Kendra Trikona Raj Yoga: ನವೆಂಬರ್ 2ರಂದು ಮಂಗಳನು ತನ್ನದೇಯಾದ ವೃಶ್ಚಿಕ ರಾಶಿಗೆ ಸಾಗುವುದರಿಂದ ರುಚಕ ಯೋಗ ಮತ್ತು ಕೇಂದ್ರ ತ್ರಿಕೋನ ರಾಜಯೋಗವು ಸೃಷ್ಟಿಯಾಗುತ್ತದೆ. ಮಂಗಳನು ತನ್ನದೇಯಾದ ರಾಶಿಗಳಾದ ಮೇಷ ಅಥವಾ ವೃಶ್ಚಿಕದಲ್ಲಿದ್ದಾಗ ಅಥವಾ ಅದರ ಉತ್ತುಂಗ ರಾಶಿಯಾದ ಮಕರ ರಾಶಿಯಲ್ಲಿದ್ದಾಗ ರುಚಕ ಯೋಗವು ರೂಪುಗೊಳ್ಳುತ್ತದೆ. ಏತನ್ಮಧ್ಯೆ ಕೇಂದ್ರ ಮತ್ತು ತ್ರಿಕೋನದಲ್ಲಿರುವ ರಾಶಿಗಳ ಅಧಿಪತಿಗಳು ಸಂಯೋಗ ಅಥವಾ ದೃಷ್ಟಿ ಸಂಬಂಧವನ್ನ ರೂಪಿಸಿದಾಗ ಕೇಂದ್ರ ತ್ರಿಕೋನ ರಾಜ ಯೋಗವು ರೂಪುಗೊಳ್ಳುತ್ತದೆ. ನವೆಂಬರ್ನಲ್ಲಿ ಯಾವ ರಾಶಿಯ ಜನರು ಕೇಂದ್ರ ತ್ರಿಕೋನ ಯೋಗದ ಪ್ರಯೋಜನ ಪಡೆಯಲಿದ್ದಾರೆ ಅನ್ನೋದ ಮಾಹಿತಿ ಇಲ್ಲಿದೆ ನೋಡಿ...
Kendra Trikona Raj Yoga: ಜ್ಯೋತಿಷ್ಯದಲ್ಲಿ ಗ್ರಹಗಳ ಸಂಯೋಗ ಮತ್ತು ಗ್ರಹ ಸಂಚಾರಗಳು ನೈಸರ್ಗಿಕ. ತಿಂಗಳಿಗೊಮ್ಮೆ ಅಥವಾ ಕೆಲವು ಗ್ರಹಗಳು ಆರು ತಿಂಗಳಿಗೊಮ್ಮೆ ಸಂಚಾರ ಮಾಡುತ್ತವೆ. ಆದರೆ ಕೆಲವು ಗ್ರಹಗಳ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಇದು ಅದೃಷ್ಟವನ್ನು ತರುತ್ತದೆ. ಏತನ್ಮಧ್ಯೆ ಶನಿಯ ಸಂಚಾರವು ಕೆಲವು ಶುಭ ಯೋಗಗಳನ್ನು ತರುತ್ತದೆ. ಇದು ನಾಲ್ಕು ರಾಶಿಗಳ ಜನರಗೆ ಭರ್ಜರಿ ಲಾಭವನ್ನು ತಂದುಕೊಡುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಶನಿದೇವರ ಪ್ರಭಾವದಿಂದ ಅತ್ಯಂತ ಶಕ್ತಿಶಾಲಿ ಕೇಂದ್ರ ತ್ರಿಕೋನರಾಜಯೋಗವು ರೂಪುಗೊಂಡಿದೆ. ಈ ರಾಜಯೋಗದಿಂದ ಕೆಲವು ರಾಶಿಯ ಜನರ ಜೀವನದಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸಲಿವೆ. ಇದಲ್ಲದೆ ಅವರು ತಮ್ಮ ಯೋಜಿತ ಕೆಲಸದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.
Shukra Gochar: ತಿಂಗಳ ಬಳಿಕ ಐಷಾರಾಮಿ ಜೀವನಕಾರಕ ಶುಕ್ರನಿಂದ ಶಕ್ತಿಯುತವಾದ ರಾಜಯೋಗವೊಂದು ನಿರ್ಮಾಣವಾಗುತ್ತಿದೆ.
Guru Gochar 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗುರು ಗ್ರಹವು ಮೀನ ರಾಶಿಯಲ್ಲಿ ಸಾಗಲಿದೆ. ಈ ಸಮಯದಲ್ಲಿ, ಕೇಂದ್ರ ತ್ರಿಕೋನ ರಾಜಯೋಗವು ರೂಪಗೊಳ್ಳುತ್ತದೆ. ಈ ಯೋಗವು 3 ರಾಶಿಯವರಿಗೆ ತುಂಬಾ ಮಂಗಳಕರ ಮತ್ತು ಫಲಪ್ರದವಾಗಿದೆ.