ಬುಧವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಪಾಮ್ ಆಯಿಲ್ ಮಿಷನ್ ಯೋಜನೆಯನ್ನು ಕೇಂದ್ರ ಸರ್ಕಾರ ಅನುಮೋದಿಸಿತ್ತು. ಖಾದ್ಯ ತೈಲಗಳ ಲಭ್ಯತೆಯನ್ನು ಹೆಚ್ಚಿಸಲು, ಸರ್ಕಾರವು 11,040 ಕೋಟಿ ರೂಪಾಯಿಗಳ ಪಾಮ್ ಆಯಿಲ್ ಮಿಷನ್ ಅನ್ನು ಘೋಷಿಸಿತು.
Inflation Hit Common Man - ನಿರಂತರವಾಗಿ ಏರಿಕೆಯಾಗುತ್ತಿರುವ ಹಣದುಬ್ಬರದಿಂದ ಶ್ರೀಸಾಮಾನ್ಯರ ಬಜೆಟ್ ಬಿಗಡಾಯಿಸಿದೆ. ಯಾವುದೇ ಒಂದು ವಸ್ತು ಖರೀದಿಸಬೇಕೆಂದರೆ 10 ಬಾರಿ ಯೋಚಿಸುವ ಸ್ಥಿತಿ ಎದುರಾಗಿದೆ. ಆಹಾರ ಪದಾರ್ಥಗಳಿಂದ ಹಿಡಿದು, ಪೆಟ್ರೋಲ್-ಡಿಸೇಲ್ ವರೆಗೆ ಎಲ್ಲಾ ವಸ್ತುಗಳ ಬೆಲೆ ಗಗನಮುಖಿಯಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.