Actress Mamta mohandas: ಕನ್ನಡದ ಗೂಳಿ ಸಿನಿಮಾ ಖ್ಯಾತಿಯ ಮಮತಾ ಮೋಹನ್ ದಾಸ್ ಅವರ ಕೆಲವು ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.
Actress Mamta Mohandas : ಈ ನಟಿ ತಮ್ಮ ಜೀವನದಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸಿ ನಿಂತು, ತಮ್ಮ ಇಚ್ಛಾಶಕ್ತಿಯಿಂದ ಜೀವನದಲ್ಲಿ ಎದುರಾದ ಎಲ್ಲಾ ಅಡೆತಡೆಗಳನ್ನು ಎದುರಿಸಿ ನಿಂತರು. ಅಲ್ಲದೆ, ವೃತ್ತಿಜೀವನದ ವೈಫಲ್ಯಗಳು ಸೇರಿದಂತೆ ಹಲವಾರು ಸಂಕಷ್ಟಗಳನ್ನು ಎದುರಿಸಿ ನಿಂತರು..
nayanthara: ಸೌತ್ಸಿನಿರಂಗದಲ್ಲಿ ಪ್ರೇಕ್ಷಕರ ಮನಗೆದ್ದಿದ್ದ ಈ ಖ್ಯಾತ ನಟಿ ಕ್ಯಾನ್ಸರ್ ಇರುವ ಕಾರಣದಿಂದ ಸಿನಿಮಾಗಳಿಂದ ದೂರ ಉಳಿದರು, ಆದರೆ ಇತ್ತೀಚೆಗೆ ಇವರು ಖ್ಯಾತ ನಾಯಕಿ ನಯನತಾರಾ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
Mamta MohandasComment: ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಸಿನಿಮಾಗಳಲ್ಲಿ ಒಂದು ಸಣ್ಣ ಪಾತ್ರ ಮಾಡುವ ಅವಕಾಶ ಸಿಕ್ಕರೇ ಸಾಕು ಅದೇ ದೊಡ್ಡ ಜೀವನದ ಸಾಧನೆ ಎನ್ನುವ ಕಲಾವಿದರು ಬಹಳ. ಅದರೆ ನಟಿಯೊಬ್ಬರು ರಜನಿಕಾಂತ್ರೊಂದಿಗೆ ಸಿನಿಮಾ ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
Actors and Actress with Serious Diseases: ಗಂಭೀರ ಕಾಯಿಲೆಗಳ ನಡುವೆಯೂ ಅದರ ವಿರುದ್ಧ ಹೋರಾಡಿ ಯಶಸ್ಸು ಸಾಧಿಸಿದ ಕೆಲವು ನಟ-ನಟಿಯರ ಕುರಿತು ನೀವು ತಿಳಿದುಕೊಳ್ಳಲೇಬೇಕು. ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ತಮ್ಮ ಕಾಯಿಲೆಗಳ ಬಗ್ಗೆ ಮುಕ್ತವಾಗಿ ಜಾಗೃತಿ ಮೂಡಿಸಲು ಸಹಾಯ ಮಾಡಿದ್ದಾರೆ.. ಬನ್ನಿ ಆ ನಟ-ನಟಿಯರು ಯಾರು ಅಂತ ನೋಡೋಣ..?