JioFi Cashback Offer - ಒಂದು ವೇಳೆ ನೀವು ಕೂಡ JioFi ಉಪಕರಣವನ್ನು ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ, ಇಲ್ಲಿದೆ ನಿಮಗೊಂದು ಸುವರ್ಣಾವಕಾಶ. ಹೌದು ಕಂಪನಿಯು ಜಿಯೋಫೈ ಸಾಧನದ ಮೇಲೆ ಅದ್ಭುತ ಕ್ಯಾಶ್ಬ್ಯಾಕ್ ನೀಡುತ್ತಿದೆ, ಈ ಕ್ಯಾಶ್ ಬ್ಯಾಕ್ ಕೊಡುಗೆಯ ಸಹಾಯದಿಂದ ನೀವು JioFi ವೈರ್ಲೆಸ್ ಹಾಟ್ಸ್ಪಾಟ್ ಸಾಧನವನ್ನು ಅಗ್ಗದ ದರದಲ್ಲಿ ಖರೀದಿಸಬಹುದಾಗಿದೆ.
WhatsApp Update: WABetainfo ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಅಕ್ಟೋಬರ್ 24, 2022ರ ಬಳಿಕ ವಾಟ್ಸ್ ಆಪ್ ಕೆಲ ಐಫೋನ್ ಗಳಲ್ಲಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಲಿದೆ. ಆದರೆ, ಕೇವಲ ಹಳೆ ಮಾಡೆಲ್ ನ ಫೋನ್ ಗಳ ಮೇಲೆ ಮಾತ್ರ ಇದರ ವಾಟ್ಸ್ ಆಪ್ ಬಳಕೆಯನ್ನು ನಿಷೇಧಿಸಲಾಗುತ್ತಿದೆ.
How to Reduce Electricity Bill: ಕೆಲವೊಂದು ಸಾರಿ ಮನೆಯಲ್ಲಿ ಎಸಿ ಇಲ್ಲದೆ ಕಾಲ ಕಳೆಯುವುದು ತುಂಬಾ ಕಠಿಣ ಎನಿಸುತ್ತದೆ. ಆದರೆ, ನಿರಂತರವಾಗಿ ಮನೆಯಲ್ಲಿ ಎಸಿ ಚಲಾಯಿಸುವುದರಿಂದ ವಿದ್ಯುತ್ ಬಿಲ್ ಭಾರಿ ಹೆಚ್ಚಾಗುತ್ತದೆ. ಈ ಸಮಸ್ಯೆಗೆ ನಮ್ಮ ಬಳಿ ಒಂದು ಉಪಾಯವಿದೆ. ಈ ಉಪಾಯ ಅನುಸರಿಸಿ ನೀವು ದಿನವಿಡೀ ಎಸಿ ಚಲಾಯಿಸಬಹುದು ಹಾಗೂ ವಿದ್ಯುತ್ ಬಿಲ್ ಕೂಡ ಹೆಚ್ಚಾಗುವುದಿಲ್ಲ.
Rechargeable LED Inverter Bulb: ಬೇಸಿಗೆ ಕಾಲದಲ್ಲಿ ಕರೆಂಟ್ ಹೋಗುವ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಹೀಗಿರುವಾಗ ಇಂದು ನಾವು ನಿಮಗೆ ಬಲ್ಬ್ ವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಇದನ್ನು ನೀವು 200 ರೂ. ಗಳಿಗೂ ಕಮ್ಮಿ ಬೆಲೆಗೆ ಖರೀದಿಸಬಹುದು. ಈ ಬಲ್ಬ್ ನ್ಯ ವಿಶೇಷತೆ ಎಂದರೆ, ಇದು ಕರೆಂಟ್ ಇಲ್ಲದ ಸಂದರ್ಭಗಳಲ್ಲಿಯೂ ಕೂಡ ಕಾರ್ಯನಿರ್ವಹಿಸುತ್ತದೆ.
How to Buy Best Inverter for Home: ಈ ಬೇಸಿಗೆ ಕಾಲದಲ್ಲಿ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆ ಇರುವ ಕಾರಣ ಹಲವು ಬಾರಿ ಕರೆಂಟ್ ಕೈಕೊಡುತ್ತದೆ, ಇದರಿಂದ ಮನೆಯಲ್ಲಿ ಬಿಸಿಲಿನ ಬೆಗೆಯಲ್ಲಿಯೇ ಕಾಲ ಕಳೆಯಬೇಕಾಗುತ್ತದೆ. ಆದರೆ, ಈ ಒಂದು ಕೆಲಸ ಮಾಡುವ ಮೂಲಕ ನೀವು ಮನೆಯಲ್ಲಿ ಕರೆಂಟ್ ಇಲ್ಲದೆಯೂ ಕೂಡ ಫ್ಯಾನ್, ಎಸಿ ಹಾಗೂ ಕೂಲರ್ ಅನ್ನು ಚಲಾಯಿಸಬಹುದು.
QR Code Scanning - ಇತ್ತೀಚಿನ ದಿನಗಳಲ್ಲಿ, ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಹಿನ್ನೆಲೆ ಭಾರಿ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ. ಈಗ ಸೈಬರ್ ಅಪರಾಧಿಗಳು ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮೂಲಕ ಜನರನ್ನು ಗುರಿಯಾಗಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.