Lucky Day by Astrology:ಜೋತಿಷ್ಯ ಶಾಸ್ತ್ರದ ಪ್ರಕಾರ, ವಾರದ 7 ದಿನಗಳು ಮತ್ತು ಕೆಲಸದ ನಡುವೆ ಹೊಂದಾಣಿಕೆಗೆ ಆಳವಾದ ಸಂಬಂಧಿವಿದೆ ಎನ್ನಲಾಗುತ್ತದೆ. ಯಾವುದೇ ಒಂದು ಕೆಲಸ ನಿರ್ಧಿಷ್ಟ ದಿನ, ನಿರ್ಧಿಷ್ಟ ಮುಹೂರ್ತದಲ್ಲಿ ಮಾಡಿದರೆ, ಶುಭ ಫಲಗಳು ಪ್ರಾಪ್ತಿಯಾಗುವ ಸಾಧ್ಯತೆಗಳು ದುಪ್ಪಟ್ಟಾಗುತ್ತವೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.