Wedding Viral Video:ಮದುವೆ ಎಂದ ಕೂಡಲೇ ಸಾಮಾನ್ಯವಾಗಿ ಅಲ್ಲಿ ವಧು ವರರ ಮುಖದಲ್ಲಿ ನಗುವೇ ಕಂಡು ಬರುವುದು ಹೆಚ್ಚು. ಇನ್ನು ವಧು ಎಂದರೆ ನಯ, ನಾಜೂಕು , ವಿನಯ ಅನ್ನುವುದು ಸಾಮಾನ್ಯವಾಗಿ ಕಣ್ಣ ಮುಂದೆ ಬರುವ ದೃಶ್ಯ. ಆದರೆ ಇಲ್ಲಿ ಕಂಡು ಬಂದ ದೃಶ್ಯ ಮಾತ್ರ ತದ್ವಿರುದ್ದ.
Bride Bridegroom Fighting Video : ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ಹೆಣ್ಣಿಗಾಗಲೀ ,ಗಂಡಿಗಾಗಲಿ ಮದುವೆಯ ದಿನ ಭಯ, ಆತಂಕ, ಸಂತೋಷ ಎಲ್ಲವೂ ಒಟ್ಟಿಗೆ ಆಗುತ್ತಿರುತ್ತದೆ. ಆ ಸಂದರ್ಭದಲ್ಲಿ ಹೆಣ್ಣು ಗಂಡು ಸ್ವಲ್ಪ ಸಂಕೋಚದಿಂದ ಇರುವುದು ಸಹಜ. ಆದರೆ ಕೆಲವೊಮ್ಮೆ ಕೆಲವು ಜೋಡಿಗಳನ್ನು ನೋಡುವಾಗ ಹೀಗೂ ಇರುತ್ತಾರಾ ಎಂದು ಹುಬ್ಬೇರಿ ಬಿಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.