ವ ಜ್ಞಾನಕ್ಕೆ ಮತ್ತು ಜೀವಂತ ದಂತಕಥೆಯೊಂದರ ಜೀವನದ ಒಳನೋಟಕ್ಕೆ ಈ ಸಂದರ್ಶನ ಅನಿವಾರ್ಯವಾಗಿದೆ.
ಟಿಬಿ ಜಯಚಂದ್ರ ಅವರೊಂದಿಗೆ ವಿಶೇಷ ಸಂದರ್ಶನ, ಅವರ ರಾಜಕೀಯ ಜೀವನ, ವೈಯಕ್ತಿಕ ಬೆಳವಣಿಗೆ ಮತ್ತು ಜೀವನ ಪಾಠಗಳನ್ನು ಹಂಚಿಕೊಳ್ಳುವ ಪ್ರೇರಣಾದಾಯಕ ಪ್ರಯಾಣ. ಹಿನ್ನಲೆ ಕಥೆಗಳು, ಪ್ರೇರಣಾತ್ಮಕ ಮಾತುಕತೆಗಳು ಮತ್ತು ಕರ್ನಾಟಕದ ಪ್ರಮುಖ ನಾಯಕರೊಬ್ಬರಿಂದ ಅನಾವರಣಗೊಳಿಸಲಾಗಿದೆ.
ಧರ್ಮಸ್ಥಳ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಬೇಕೆಂದು ಜನತಾ ದಳ (ಜಾತ್ಯತೀತ) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. ಈ ಪ್ರಕರಣದ ಹಿಂದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸಂಘಟನೆಗಳು ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪಗಳನ್ನು ಹರಡುವ ಷಡ್ಯಂತ್ರದಲ್ಲಿ ಭಾಗಿಯಾಗಿವೆ ಎಂದು ಆರೋಪಿಸಿದ ಅವರು, ಈ ತನಿಖೆಗೆ ಸ್ಥಳೀಯ ವಿಶೇಷ ತನಿಖಾ ದಳ (ಎಸ್‌ಐಟಿ) ಸಾಮರ್ಥ್ಯವಿಲ್ಲ ಎಂದಿದ್ದಾರೆ.
ದೋಸ್ತಿ ಪಕ್ಷಗಳು ಪೈಪೋಟಿ ಮೇಲೆ ಧರ್ಮಸ್ಥಳ ಯಾತ್ರೆಗೆ ಹೊರಟಿವೆ. ಬಿಜೆಪಿಗೂ ಮುನ್ನ ಜೆಡಿಎಸ್ ಧರ್ಮಸ್ಥಳಕ್ಕೆ ಹೊರಟು, ಹೆಗ್ಗಡೆಗೆ ಹಾಗೂ ಕ್ಷೇತ್ರಕ್ಕೆ ನೈತಿಕ ಬೆಂಬಲ ನೀಡಲು ಮುಂದಾಗಿದೆ. ಈ ಮೂಲಕ ಮಿತ್ರ ಪಕ್ಷಗಳ ನಡುವೆ ಇರುವ ಕಂದಕ ಬಹುದೊಡ್ಡದು ಎನ್ನುವುದು ಬಯಲಾಗಿದೆ.
ಮತಗಳ್ಳತನದ ಆರೋಪ ಮಾಡಿರುವ ರಾಹುಲ್ ಗಾಂಧಿ. ರಃ ಗಾಂಧೀ ಜನ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಲಿರುವ ಜೆಡಿಎಸ್. ಇಂದು ಮಧ್ಯಾಹ್ನ MLC ಜವರಾಯಿಗೌಡ ನೇತೃತ್ವದಲ್ಲಿ ದೂರು ನೀಡಲಿರುವ ಜೆಡಿಎಸ್
ಇಂದಿನಿಂದ ಎರಡು ವಾರಗಳ ಕಾಲ ವಿಧಾನ ಮಂಡಲ ಅಧಿವೇಶನ ನಡೆಯಲಿದೆ. ಸರ್ಕಾರದ ವಿರುದ್ಧ ಬಿಜೆಪಿ-ಜೆಡಿಎಸ್ ಸಮರ ಸಾರಿದೆ.
ʻಕೈʼ ವಿರುದ್ಧ ವಿಪಕ್ಷಗಳ ಅಭಿವೃದ್ಧಿ ವಿರೋಧಿ ಅಸ್ತ್ರ . ವಿಜಯೇಂದ್ರ, ಆರ್ ಅಶೋಕ್, ಚಲವಾದಿ ನಾರಾಯಣ ಸ್ವಾಮಿ , ಬೋಜೆ ಗೌಡ ಮುಂತಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಸಕ್ಕರೆ ನಾಡು ಮಂಡ್ಯದಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಇಂದು ನಡೆಯಲಿದೆ. ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ಎಲ್ಲಾ ಕಡೆಯೂ ಸಮಾವೇಶ ನಡೆಸ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಇಬ್ಬರು ಕೂಡ ಬಿಜೆಪಿ, ಜೆಡಿಎಸ್ ವಿರುದ್ಧ ತೊಡೆ ತಟ್ಟಿ ಅಬ್ಬರಿಸಲಿದ್ದಾರೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಮಂಡ್ಯದಲ್ಲಿ ಇಂದು ಕಾಂಗ್ರೆಸ್ ಬೃಹತ್ ಸಮಾವೇಶ ನಡೆಯಲಿದೆ. ದಳಪತಿಗಳಿಗೆ ಕೌಂಟರ್ ಕೊಡೋಕೆ ʻಕಾಂಗ್ರೆಸ್ʼ ಪಡೆ ಸಜ್ಜಾಗಿದ್ದು ಮಂಡ್ಯದ ಅಭಿವೃದ್ಧಿ ವಿಚಾರವಾಗಿ ನಾಯಕರಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ.
ಕಳೆದ 10-11 ವರ್ಷಗಳಿಂದ ಕೇಂದ್ರ ಸರ್ಕಾರ & ಬಿಜೆಪಿಯು ಐಟಿ, ಸಿಬಿಐ ಮತ್ತು ಇ.ಡಿ.ಯ ದುರ್ಬಳಕೆ ಮೂಲಕ ಸಾಧಿಸುತ್ತಿರುವ ರಾಜಕೀಯ ದ್ವೇಷಕ್ಕೆ ಬಲಿಯಾದವರೆಲ್ಲರಲ್ಲಿಯೂ ಈ ತೀರ್ಪು ಸಮಾಧಾನ ಉಂಟುಮಾಡಿದೆ. ನ್ಯಾಯ ವ್ಯವಸ್ಥೆಯ ಮೇಲೆ ಭರವಸೆ ಮೂಡಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.