ಗ್ವಾಂಟನಾಮೊ ಬೇ ಕಾರಾಗೃಹಕ್ಕಾಗಿ (Guantanamo Bay Prison) ಅಮೆರಿಕ ವಿಶ್ವದಾದ್ಯಂತ ಟೀಕೆಗಳನ್ನು ಎದುರಿಸಿದೆ. ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪವೂ ಅದರ ಮೇಲಿದೆ. ಅಧ್ಯಕ್ಷ ಜೋ ಬಿಡನ್ ಈ ಕಾರಾಗೃಹವನ್ನು ಮುಚ್ಚುವ ಬಗ್ಗೆ ಗಂಭೀರವಾಗಿ ಪರಿಗಣಿಸಲು ಇದೇ ಕಾರಣ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.