NCP leader Jitendra Awhad : "ರಾಮ ನಮ್ಮವನು, ಅವನು ಬಹುಜನ. ರಾಮನು ಬೇಟೆಯಾಡಿ ತಿನ್ನುತ್ತಿದ್ದ. ನಾವು ಸಸ್ಯಾಹಾರಿಗಳಾಗಬೇಕೆಂದು ನೀವು ಬಯಸುತ್ತೀರಿ, ಆದರೆ ನಾವು ಅವನನ್ನು ನಮ್ಮ ಆದರ್ಶವೆಂದು ಪರಿಗಣಿಸುತ್ತೇವೆ, ಕುರಿ ತಿನ್ನುತ್ತೇವೆ. ರಾಮ ಸಸ್ಯಾಹಾರಿಯಾಗಿರಲಿಲ್ಲ ಮಾಂಸಾಹಾರಿಯಾಗಿದ್ದ," ಅಂತ ಅವ್ಹಾದ್ ಹೇಳಿಕೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.