ಇವರೇ ನೋಡಿ ಮಹೇಶ್‌ ಬಾಬು ಸೊಸೆ! ಪುತ್ರಿಗಿಂತ ಸಖತ್‌ ಕ್ಯೂಟ್!!

Actor Mahesh Babu niece: ಟಾಲಿವುಡ್‌ ಟಾಪ್‌ ನಟ ಮಹೇಶ್‌ ಬಾಬು ಪುತ್ರಿ ಸಾಮಾನ್ಯಾವಾಗಿ ಎಲ್ಲರಿಗೂ ಗೊತ್ತು.. ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಕ್ರೇಜ್‌ ಗಿಟ್ಟಿಸಿಕೊಂಡಿದ್ದಾರೆ.. ಆದರೆ ನೀವು ಮಹೇಶ್‌ ಬಾಬು ಸೊಸೆಯನ್ನ ನೋಡಿದ್ದೀರಾ? 

Written by - Savita M B | Last Updated : Jun 17, 2024, 04:34 PM IST
  • ಮಹೇಶ್ ಬಾಬು ದೇಶದ ಮೋಸ್ಟ್ ಹ್ಯಾಂಡ್ ಸಮ್ ಹೀರೋ ಎಂದು ಹೆಸರು ಪಡೆದಿದ್ದಾರೆ
  • ಸೂಪರ್ ಸ್ಟಾರ್ ಕೃಷ್ಣ ಅವರ ಸೌಂದರ್ಯವನ್ನು ಮಹೇಶ್ ಬಾಬು ಹಿಡಿದಿಟ್ಟಿಕೊಂಡಿದ್ದಾರೆ..
ಇವರೇ ನೋಡಿ ಮಹೇಶ್‌ ಬಾಬು ಸೊಸೆ! ಪುತ್ರಿಗಿಂತ ಸಖತ್‌ ಕ್ಯೂಟ್!! title=

Actor Mahesh Babu: ಮಹೇಶ್ ಬಾಬು ದೇಶದ ಮೋಸ್ಟ್ ಹ್ಯಾಂಡ್ ಸಮ್ ಹೀರೋ ಎಂದು ಹೆಸರು ಪಡೆದಿದ್ದಾರೆ. ಹುಡುಗಿಯರು ಅವರನ್ನು ಪ್ರೀತಿಯಿಂದ ಮಿಲ್ಕಿ ಬಾಯ್ ಎಂದು ಕರೆಯುತ್ತಾರೆ. ಸೂಪರ್ ಸ್ಟಾರ್ ಕೃಷ್ಣ ಅವರ ಸೌಂದರ್ಯವನ್ನು ಮಹೇಶ್ ಬಾಬು ಹಿಡಿದಿಟ್ಟಿಕೊಂಡಿದ್ದಾರೆ..   

ಕೃಷ್ಣ ಅವರಿಗೆ ಮೂವರು ಪುತ್ರಿಯರಿದ್ದು, ಮಂಜುಳಾ ಘಟ್ಟಮನೇನಿ ಒಬ್ಬಳು. ಇವರು ಕೂಡ ನಟಿ.. ಶೋ ಎಂಬ ಚಿತ್ರದಲ್ಲಿ ಮಂಜುಳಾ ನಾಯಕಿಯಾಗಿ ನಟಿಸಿದ್ದರು. ಇದನ್ನು ನೀಲಕಂಠ ಅವರು ನಿರ್ದೇಶಿಸಿದ್ದು, ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಸಿಕ್ಕಿತು. ಮಂಜುಳಾ ಕೆಲವು ಚಿತ್ರಗಳಲ್ಲಿ ಕ್ಯಾರೆಕ್ಟರ್ ರೋಲ್ ಮಾಡಿದ್ದಾರೆ.. ಮಂಜುಳಾ ಅವರ ಪತಿ ಸ್ವರೂಪ್ ಕೂಡ ನಟ. 

ಇದನ್ನೂ ಓದಿ-Darshan Arrest Live Updates: ದರ್ಶನ್‌ ಬ್ಯಾನ್‌ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? 

ನಟಿ ಮಂಜುಳಾಗೆ ಒಬ್ಬ ಮಗಳಿದ್ದಾಳೆ.. ಹೆಸರು ಜಾನ್ವಿ. ಈಕೆಯೇ ಮಹೇಶನ ಸೊಸೆ.. ಸದ್ಯ ಜಾನ್ವಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಜಾನ್ವಿಯ ಸೌಂದರ್ಯ ಮಹೇಶ್ ಬಾಬು ಅವರಂತೆಯೇ ಇದೆ. 

Mahesh Babu's Niece Jahnavi Swaroop Creating HulchulMahesh Babu's Niece Jahnavi Swaroop Creating Hulchul

ಇನ್ನು ಮಹೇಶ್‌ ಪುತ್ರಿ ಸಿತಾರಾ ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿದ್ದಾರೆ. ಈಕೆ ಕೂಡ ಜಾಹೀರಾತಿನಲ್ಲಿ ನಟಿಸಿ.. ಒಂದು ಕೋಟಿ ಸಂಭಾವನೆ ಪಡೆದಿದ್ದಾಳೆ..  ಸಿತಾರಾ ಆಗಾಗ್ಗೆ ಫೋಟೋಗಳು ಮತ್ತು ಡ್ಯಾನ್ಸ್ ವೀಡಿಯೊಗಳನ್ನು Instagram ನಲ್ಲಿ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ-Chaitra Achar : ಬ್ಲ್ಯಾಕ್ ಡ್ರೆಸ್ ನಲ್ಲಿ ಚೈತ್ರಾ! ಹಾಟ್ನೆಸ್ ಅಂದ್ರೆ ಇದು ಎಂದ ನೆಟ್ಟಿಗರು....

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News