ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲೋಕಾ ಅಧಿಕಾರಿಗಳ ಶಾಕ್

  • Zee Media Bureau
  • Oct 30, 2023, 11:14 AM IST

ಹಾವೇರಿಯಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ..! ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲೋಕಾ ಅಧಿಕಾರಿಗಳ ಶಾಕ್. ಇಬ್ಬರು ಆರ್‌ಎಫ್ಓಗಳ ಮನೆ, ಸೇರಿದಂತೆ 9 ಕಡೆ  ದಾಳಿ..!ಆರ್‌ಎಫ್ಓ  ಪರಮೇಶ್ವರ ಪೇಲನವರ್‌ ಕಚೇರಿ ಮೇಲೆ ರೇಡ್. ಆರ್‌ಎಫ್ಓ ಮಹಾಂತೇಶ ನ್ಯಾಮತಿಗೆ ಸೇರಿದ 9 ಕಡೆ ದಾಳಿ 

Trending News