Wriddhiman saha Retirement: ಟೀಂ ಇಂಡಿಯಾ ಪರ ಸುದೀರ್ಘ ಕಾಲ ಆಡಿದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಈ ಆಟಗಾರ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಆ ಆಟಗಾರ ಯಾರು ಅಂತಾ ತಿಳಿಯಿರಿ...
Star Cricketer announces retirement: ಟೀಂ ಇಂಡಿಯಾ ಕ್ರಿಕೆಟಿಗ ವೃದ್ಧಿಮಾನ್ ಸಾಹಾ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈಗ ನಡೆಯುತ್ತಿರುವ ರಣಜಿ ಟ್ರೋಫಿ ಸೀಸನ್ ಅವರ ಕೊನೆಯ ಋತುವಾಗಿರುತ್ತದೆ ಎಂದು ಸಹಾ ಮಾಹಿತಿ ನೀಡಿದ್ದಾರೆ. ಅಲ್ಲದೇ ಈ ವಿಕೆಟ್ ಕೀಪರ್ ಐಪಿಎಲ್ ಹರಾಜಿಗೆ ನೋಂದಣಿ ಮಾಡದ ಕಾರಣ ಐಪಿಎಲ್ ಗೆ ಗುಡ್ ಬೈ ಹೇಳಿರುವುದು ಗೊತ್ತಾಗಿದೆ.
team india Star Players cricket career End: ಟೀಂ ಇಂಡಿಯಾ ನಾಲ್ವರು ಬಲಿಷ್ಠ ಆಟಗಾರರನ್ನು ಹೊಂದಿದೆ. ಆದರೆ, ಈ ಎಲ್ಲಾ ಆಟಗಾರರು ಶೀಘ್ರದಲ್ಲೇ ಅಂತರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿಯಾಗುವ ಸಾಧ್ಯತೆಯಿದೆ. ಬಿಸಿಸಿಐ ಈಗಾಗಲೇ ಈ ನಾಲ್ವರು ಆಟಗಾರರನ್ನು ಟೀಂ ಇಂಡಿಯಾದಿಂದ ತೆಗೆದುಹಾಕಿದೆ.
IPL 2024 Star Cricketers Retirement: ಐಪಿಎಲ್ 2024 ಅನೇಕ ದಿಗ್ಗಜ ಆಟಗಾರರಿಗೆ ಕೊನೆಯ ಸೀಸನ್ ಆಗಿರಬಹುದು. ಎಂಎಸ್ ಧೋನಿ, ಅಮಿತ್ ಮಿಶ್ರಾ, ಪಿಯೂಷ್ ಚಾವ್ಲಾ, ದಿನೇಶ್ ಕಾರ್ತಿಕ್, ಮೋಹಿತ್ ಶರ್ಮಾ ಅವರಂತಹ ಅನೇಕ ದೊಡ್ಡ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ.
Cricket News in Kannada: ಈಗ ಈ ಎಲ್ಲಾ 4 ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್’ನಿಂದ ನಿವೃತ್ತರಾಗುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಏಕೆಂದರೆ ದೀರ್ಘಕಾಲದವರೆಗೆ ಬಿಸಿಸಿಐ ಮತ್ತು ಆಯ್ಕೆದಾರರು ಈ ಕ್ರಿಕೆಟಿಗರಿಗೆ ಭಾರತದ ಟೆಸ್ಟ್ ತಂಡದಲ್ಲಿ ಯಾವುದೇ ಅವಕಾಶವನ್ನು ನೀಡುತ್ತಿಲ್ಲ.
ಟೀಂ ಇಂಡಿಯಾದಲ್ಲಿ ಯುವ ಆಟಗಾರರ ಪ್ರಾಬಲ್ಯ ನಿರಂತರವಾಗಿ ಕಂಡುಬರುತ್ತಿದೆ. ಯುವ ಆಟಗಾರರ ಉತ್ತಮ ಪ್ರದರ್ಶನದಿಂದಾಗಿ ಮೂವರು ದೊಡ್ಡ ಆಟಗಾರರಿಗೆ ತಂಡದಲ್ಲಿ ಬಹಳ ದಿನಗಳಿಂದ ಅವಕಾಶವೇ ಸಿಗುತ್ತಿಲ್ಲ.
ವಿಕೆಟ್ಕೀಪರ್ ಬ್ಯಾಟ್ಸ್ಮನ್ ವೃದ್ಧಿಮಾನ್ ಸಹಾಗೆ ಟೀಂ ಇಂಡಿಯಾದ ಬಾಗಿಲು ಬಹುತೇಕ ಬಂದ್ ಆಗಿದೆ. ಮಾರ್ಚ್ 4ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಗೆ ಟೀಂ ಇಂಡಿಯಾದಿಂದ ಈ ಆಟಗಾರನನ್ನು ಕೈಬಿಡಲಾಗಿದೆ.
ಮುಂಬರುವ ವೆಸ್ಟ್ ಇಂಡೀಸ್ ಸರಣಿಗೂ ಮುನ್ನ ಭಾರತಕ್ಕೆ ಗಾಯದ ಸಮಸ್ಯೆ ತಲೆದೂರಿದೆ.ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಮತ್ತು ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅವರು ಆಡುವಾಗ ಗಾಯಗೊಂಡಿದ್ದರಿಂದಾಗಿ ಈಗ ತಂಡದಿಂದ ಹೊರಗೆ ಉಳಿದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.