Inverter Bulb: ರಾತ್ರಿ ವೇಳೆ ವಿದ್ಯುತ್ ಕಡಿತಗೊಂಡ ಸಂದರ್ಭಗಳಲ್ಲಿಯೂ ಕೂಡ ಈ ಬಲ್ಬ್ ಉರಿಯುತ್ತಲೇ ಇರುತ್ತದೆ, ಇದರ ಬೆಲೆಯೂ ತೀರಾ ಕಡಿಮೆ ಮತ್ತು ಇದನ್ನು ಅಳವಡಿಸುವ ಪ್ರಕ್ರಿಯೆಯು ಕೂಡ ತುಂಬಾ ಸರಳವಾಗಿದೆ.
ಇನ್ನು ಈ ಬಲ್ಬ್ ನ ವಿಶೇಷತೆ ಬಗ್ಗೆ ಹೇಳುವುದಾದರೆ, ಈ ಇನ್ವರ್ಟರ್ ಬಲ್ಬ್ ಸಾಮಾನ್ಯ ಎಲ್ಇಡಿ ಬಲ್ಬ್ ಗಿಂತ ಭಿನ್ನವಾಗಿದೆ. ವಿದ್ಯುತ್ ಕಡಿತಗೊಂಡಾಗ, ಸಾಮಾನ್ಯ ಎಲ್ಇಡಿ ಬಲ್ಬ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ ಮತ್ತು ಆಫ್ ಆಗುತ್ತದೆ.
Business Idea- ನೌಕರಿ ಮಾಡುವ ಪ್ರತಿಯೊಬ್ಬರ ಮನಸ್ಸಿನಲ್ಲಿ ಸ್ವಂತ ಉದ್ಯಮ ಆರಂಭಿಸುವ ಪ್ಲಾನ್ ಇದ್ದೇ ಇರುತ್ತದೆ. ಕಚೇರಿಯ ಬ್ಯೂಸಿ ಲೈಫ್ ಸ್ಟೈಲ್ ನಡುವೇಯೂ ಕೂಡ ಉದ್ಯಮ ಆರಂಭಿಸುವ ಬಗ್ಗೆ ಯೋಜನೆ ರೂಪಿಸುತ್ತಾರೆ.
Electricity Generating Fabric: ಕೇವಲ 3x4 ಸೆಂ.ಮಿ ಗಾತ್ರದ ಒಂದು ಬಟ್ಟೆಯಿಂದ ನೀವು 100 ಎಲ್ಇಡಿ ಬಲ್ಬ್ ಗಳನ್ನು ಉರಿಸುವಷ್ಟು ವಿದ್ಯುತ್ ಅನ್ನು ಉತ್ಪಾದಿಸಬಹುದು ಮತ್ತು ಸಣ್ಣ ಇಲೆಕ್ಟ್ರಾನಿಕ್ ಸಾಧನಗಳನ್ನು ಚಾರ್ಜ್ ಮಾಡಬಹುದು ಎಂದು ಹೇಳಿದರೆ ನೀವು ನಂಬುವಿರಾ? ಹೌದು, ನಂಬಲಸಾಧ್ಯವಾದರೂ ಇದು ನಿಜ. ವಿಜ್ಞಾನಿಗಳು ಇಂತಹದ್ದೊಂದು ತಂತ್ರಜ್ಞಾನಕ್ಕೆ ನಾಂದಿ ಹಾಡಿದ್ದಾರೆ.
ಈ ಬಲ್ಬ್ನಲ್ಲಿ ಬೆಳಕು ನೀಡುತ್ತದೆ. ಇದರಿಂದ ಹೊರ ಹೊಮ್ಮುವ ಬೆಳಕು ಸೊಳ್ಳೆಗಳನ್ನು ತನ್ನ ಕಡೆಗೆ ಆಕರ್ಷಿಸುತ್ತದೆ. ಹೀಗೆ ಒಮ್ಮೆ ಈ ಬೆಳಕಿನೆಡೆಗೆ ಸೊಳ್ಳೆ ಹೋಯಿತೆಂದರೆ ಅಲ್ಲೇ ಸತ್ತು ಬೀಳುತ್ತದೆ.
Rechargeable LED Inverter Bulb: ಬೇಸಿಗೆ ಕಾಲದಲ್ಲಿ ಕರೆಂಟ್ ಹೋಗುವ ಸಮಸ್ಯೆ ಒಂದು ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಹೀಗಿರುವಾಗ ಇಂದು ನಾವು ನಿಮಗೆ ಬಲ್ಬ್ ವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಇದನ್ನು ನೀವು 200 ರೂ. ಗಳಿಗೂ ಕಮ್ಮಿ ಬೆಲೆಗೆ ಖರೀದಿಸಬಹುದು. ಈ ಬಲ್ಬ್ ನ್ಯ ವಿಶೇಷತೆ ಎಂದರೆ, ಇದು ಕರೆಂಟ್ ಇಲ್ಲದ ಸಂದರ್ಭಗಳಲ್ಲಿಯೂ ಕೂಡ ಕಾರ್ಯನಿರ್ವಹಿಸುತ್ತದೆ.
Business Plan - ಸಾಮಾನ್ಯವಾಗಿ ಸ್ವಂತ ಉದ್ಯಮ ಆರಂಭಿಸುವುದು ಯಾರ ಕನಸಾಗಿರುವುದಿಲ್ಲ ಹೇಳಿ? ಕೆಲವರು ಇಷ್ಟ ಇಲ್ಲದೆಯೇ ಇದ್ದರೂ ಕೂಡ ಒತ್ತಾಯದ ಮೇರೆಗೆ ನೌಕರಿ ಮಾಡುತ್ತಿರುತ್ತಾರೆ. ನಿಮ್ಮ ಸಮಸ್ಯೆಯೂ ಕೂಡ ಇದೇ ಆಗಿರಬಹುದು.
Gram UJALA Program: ಕೇವಲ 10 ರೂಪಾಯಿಗೆ 12 ವ್ಯಾಟ್ ಎಲ್ಇಡಿ ಬಲ್ಬ್ ಸಿಗುತ್ತದೆ ಎಂದು ಹೇಳಿದರೆ ನೀವು ನಂಬದೇ ಇರಬಹುದು. ಆದರೆ ಇದು ಸಂಪೂರ್ಣ ಸತ್ಯ. ಸರಕಾರ ಅಗ್ಗದ ಎಲ್ಇಡಿ ಬಲ್ಬ್ಗಳ ಯೋಜನೆಯನ್ನು ಆರಂಭಿಸಿದ್ದು, ಈ ಬಲ್ಬ್ಗಳ ಮೇಲೆ 3 ವರ್ಷಗಳ ಗ್ಯಾರಂಟಿಯನ್ನೂ ನೀಡಲಾಗುತ್ತಿದೆ.
LED Bulbs Can Kill Coronavirus: ನೇರಳಾತೀತ (UV) ಬೆಳಕು-ಹೊರಸೂಸುವ ಡಯೋಡ್ಗಳು (UV-LED) ಕರೋನಾ ವೈರಸ್ಗಳನ್ನು ವೇಗವಾಗಿ, ಸುಲಭವಾಗಿ ಮತ್ತು ತೀರಾ ಅಗ್ಗದಲ್ಲಿ ಕೊಲ್ಲುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗುವ ಸಾಧ್ಯತೆ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.