ಸೈಬರ್ ಅಪರಾಧವು ಒಂದು ಕಾನೂನು ಬಾಹಿರ ಕೃತ್ಯ, ಇದರಿಂದ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ತಿಳಿದಿದ್ದರೂ ಸಹ ವಂಚಕರು ತಮ್ಮ ಕೃತ್ಯ ನಿಲ್ಲಿಸದೆ ಇರುವುದು ಬೇಸರದ ವಿಷಯವಾಗಿದೆ. ಪತ್ರಿ ವರ್ಷ ಬರೋಬ್ಬರಿ ಹತ್ತು ಸಾವಿರಕ್ಕೂ ಅಧಿಕ ಕೇಸ್ ಗಳು ದಾಖಲಾಗುತ್ತಿವೆ.
Actress Nayanthara: ಹ್ಯಾಕರ್ಗಳು ಸಾಮಾನ್ಯವಾಗಿ ಸೆಲೆಬ್ರಿಟಿಗಳ ಅಕೌಂಟ್ ಹ್ಯಾಕ್ ಮಾಡುತ್ತಿರುತ್ತಾರೆ. ಇತ್ತೀಚೆಗಷ್ಟೆ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ತಮ್ಮ ಸೋಶಿಯಲ್ ಮಿಡಿಯಾ ಅಕೌಂಟ್ ಹ್ಯಾಕ್ ಆಗಿದೆ ಎಂದು ಹೇಳಿಕೊಂಡಿದ್ದರು. ಇದೀಗ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೂಡ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಫೇಸ್ಬುಕ್ ಸುಂದರಿ ಹಿಂದೆ ಬಿದ್ದ ಪುರೋಹಿತನಿಗೆ ಪಂಗನಾಮ
ಸುಂದರಿ ಮಾತಿಗೆ ಮರಳಾಗಿ ಲಕ್ಷ ಲಕ್ಷ ಹಣ ಕಳೆದುಕೊಂಡ ಅರ್ಚಕ
ಮಂಡ್ಯದ ಪಾಂಡವಪುರದ ಪಟ್ಟಸೋಮನಹಳ್ಳಿ ಗ್ರಾಮದ ಅರ್ಚಕ
ಶಿವಶೈಲ ದೇಗುಲದ ಅರ್ಚಕ ವಿಜಯ್ ಕುಮಾರ್ಗೆ ಯುವತಿ ಮೋಸ
ಪುಡಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಿರುವ ಮಂಡ್ಯ ನೂತನ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ರೌಡಿಸಂ ಹಾಗೂ ಅಕ್ರಮ ಚಟುವಟಿಕೆ ತಡೆಗಾಗಿ ಕಾನೂನು ಬಾಹಿರ ಕೃತ್ಯ ನಡೆಸುವವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
Online Scam: ಎಸ್ಬಿಐ ಖಾತೆದಾರರಿಗೆ ಇತ್ತೀಚೆಗಷ್ಟೇ ಬ್ಯಾಂಕ್ ನಕಲಿ ಎಸ್ಎಂಎಸ್ ಹಗರಣದ ಬಗ್ಗೆ ಎಚ್ಚರಿಕೆ ನೀಡಿತ್ತು. ಯಾವುದೀ ಎಸ್ಎಂಎಸ್ ಇದರಿಂದಾಗಬಹುದಾದ ತೊಂದರೆ ಬಗ್ಗೆ ತಿಳಿದಿದೆಯೇ?
Cashback Fraud: ಕ್ಯಾಶ್ ಬ್ಯಾಕ್ ಹಗರಣವೊಂದು ಪ್ರಸ್ತುತ ಜನರ ಭಾರಿ ನಿದ್ದೆಗೆಡಿಸಿದೆ. ಮಾಡಲು ಅವರು ಜನರಿಗೆ ಕ್ಯಾಶ್ ಬ್ಯಾಕ್ ನೀಡುವುದಾಗಿ ಹೇಳುತ್ತಾರೆ ಮತ್ತು ನಂತರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ. ಈ ಸ್ಕ್ಯಾಮ್ ನಲ್ಲಿ ನಿರತರಾದವರು ತುಂಬಾ ಚಾಣಾಕ್ಷತನದಿಂದ ಮಾತನಾಡುತ್ತಾರೆ, ಹಲವು ವಿಧದಲ್ಲಿ ಜನರನ್ನು ವಂಚಿಸುತ್ತಿದ್ದಾರೆ. (Crime News In Kannada)
WhatsApp Trick: ಈ ತಂತ್ರಜ್ಞಾನ ಯುಗದಲ್ಲಿ ಆನ್ಲೈನ್ ವಂಚನೆಗಳ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿದೆ. ಇದರೊಂದಿಗೆ ಹ್ಯಾಕಿಂಗ್ ವಂಚನೆ ಪ್ರಕರಣಗಳೂ ಕೂಡ ಆಗಾಗ್ಗೆ ಮುನ್ನಲೆಗೆ ಬರುತ್ತಲೇ ಇರುತ್ತವೆ. ನೀವು ನಿಮ್ಮ ವಾಟ್ಸಾಪ್ ಖಾತೆಯನ್ನು ಹ್ಯಾಕರ್ಗಳಿಂದ ರಕ್ಷಿಸಲು ಒಂದೇ ಒಂದು ಸೆಟ್ಟಿಂಗ್ ಬದಲಾಯಿಸಿದರೆ ಅಷ್ಟೇ ಸಾಕು.
ATM Fraud: ಎಟಿಎಂ ವಂಚನೆಗಳನ್ನು ತಡೆಯಲು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಎಕ್ಸ್ ಹ್ಯಾಂಡಲ್ನಲ್ಲಿ ಎಟಿಎಂ ವಂಚನೆಯ ಬಗ್ಗೆ ಎಚ್ಚರದಿಂದಿರಿ" ಎಂದು ಪೋಸ್ಟ್ ಬರೆಯಲಾಗಿದೆ. ಹಾಗಾದರೆ ಇದನ್ನು ತಡೆಗಟ್ಟಲು ಏನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಇಲ್ಲಿ ಗಮನಿಸೋಣ..
IVR Scam: ಐವಿಆರ್ ಸಿಸ್ಟಂ ಮೂಲಕ ಜನರು ಕರೆ ಮಾಡಿದಾಗ ರೆಕಾರ್ಡ್ ಆಗಿರುವ ಧ್ವನಿ ಕೇಳಿಸಿ, ಅದರ ಮೂಲಕ ಹ್ಯಾಕರ್ ಗಳು ಲಕ್ಷಗಟ್ಟಲೇ ಹಣಗಳನ್ನು ಲೂಟಿ ಮಾಡುತ್ತೀದ್ದಾರೆ. ಅಂತಹದ್ದೆ ಒಂದು ಘಟನೆ ಬೆಳಕಿಗೆ ಬಂದಿದೆ. ಏನ್ ಈ ಘಟನೆ ಎಂಬುದನ್ನು ಇಲ್ಲಿ ತಿಳಿಯಿರಿ..
Mahesh babu daughter: ನಟ ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಹೆಸರಿನಲ್ಲಿ ಸೈಬರ್ ಕ್ರಿಮಿನಲ್ಗಳು ನಕಲಿ ಟ್ರೇಡಿಂಗ್ ಲಿಂಕ್ಗಳನ್ನು ಅಭಿಮಾನಿಗಳಿಗೆ ಕಳುಹಿಸಿ ವಂಚಿಸುತ್ತಿದ್ದಾರೆ ಎಂದು ವರದಿಯಾಗಿದೆ..
KYC ವಂಚನೆಗಳು: ಭಾರತೀಯ ರಿಸರ್ವ್ ಬ್ಯಾಂಕ್ (RBI) KYC ನವೀಕರಣದ ಹೆಸರಿನಲ್ಲಿ ನಡೆಯುವ ವಂಚನೆಗಳ ಬಗ್ಗೆ ಎಚ್ಚರದಿಂದಿರಿ ಎಂದು ಎಚ್ಚರಿಕೆ ನೀಡಿದೆ. ಯಾವುದೇ ವ್ಯಕ್ತಿ ಇಂತಹ ವಂಚನೆಗೆ ಬಲಿಯಾದರೆ ತಕ್ಷಣವೇ ಸೈಬರ್ ಕ್ರೈಮ್ ಹೆಲ್ಪ್ ಲೈನ್ (1930) ಅಥವಾ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (www.cybercrime.gov.in)ನಲ್ಲಿ ದೂರು ದಾಖಲಿಸಬೇಕು ಎಂದು ಆರ್ಬಿಐ ಹೇಳಿದೆ.
Spam Message Verification: ಇತ್ತೀಚಿನ ದಿನಗಳಲ್ಲಿ ಕೆಲ ಸೈಬರ್ ಕ್ರೈಂ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು. ನಿಮ್ಮ ಒಂದು ತಪ್ಪು ಕ್ಲಿಕ್ ನಿಮಗೆ ಭಾರಿ ತೊಂದರೆಗೆ ಸಿಲುಕಿಸಬಹುದು. ಆದ್ದರಿಂದ, ಲಿಂಕ್ನ ವಿಶ್ವಾಸಾರ್ಹತೆಯನ್ನು ಪರಿಶೀಲಿಸುವುದು ಬಹಳ ಮುಖ್ಯ. ಇಂದು ನಾವು ನಿಮಗೆ ಒಂದು ವೆಬ್ಸೈಟ್ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದರ ಸಹಾಯದಿಂದ ನೀವು ಯಾವುದೇ ಲಿಂಕ್ ಅನ್ನು ಪರಿಶೀಲಿಸಬಹುದು. (Technology News In Kannada)
Cyber Crime: ಸೈಬರ್ ಅಪರಾಧವನ್ನು ತಪ್ಪಿಸಲು ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಮಹಿಳೆಗೆ ಸಂದೇಶವೊಂದು ಬಂದಿದ್ದು, ಅದರಲ್ಲಿ ಮನೆಯಿಂದ ಮಾಡುವ ಕೆಲಸಕ್ಕೆ 40 ರೂ.ವರೆಗೆ ವೇತನ ಕೊಡುವುದಾಗಿ ಹೇಳಲಾಗಿದೆ. ಆದರೆ ನಂತರ ಸಂಪೂರ್ಣ ಬ್ಯಾಂಕ್ ಖಾತೆ ಖಾಲಿಯಾಗಿದೆ ಎಂದು ತಿಳಿದುಬಂದಿದೆ. ಇಂದು ನಾವು ನಿಮಗೆ ಇಂತಹ ಅಪರಾಧಗಳಿಂದ ಪಾರಾಗಲು ಮಾರ್ಗಗಳನ್ನು ಸೂಚಿಸುತ್ತಿದ್ದೇವೆ.(Crime News In Kannada)
Google Pay Alter! ಗೂಗಲ್ ಪೇ ತನ್ನ ಬಳಕೆದಾರರಿಗೆ ಅವರ ಫೋನ್ಗಳಿಂದ ಸ್ಕ್ರೀನ್ ಹಂಚಿಕೆ ಆಪ್ ಗಳನ್ನು ತೆಗೆದುಹಾಕಲು ಬಳಕೆದಾರರನ್ನು ಕೋರಿದೆ. ಈ ಆಪ್ಗಳ ಮೂಲಕ UPI ಪಾವತಿ ಮಾಡುವ ಮೂಲಕ ಹ್ಯಾಕರ್ಗಳು ಬಳಕೆದಾರರ ಖಾತೆಗಳಿಗೆ ಪ್ರವೇಶ ಪಡೆಯಬಹುದು ಎಂದು ಅದು ಎಚ್ಚರಿಕೆಯನ್ನು ನೀಡಿದೆ. (Technology News In Kannada)
Massive Aadhaar Data Breach: ಡಾರ್ಕ್ ವೆಬ್ನಲ್ಲಿ ಸುಮಾರು 81.5 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ. ಇದರಲ್ಲಿ ಆಧಾರ್ ಮತ್ತು ಪಾಸ್ಪೋರ್ಟ್ ವಿವರಗಳು, ಹೆಸರುಗಳು, ಫೋನ್ ಸಂಖ್ಯೆಗಳು ಮತ್ತು ವಿಳಾಸಗಳಂತಹ ನಿರ್ಣಾಯಕ ಮಾಹಿತಿಗಳಿವೆ ಎಂದು ಯುಎಸ್ ಮೂಲದ ಸೈಬರ್ ಸೆಕ್ಯುರಿಟಿ ಸಂಸ್ಥೆ ರೆಸೆಕ್ಯುರಿಟಿಯ ವರದಿ ಮಾಡಿದೆ.
ತಂತ್ರಜ್ಞಾನದಿಂದ ಮನುಷ್ಯನಿಗೆ ಎಷ್ಟು ಪ್ರಯೋಜನವಾಗಿದೆಯೋ ಅಷ್ಟೇ ಸಮಸ್ಯೆಗಳು ಕೂಡ ಹೆಚ್ಚಿದೆ. ಈಗ ನಮ್ಮ ದೇಶದಲ್ಲಿ ಸೈಬರ್ ವಂಚನೆ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಪೊಲೀಸರು ಅವರನ್ನು ತಲುಪಿ ಅವರನ್ನು ಬಂಧಿಸುವ ಹೊತ್ತಿಗೆ, ಅವರು ಕೆಟ್ಟ ವಂಚನೆಯ ಹೊಸ ವಿಧಾನಗಳನ್ನು ಆವಿಷ್ಕರಿಸುತ್ತಾರೆ. ಪೊಲೀಸರು ಮತ್ತು ಬ್ಯಾಂಕ್ಗಳು ಜನರು ಪ್ರತಿದಿನ ಜಾಗರೂಕರಾಗಿರಲು ಮನವಿ ಮಾಡುತ್ತಾರೆ.
ಸೈಬರ್ ವಂಚಕರಿಂದ ಹಣ ಕಳೆದುಕೊಂಡರೆ ಹೀಗೆ ಮಾಡಿ.. RBIನ 114448 ಟೋಲ್ ಫ್ರಿ ಸಂಖ್ಯೆಗೆ ಕರೆ ಮಾಡಿ.! ಬೆಂಗಳೂರು ಪೊಲೀಸರಿಂದ “ಗೋಲ್ಡನ್ ಅವರ್” ಸೌಲಭ್ಯ.. ಪೊಲೀಸ್ ಕಂಟ್ರೋಲ್ ರೂಮ್ 1930 ಗೆ ಕರೆ ಮಾಡಿದ್ರೆ ಹಣ ಸಿಗುತ್ತೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.