Gold Revolution: ಚಿನ್ನದ ಮಾರುಕಟ್ಟೆ ಅರಗಿಸಿಕೊಳ್ಳಲು ಸಾಧ್ಯವಾಗದಂಥ ಸುದ್ದಿಯೊಂದು ಕೇಳಿಬರುತ್ತಿದೆ. ವಿಶ್ವದ ಅತಿದೊಡ್ಡ ಬಂಗಾರದ ನಿಕ್ಷೇಪವನ್ನು ವಶಪಡಿಸಿಕೊಳ್ಳಲು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರತ ಮತ್ತು ಅಮೆರಿಕ ನಡುವಿನ ನೂತನ ವಾಣಿಜ್ಯ ಒಪ್ಪಂದದಿಂದ ಭಾರತದ ಮೇಲಿನ ಸುಂಕವು ಶೇ.18ಕ್ಕೆ ಇಳಿಕೆಯಾಗಿದೆ. ವಿಶ್ವದ ಪ್ರಮುಖ ದೇಶಗಳ ಪೈಕಿ ಅಮೆರಿಕ ಬ್ರೆಜಿಲ್ ದೇಶದ ಮೇಲೆ ಅತಿಹೆಚ್ಚು ಅಂದರೆ ಶೇ.50ರಷ್ಟು ಸುಂಕ ವಿಧಿಸುತ್ತಿದೆ.
Bigg Boss Kannada 12 Winner: ಈಗ ಎಲ್ಲಿ ನೋಡಿದರೂ ಬಿಗ್ ಬಾಸ್ ಕನ್ನಡ ಸೀಸನ್ 12 ವಿಜೇತ ʼಗಿಲ್ಲಿʼಯದ್ದೇ ಸದ್ದು. ಕರುನಾಡಿನಲ್ಲಿ ಮಾತ್ರವಲ್ಲದೆ ಸಾಗರದಾಚೆಗೂ ಗಿಲ್ಲಿ ಕನ್ನಡಿಗರ ಮನಗೆದ್ದಿದ್ದಾರೆ. ಅಮೇರಿಕಾದ ಅಲ್ಪನಿಯಲ್ಲಿರು ಕನ್ನಡಿಗರು ಗಿಲ್ಲಿ ಗೆದ್ದ ಖುಷಿಯನ್ನು ಸಂಭ್ರಮದಿಂದ ಆಚರಿಸಿದ್ದಾರೆ.
ಅಮೆರಿಕ ಸೇನೆ ವಶಪಡಿಸಿಕೊಂಡಿದ್ದ ರಷ್ಯಾ ಧ್ವಜ ಹೊಂದಿದ್ದ ವೆನೆಜುವೆಲಾದ ತೈಲ ಟ್ಯಾಂಕರ್ ನಲ್ಲಿ ಮೂವರು ಭಾರತೀಯರೂ ಇದ್ದರು ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿದೆ. ಬುಧವಾರ ಅಮೆರಿಕದ ಮಿಲಿಟರಿ ವಶಪಡಿಸಿಕೊಂಡ ರಷ್ಯಾದ ಧ್ವಜ ಹೊತ್ತ ತೈಲ ಟ್ಯಾಂಕರ್‌ನಲ್ಲಿದ್ದ 28 ಸಿಬ್ಬಂದಿಯಲ್ಲಿ ಮೂವರು ಭಾರತೀಯರು ಸೇರಿದ್ದಾರೆ ಎಂದು ರಷ್ಯಾ ಟುಡೇ ವರದಿ ಮಾಡಿದೆ.
ರಷ್ಯಾ ಮೂಲದ ತೈಲ ಟ್ಯಾಂಕರ್ ಒಂದನ್ನು ಅಮೆರಿಕಾ ವಶಪಡಿಸಿಕೊಂಡಿದೆ. ವೆನೆಜುಯೆಲಾದ ತೈಲ ರಫ್ತುಗಳನ್ನು ತಡೆಯುವ ಅಮರಿಕಾದ ಪ್ರಯತ್ನದ ಭಾಗವಾಗಿ, ಆ ಟ್ಯಾಂಕರ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.. ಅಟ್ಲಾಂಟಿಕ್ ಮಹಾಸಾಗರದಾದ್ಯಂತ ಎರಡು ವಾರಗಳಿಗಿಂತ ಹೆಚ್ಚು ಕಾಲ ಅಮೆರಿಕಾ ಈ ತೈಲ ಟ್ಯಾಂಕರ್‌ಗಳನ್ನು ಹಿಂಬಾಲಿಸಿ ಇಂದು ವಶಪಡಿಸಿಕೊಂಡಿದೆ ಅಮೆರಿಕದ ಸೇನೆ ರಷ್ಯಾದ ಹಡಗನ್ನು ವಶಪಡಿಸಿಕೊಂಡಿರುವುದು ಇದೇ ಮೊದಲ ಬಾರಿಯಾಗಿದ್ದು, ಟ್ರಾಂಪ್ ತೈಲ ರಫ್ತು ಮಾಡುವ ದೇಶಗಳ ಮೇಲೆ ಹಿಡಿತ ಸಾಧಿಸಲು ಸಕಲ ಪ್ರಯತ್ನವನ್ನೂ ಮಾಡುತ್ತಿದ್ದಾರೆ.
ವೆನೆಜುವೆಲ ದೇಶದ ಮೇಲೆ ಅಮೆರಿಕಾದ ಅತಿಕ್ರಮಣ, ದಾಳಿಯನ್ನು ಸಿಪಿಐಎಂ ಖಂಡಿಸುತ್ತದೆ ಮತ್ತು ಅಕ್ರಮವಾಗಿ ಬಂಧಿಸಿದ ವೆನೆಜುವೆಲ ಅದ್ಯಕ್ಷರಾದ ನಿಕೋಲಸ್ ಮಾಡೂರ ಅವರನ್ನು ಮತ್ತು ಅವರ ಪತ್ನಿಯನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮತಿ ಸದಸ್ಯೆ ಶ್ರೀಮತಿ ಈಶ್ವರಿ ಶಂಕರ್ ಪದ್ಮುಂಜ ಹೇಳಿದರು.
selling tea in usa: ಅಮೆರಿಕದಲ್ಲಿ ಚಹಾ ಮಾರಾಟ ಮಾಡುವ ಮೂಲಕ ಒಬ್ಬ ಭಾರತೀಯ ಯುವಕ ದಿನಕ್ಕೆ ಸಾವಿರಾರು ರೂಪಾಯಿ ಗಳಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ಭಾರತ ರಷ್ಯಾದಿಂದ ತೈಲ ಖರೀದಿಸುತ್ತಿರುವುದರಿಂದ, ಭಾರತದ ಮೇಲೆ ಅಮೆರಿಕ ಶೇ. 50 ರಷ್ಟು ಸುಂಕ ವಿಧಿಸಿ ಒತ್ತಡ ಹೇರಲು ಪ್ರಯತ್ನಿಸುತ್ತಿದೆ. ಈ ಕ್ಷೇತ್ರದ ತಜ್ಞರು ಭಾರತದ ಮೇಲೆ ಅಮೆರಿಕ ವಿಧಿಸಿರುವ ಸುಂಕವು ಜಿಡಿಪಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಅದು ರಫ್ತಿನ ಮೇಲೆ ಪರಿಣಾಮ ಬೀರಬಹುದು ಎಂದು ಭವಿಷ್ಯ ನುಡಿದಿದ್ದರು. ಆದರೂ, ಈಗ ಈ ಭವಿಷ್ಯವಾಣಿಯು ಸಂಪೂರ್ಣವಾಗಿ ತಪ್ಪಾಗಿದೆ. ಭಾರತದ ರಫ್ತು ಗಮನಾರ್ಹವಾಗಿ ಹೆಚ್ಚಾಗಿದೆ.
Trump’s Shocking Tariff Move: ಟ್ರಂಪ್ ಅವರ ಈ ಹೊಸ ಸುಂಕ ಕ್ರಮವು ವಿಶ್ವದಾದ್ಯಂತ ರಾಜಕೀಯ ಮತ್ತು ಆರ್ಥಿಕ ಉದ್ವಿಗ್ನತೆಯನ್ನು ಉಂಟುಮಾಡಿದ್ದು, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಇದರ ಪರಿಣಾಮಕ್ಕೆ ಒಳಗಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.