Lytton Das stunning diving catch: ನ್ಯೂಜಿಲೆಂಡ್‌ನಲ್ಲಿ ನಡೆದ ಏಕದಿನ ಮತ್ತು T20I ಸರಣಿಯಲ್ಲಿ ಭಾಗವಹಿಸದ ವಿರಾಟ್ ಕೊಹ್ಲಿ ಇದೀಗ ಬಾಂಗ್ಲಾ ಸರಣಿಯ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದಾರೆ. ಮೆನ್ ಇನ್ ಬ್ಲೂ ತಂಡವು ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರ ವಿಕೆಟ್ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ಸಿಲುಕಿತು. ತ್ವರಿತವಾಗಿ ಎರಡು ವಿಕೆಟ್‌ಕಳೆದುಕೊಂಡಂತೆ, ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳು ಅಪಾರ ನಂಬಿಕೆ ಇಟ್ಟರು.