English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Madappa Betta

Madappa Betta

Auto wheeling near accident zone in Madappana Betta Watch Viral video
Wheeling incident Jul 25, 2025, 12:40 PM IST
ಮಾದಪ್ಪನ ಬೆಟ್ಟದಲ್ಲಿ ಆಟೋ ವೀಲಿಂಗ್ ಪುಂಡಾಟ
ಮಲೆ ಮಹದೇಶ್ವರ ಬೆಟ್ಟದಲ್ಲಿ ಆಟೋ ವೀಲಿಂಗ್ ಮಾಡಿ ಪುಂಡಾಟ ಮೆರೆದಿದ್ದಾರೆ. ಚಾಮರಾಜನಗರದ ಮೂವರು ಯುವಕರಿಂದ ಆಟೋ ವೀಲಿಂಗ್ ನಡೆದಿದ್ದು ಅಪಘಾತ ವಲಯದಲ್ಲಿ ಅಪಾಯಕಾರಿ ವೀಲಿಂಗ್ ಮಾಡಿದ ಯುವಕರ ಈ ಹುಚ್ಚಾಟದ ವಿಡಿಯೋವನ್ನು ಮಲೆಮಹದೇಶ್ವರನ ಬೆಟ್ಟಕ್ಕೆ ಪ್ಯಾಸೆಂಜರ್ ಆಟೋದಲ್ಲಿ ತೆರಳಿದ್ದಾಗ ಪ್ರಯಾಣಿಕರು ಸೆರೆ ಹಿಡಿದಿದ್ದಾರೆ. ವೀಡಿಯೋ ವೈರಲ್ ಬೆನ್ನಲ್ಲೇ ಮೂರು ಆಟೋ ವಶಪಡಿಸಿಕೊಂಡ ಮಲೆಮಹದೇಶ್ವರ ಬೆಟ್ಟ ಪೊಲೀಸರು ವಶಕ್ಕೆ ಪಡೆದಿದ್ದು ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಾದಪ್ಪನ ಬೆಟ್ಟದಲ್ಲಿ 30 ದಿನದಲ್ಲಿ 2 ಕೋಟಿ ಸಂಗ್ರಹ: 19 ವಿದೇಶಿ ಕರೆನ್ಸಿ ಪತ್ತೆ
Male Mahadeshwara Jan 24, 2025, 12:39 PM IST
ಮಾದಪ್ಪನ ಬೆಟ್ಟದಲ್ಲಿ 30 ದಿನದಲ್ಲಿ 2 ಕೋಟಿ ಸಂಗ್ರಹ: 19 ವಿದೇಶಿ ಕರೆನ್ಸಿ ಪತ್ತೆ
Male Mahadeshwara Hills: ಅಮಾವಾಸ್ಯೆ , ಹೊಸವರ್ಷ ಸರ್ಕಾರಿ ರಜಾ ದಿನ, ಶಬರಿಮಲೆ, ಓಂ ಶಕ್ತಿ ಯಾತ್ರಾರ್ಥಿಗಳು ಹಾಗೂ ರಾಜ್ಯ ಸರ್ಕಾರದ  ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ   ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಭರಪೂರ ಆದಾಯ.   
ಮಾದಪ್ಪನ ಬೆಟ್ಟದ‌ ಮಿಠಾಯಿ ಅಂಗಡಿ, ಬಟ್ಟೆ ಅಂಗಡಿಯಲ್ಲಿ ಕಳ್ಳನ ಓಡಾಟ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Thief in Madappa Betta Dec 5, 2024, 02:41 PM IST
ಮಾದಪ್ಪನ ಬೆಟ್ಟದ‌ ಮಿಠಾಯಿ ಅಂಗಡಿ, ಬಟ್ಟೆ ಅಂಗಡಿಯಲ್ಲಿ ಕಳ್ಳನ ಓಡಾಟ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
Thief in Madappa Betta: ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳ್ಳನೋರ್ವ ಅಂಗಡಿಗಳಲ್ಲಿ ತಡರಾತ್ರಿ ಕಳ್ಳತನ ಪ್ರಯತ್ನ‌ ನಡೆಸಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಸಡಗರ: ವಧು ಸಿಗಲೆಂದು ಯುವಕರ ಪಾದಯಾತ್ರೆ
Deepavali Jatre Oct 30, 2024, 01:02 PM IST
ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಸಡಗರ: ವಧು ಸಿಗಲೆಂದು ಯುವಕರ ಪಾದಯಾತ್ರೆ
Deepavali Jatre: ಹೊಸಮಾಲಂಗಿಯಲ್ಲಿ 62 ಮಂದಿ ಯುವಕರಿಗೆ ಮದುವೆಯಾಗಿಲ್ಲ, ಎಷ್ಟು ಹುಡುಕಿದರೂ ವಧು ಸಿಗುತ್ತಿಲ್ಲ, ಮಾದಪ್ಪ ಕರುಣೆ ತೋರಿಸಿ ನಮಗೆ ಮದುವೆ ಮಾಡಿಸಲೆಂದು ಯಾತ್ರೆ ಹೊರಟ್ಟಿದ್ದೇವೆ ಎಂದು ಮನು ಎಂಬ ಯಾತ್ರಿ ತಿಳಿಸಿದ್ದಾರೆ.
ಅದ್ಧೂರಿ ಅಮಾವಾಸ್ಯೆ:  ಮೂರು ದಿನಕ್ಕೆ ಮಾದಪ್ಪನಿಗೆ 1.23 ಕೋಟಿ‌ ಆದಾಯ
Madappa Betta Oct 4, 2024, 03:34 PM IST
ಅದ್ಧೂರಿ ಅಮಾವಾಸ್ಯೆ: ಮೂರು ದಿನಕ್ಕೆ ಮಾದಪ್ಪನಿಗೆ 1.23 ಕೋಟಿ‌ ಆದಾಯ
ಸೆ.30, ಅ.1 ಹಾಗೂ 2 ರ ಅವಧಿಯಲ್ಲಿ ನಡೆದ ಮಹಾಲಯ ಅಮಾವಾಸ್ಯೆ ಜಾತ್ರಾ ಮಹೋತ್ಸವದ ಆಚರಣೆ ಹಿನ್ನಲೆಯಲ್ಲಿ ಮಾದಪ್ಪನ ಬೆಟ್ಟಕ್ಕೆ ಹೆಚ್ಚಿನ ಭಕ್ತಾದಿಗಳು ಆಗಮಿಸಿದ್ದು, ಕ್ಷೇತ್ರದ ಆದಾಯವೂ ಹೆಚ್ಚಳವಾಗಿದೆ. 
ಮಾದಪ್ಪನ ಬೆಟ್ಟದಲ್ಲಿ ಶತ ಕುಂಭೋತ್ಸವ: ಬೇಡಗಂಪಣ 108 ಮನೆಯವರಿಂದ ಪೂಜೆ
Male Mahadeshwara Betta Sep 2, 2024, 03:20 PM IST
ಮಾದಪ್ಪನ ಬೆಟ್ಟದಲ್ಲಿ ಶತ ಕುಂಭೋತ್ಸವ: ಬೇಡಗಂಪಣ 108 ಮನೆಯವರಿಂದ ಪೂಜೆ
Mahadeshwara Betta: ಶ್ರೀ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದ ಸನ್ನಿಧಿಯಲ್ಲಿ ಸೋಮವಾರ ಶ್ರಾವಣ ಮಾಸದ ಕೊನೆಯ ದಿನದ ಶತಕುಂಭೋತ್ಸವ ಸೇವೆ ನೆರವೇರಿಸಲಾಯಿತು.
ಶಿವರಾತ್ರಿ ಜಾತ್ರೆ: ಮಾದಪ್ಪನ ಬೆಟ್ಟದಲ್ಲಿ ಬರೋಬ್ಬರಿ 4 ಲಕ್ಷ ಲಾಡು ತಯಾರಿ
Maha Shivratri Mar 7, 2024, 03:01 PM IST
ಶಿವರಾತ್ರಿ ಜಾತ್ರೆ: ಮಾದಪ್ಪನ ಬೆಟ್ಟದಲ್ಲಿ ಬರೋಬ್ಬರಿ 4 ಲಕ್ಷ ಲಾಡು ತಯಾರಿ
Shivratri At Male Mahadeshwara Hills: ಮಾರ್ಚ್ 7ರ ಬೆಳಿಗ್ಗೆ 6 ಗಂಟೆಯಿಂದ ಮಾರ್ಚ್ 12ರ ಬೆಳಗಿನ ಜಾವ 6 ಗಂಟೆಯವರೆಗೆ ಶಿವರಾತ್ರಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳಲು ದ್ವಿಚಕ್ರ ವಾಹನ ಸವಾರರಿಗೆ ತೆರಳಲು ನಿರ್ಬಂಧ ಹೇರಿರುವುದರಿಂದ ಕೌದಳ್ಳಿ ಗ್ರಾಮದ ಖಾಸಗಿ ಲೇಔಟ್ ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. 
ಕೇವಲ 5 ದಿನಗಳಲ್ಲಿ ಮಲೆ ಮಹದೇಶ್ವರನಿಗೆ 2 ಕೋಟಿ ರೂ. ಆದಾಯ
Deepavali Jatre Nov 16, 2023, 10:57 AM IST
ಕೇವಲ 5 ದಿನಗಳಲ್ಲಿ ಮಲೆ ಮಹದೇಶ್ವರನಿಗೆ 2 ಕೋಟಿ ರೂ. ಆದಾಯ
ಮಲೆಮಹದೇಶ್ವರ ಬೆಟ್ಟದಲ್ಲಿ ಚಿನ್ನದ ರಥ ಸೇವೆ, ರುದ್ರಾಕ್ಷಿ ವಾಹನ, ಬೆಳ್ಳಿ ರಥ, ಲಾಡು ಮಾರಾಟ, ಮಿಶ್ರ ಪ್ರಸಾದ ಮಾರಾಟ, ಪಾರ್ಕಿಂಗ್, ವಿಶೇಷ ದರ್ಶನದ ಟಿಕೆಟ್ ಸೇರಿದಂತೆ ವಿವಿಧ ಸೇವೆಗಳಿಂದ 2,08,82,110 ರೂ. ಆದಾಯ ಬಂದಿದ್ದು  ಇದರಲ್ಲಿ ಹುಂಡಿ ಹಣ ಸೇರಿಲ್ಲ.
ಮಾದಪ್ಪನ ಬೆಟ್ಟದಲ್ಲಿ ಇಂದಿನಿಂದ ದೀಪಾವಳಿ ಜಾತ್ರೆ: ಬೈಕ್ ನಿಷೇಧ, 500 ಬಸ್ ಸಂಚಾರ
Deepavali Jatre Nov 10, 2023, 01:04 PM IST
ಮಾದಪ್ಪನ ಬೆಟ್ಟದಲ್ಲಿ ಇಂದಿನಿಂದ ದೀಪಾವಳಿ ಜಾತ್ರೆ: ಬೈಕ್ ನಿಷೇಧ, 500 ಬಸ್ ಸಂಚಾರ
ದೀಪಾವಳಿ ಜಾತ್ರೆ ಅಂಗವಾಗಿ ದೇವಾಲಯದ ರಾಜಗೋಪುರ, ಮುಖ್ಯ ದ್ವಾರ ಹಾಗೂ ಇತರೆ ದ್ವಾರಗಳನ್ನು ತಳಿರು ತೋರಣ, ಹೂ ಗಳಿಂದ ಅಲಂಕರಿಸಲಾಗಿದೆ. ಅಲ್ಲದೆ  ದೇವಾಲಯ ಹಾಗೂ ಸಾಲೂರು ಮಠಕ್ಕೆ ತೆರಳುವ ಮಾರ್ಗವನ್ನು ಹಾಗೂ ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. 
ಕೋರ್ಟ್ ಆದೇಶ ಪಾಲಿಸಿ ತಮಿಳುನಾಡಿಗೆ ನೀರು ಬಿಡುತ್ತೇವೆ: ಸಚಿವ ಡಾ. ಜಿ. ಪರಮೇಶ್ವರ್
Cauvery water dispute Sep 27, 2023, 01:47 PM IST
ಕೋರ್ಟ್ ಆದೇಶ ಪಾಲಿಸಿ ತಮಿಳುನಾಡಿಗೆ ನೀರು ಬಿಡುತ್ತೇವೆ: ಸಚಿವ ಡಾ. ಜಿ. ಪರಮೇಶ್ವರ್
ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ನಿನ್ನೆ ಬೆಂಗಳೂರು ಬಂದ್ ನಡೆಸಲಾಗಿದ್ದು ಈ ವೇಳೆ ಯಾವುದೇ ಅಹಿತಕರ ಘಟನೆಯಾಗಿಲ್ಲ. ಬಂದ್ ನಡೆಸಿದ ಎಲ್ಲಾ ಸಂಘಟನೆಗಳು ಶಾಂತಿಯುತವಾಗಿ ಬಂದ್ ಮಾಡಿವೆ. ಎಲ್ಲಾ ಸಂಘಟನೆಗಳಿಗೂ ಧನ್ಯವಾದ ತಿಳಿಸುತ್ತೇನೆ- ಗೃಹ ಸಚಿವ ಡಾ ಜಿ. ಪರಮೇಶ್ವರ್ 
3000 ಕ್ಯೂಸೆಕ್ ನೀರು ಹರಿಸಲು ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ
Cauvery water dispute Sep 27, 2023, 12:51 PM IST
3000 ಕ್ಯೂಸೆಕ್ ನೀರು ಹರಿಸಲು ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ತೀರ್ಮಾನ: ಮುಖ್ಯಮಂತ್ರಿ ಸಿದ್ದರಾಮಯ್ಯ
Cauvery Water Dispute: ಮಳೆ ಕೈಕೊಟ್ಟು 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಮಹದೇಶ್ವರನಲ್ಲಿ ಮಳೆಗಾಗಿ, ರಾಜ್ಯದ ಜನರಿಗೆ, ರೈತರಿಗೆ ಸೌಖ್ಯವಾಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು. 
ಮಾದಪ್ಪನ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ... ಕಾವೇರಿ ನದಿ ದಾಟುತ್ತಿರುವ ಭಕ್ತ ಪ್ರವಾಹ!!
Mahashivratri 2023 Feb 16, 2023, 11:51 AM IST
ಮಾದಪ್ಪನ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ... ಕಾವೇರಿ ನದಿ ದಾಟುತ್ತಿರುವ ಭಕ್ತ ಪ್ರವಾಹ!!
ಕಳೆದ ಬಾರಿ ಪಾದಯಾತ್ರೆ ಮೂಲಕ ತೆರಳುತ್ತಿದ್ದ ವೇಳೆ ಕಾವೇರಿ ಸಂಗಮದಲ್ಲಿ ನೀರಿನ ಹರಿವು ಹೆಚ್ಚಾಗಿ ಮೂವರು ಭಕ್ತರು ನಾಪತ್ತೆಯಾಗಿದ್ದ ಹಿನ್ನೆಲೆ ಈ ಬಾರಿ ರಾಮನಗರ ಜಿಲ್ಲಾಡಳಿತದ ವತಿಯಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.
Malemahadeshwara Betta: ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಸಂಭ್ರಮ
Male Mahadeshwara Betta Mar 1, 2022, 12:37 PM IST
Malemahadeshwara Betta: ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಸಂಭ್ರಮ
ಮಲೆಮಹದೇಶ್ವರ ಬೆಟ್ಟದ ದೇಗುಲದಲ್ಲಿ ಶಿವರಾತ್ರಿ ಸಂಭ್ರಮ ಮನೆ ಮಾಡಿದ್ದು ದೇಗುಲದ ಪ್ರಾಂಗಣ, ಗರ್ಭಗುಡಿಗೆ ಹಣ್ಣು-ತರಕಾರಿ ಅಲಂಕಾರ ಮಾಡಿರುವುದು ಗಮನ ಸೆಳೆಯುತ್ತಿದೆ. ಮುಸುಕಿನ ಜೋಳ, ಕಬ್ಬು, ಸೇಬು ಸೇರಿದಂತೆ ವಿವಿಧ ಹಣ್ಣು-ತರಕಾಗಳಿಂದ ಮಲೆಮಹದೇಶ್ವರ ದೇವಾಲಯ ಕಂಗೊಳಿಸುತ್ತಿದೆ.‌

Trending News

  • ಒಂದು ರೂಪಾಯಿ ನಾಣ್ಯ ತಯಾರಿಸಲು ಎಷ್ಟು ಖರ್ಚಾಗುತ್ತದೆ ಗೊತ್ತಾ?
    1 rupee Coin make value

    ಒಂದು ರೂಪಾಯಿ ನಾಣ್ಯ ತಯಾರಿಸಲು ಎಷ್ಟು ಖರ್ಚಾಗುತ್ತದೆ ಗೊತ್ತಾ?

  • ಮೆಡಿಕಲ್‌ನಿಂದ ತರುವಂತಹ ಔಷಧಿ, ಮಾತ್ರೆಗಳು ನಕಲಿಯೋ, ಅಸಲಿಯೋ ಎಂದು ತಿಳಿದುಕೊಳ್ಳುವುದು ಹೇಗೆ..?
    smartphone medicine verification tips
    ಮೆಡಿಕಲ್‌ನಿಂದ ತರುವಂತಹ ಔಷಧಿ, ಮಾತ್ರೆಗಳು ನಕಲಿಯೋ, ಅಸಲಿಯೋ ಎಂದು ತಿಳಿದುಕೊಳ್ಳುವುದು ಹೇಗೆ..?
  • ಸಾವಿರ ದಿನಗಳ ಸಾಧನೆಯೇ ನಮ್ಮ ಜನಪರ ಬದ್ಧತೆಗೆ ಸಾಕ್ಷಿ- ಸಿಎಂ ಸಿದ್ದರಾಮಯ್ಯ
    CM Siddaramaiah
    ಸಾವಿರ ದಿನಗಳ ಸಾಧನೆಯೇ ನಮ್ಮ ಜನಪರ ಬದ್ಧತೆಗೆ ಸಾಕ್ಷಿ- ಸಿಎಂ ಸಿದ್ದರಾಮಯ್ಯ
  • ಶಾಲೆಯೇ ಕಂಟಕ! ಹಸಿದ ಹೊಟ್ಟೆಗೆ ಅನ್ನ ಉಣ್ಣಲು ಹೋದ ಮಗುವಿನ ಬೆರಳುಗಳೇ ಕಟ್..‌
    Gulur Government School
    ಶಾಲೆಯೇ ಕಂಟಕ! ಹಸಿದ ಹೊಟ್ಟೆಗೆ ಅನ್ನ ಉಣ್ಣಲು ಹೋದ ಮಗುವಿನ ಬೆರಳುಗಳೇ ಕಟ್..‌
  • ಭಾರತ vs ಪಾಕಿಸ್ತಾನ ನಡುವಿನ T20 ವಿಶ್ವಕಪ್ ಮ್ಯಾಚ್‌ ‌spirit of cricket.. ಹ್ಯಾಂಡ್‌ಶೇಕ್‌ ಬಗ್ಗೆ ಕ್ಯಾಪ್ಟನ್‌ ಏನಂದ್ರು?
    Ind vs Pak T20 World Cup match spirit of cricket; Salman Agha
    ಭಾರತ vs ಪಾಕಿಸ್ತಾನ ನಡುವಿನ T20 ವಿಶ್ವಕಪ್ ಮ್ಯಾಚ್‌ ‌spirit of cricket.. ಹ್ಯಾಂಡ್‌ಶೇಕ್‌ ಬಗ್ಗೆ ಕ್ಯಾಪ್ಟನ್‌ ಏನಂದ್ರು?
  •  ಲಕ್ಷ್ಮಿ ನಾರಾಯಣ ಯೋಗ: ಈ 5 ರಾಶಿಯವರಿಗೆ ಅಪಾರ ಸಂತೋಷ, ಸಂಪತ್ತು, ಸಮೃದ್ಧಿ ತರಲಿದೆ
    Laxmi Narayan Yoga 2026
    ಲಕ್ಷ್ಮಿ ನಾರಾಯಣ ಯೋಗ: ಈ 5 ರಾಶಿಯವರಿಗೆ ಅಪಾರ ಸಂತೋಷ, ಸಂಪತ್ತು, ಸಮೃದ್ಧಿ ತರಲಿದೆ
  • ದಿನ ಭವಿಷ್ಯ 13-02-2026: ಶುಕ್ರವಾರ ವಜ್ರ ಯೋಗ.. ಈ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿ
    Today Horoscope
    ದಿನ ಭವಿಷ್ಯ 13-02-2026: ಶುಕ್ರವಾರ ವಜ್ರ ಯೋಗ.. ಈ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿ
  • ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದ ನಂತರ ಈ ತಪ್ಪು ಮಾಡ್ಬೇಡಿ..! ಘೋರ ಕಷ್ಟಗಳು ಎದುರಾಗುತ್ತವೆ..
    Mahashivratri 2026
    ಮಹಾಶಿವರಾತ್ರಿಯಂದು ಶಿವಲಿಂಗಕ್ಕೆ ಜಲಾಭಿಷೇಕ ಮಾಡಿದ ನಂತರ ಈ ತಪ್ಪು ಮಾಡ್ಬೇಡಿ..! ಘೋರ ಕಷ್ಟಗಳು ಎದುರಾಗುತ್ತವೆ..
  • ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ ಕೇಂದ್ರದಿಂದ ಬಂಪರ್ ಜಾಕ್‌ಪಾಟ್.. ಫಿಟ್‌ಮೆಂಟ್, ಸಂಬಳದಲ್ಲಿ ಭಾರೀ ಹೆಚ್ಚಳ..!?
    8th Pay Commission
    ಸರ್ಕಾರಿ ನೌಕರರಿಗೆ, ಪಿಂಚಣಿದಾರರಿಗೆ ಕೇಂದ್ರದಿಂದ ಬಂಪರ್ ಜಾಕ್‌ಪಾಟ್.. ಫಿಟ್‌ಮೆಂಟ್, ಸಂಬಳದಲ್ಲಿ ಭಾರೀ ಹೆಚ್ಚಳ..!?
  • ಪುಲ್ವಾಮಾ ದಾಳಿ ಬಳಿಕ ಭಾರತೀಯ ಸೇನೆ ಹೇಗೆಲ್ಲ ಅಲರ್ಟ್ ಆಗಿದೆ? ಇಲ್ಲಿದೆ ಯೋಧರ ಬಗ್ಗೆ ಮಾಹಿತಿ
    pulwama-attack
    ಪುಲ್ವಾಮಾ ದಾಳಿ ಬಳಿಕ ಭಾರತೀಯ ಸೇನೆ ಹೇಗೆಲ್ಲ ಅಲರ್ಟ್ ಆಗಿದೆ? ಇಲ್ಲಿದೆ ಯೋಧರ ಬಗ್ಗೆ ಮಾಹಿತಿ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x