ಹಾವೇರಿಯಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ..! ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲೋಕಾ ಅಧಿಕಾರಿಗಳ ಶಾಕ್. ಇಬ್ಬರು ಆರ್ಎಫ್ಓಗಳ ಮನೆ, ಸೇರಿದಂತೆ 9 ಕಡೆ ದಾಳಿ..!ಆರ್ಎಫ್ಓ ಪರಮೇಶ್ವರ ಪೇಲನವರ್ ಕಚೇರಿ ಮೇಲೆ ರೇಡ್. ಆರ್ಎಫ್ಓ ಮಹಾಂತೇಶ ನ್ಯಾಮತಿಗೆ ಸೇರಿದ 9 ಕಡೆ ದಾಳಿ
Lokayukta raids in Haveri: ಡಿಡಿಪಿಐ ಕಚೇರಿಯಲ್ಲಿ ಶುಕ್ರವಾರ ನಿವೃತ್ತ ಶಿಕ್ಷಕರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ (DDPI) ಹಾಗೂ ಕಚೇರಿಯ ಸಿಬ್ಬಂದಿ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ನಿನ್ನೆ ಕೊಪ್ಪಳದ KRIDL ಕಛೇರಿ ಮೇಲೆ ಲೋಕಾಯುಕ್ತ ದಾಳಿ ನಡೆಸಿತ್ತು. ಈ ಹಿನ್ನಲೆಯಲ್ಲಿ ತರಾತ್ರಿ 1 ಗಂಟೆಗೆ ಮನೆಗೆ ಆಗಮಿಸಿರುವ ಚಿಂಚೋಳಿಕರ್, ಪರಿಶೀಲನೆ ಕಾರ್ಯವನ್ನು ಮುಂದುವರೆಸಿದ್ದಾರೆ.
ರಾಜ್ಯಾದ್ಯಂತ ಹಲವು ಕಡೆ ಲೋಕಾಯುಕ್ತ ಪೊಲೀಸರ ದಾಳಿ
ಹಾವೇರಿ, ತುಮಕೂರು, ಬೆಂಗಳೂರಲ್ಲಿ ಅಧಿಕಾರಿಗಳಿಂದ ತಲಾಶ್
ಹಾವೇರಿಯ ನಿರ್ಮಿತಿ ಕೇಂದ್ರ ಇಂಜಿನಿಯರ್ ಮನೆ ಮೇಲೆ ದಾಳಿ
ಇಂಜಿನಿಯರ್ ವಾಗೀಶ್ ಶೆಟ್ಟರ್ ರಾಣೆಬೆನ್ನೂರು ನಿವಾಸದಲ್ಲಿ ಸರ್ಚಿಂಗ್
ತುಮಕೂರು KIADB ಅಧಿಕಾರಿ ನರಸಿಂಹಮೂರ್ತಿ ಮನೆಯಲ್ಲಿ ತಪಾಸಣೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.