Lord ganesha mantra in kannada : ಗಣೇಶ ಚತುರ್ಥಿಯಂದು ಮನೆಯಲ್ಲಿ ಗಣಪತಿಯನ್ನು ಪೂಜಿಸುವಾಗ ಈ ಕೆಳಗೆ ನೀಡಿರುವ ಮಂತ್ರಗಳನ್ನು ಪಠಿಸಬೇಕು.. ಇದನ್ನು ಮನಃಪೂರ್ವಕವಾಗಿ ಪಠಿಸುವುದರಿಂದ ಎಲ್ಲವೂ ಒಳ್ಳೆಯದಾಗುತ್ತದೆ.. ಬನ್ನಿ ಆ ಶಕ್ತಿಶಾಲಿ ಮಂತ್ರಗಳು ಯಾವುವು ಅಂತ ತಿಳಿದುಕೊಳ್ಳೋಣ..
Chandra Grahan 2023 : ಗ್ರಹಣ ಪ್ರಾರಂಭವಾಗುವ 9 ಗಂಟೆಗಳ ಮೊದಲು ಸೂತಕ ಅವಧಿ ಪ್ರಾರಂಭವಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಚಂದ್ರಗ್ರಹಣದ ಸಮಯದಲ್ಲಿ ಕೆಲವು ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಶಾಸ್ತ್ರಗಳ ಪ್ರಕಾರ, ಈ ಸಮಯದಲ್ಲಿ ಕೆಲವು ಮಂತ್ರಗಳನ್ನು ಪಠಿಸಿದರೆ ಉತ್ತಮ.
ನೀವು ಸಹ ವಿಷ್ಣುವಿನ ಆಶೀರ್ವಾದ ಬಯಸಿದರೆ ಗುರುವಾರದಂದು ವಿಷ್ಣುವಿನ ಪೂಜೆ, ಆರಾಧನೆ ಜೊತೆಗೆ ಉಪವಾಸ ಮಾಡಿದರೆ ತುಂಬಾ ಒಳಿತಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಗುರುವಾರದ ಉಪವಾಸಕ್ಕೆ ಸಂಬಂಧಿಸಿದ ನಿಯಮಗಳು ಯಾವುವು ಮತ್ತು ಮಂತ್ರವನ್ನು ಜಪಿಸುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೇಗೆ ನಿವಾರಿಸಬಹುದು ಎಂದು ತಿಳಿಯೋಣ....
Mantra For Beautiful Wife: ವಿವಾಹ ಮಾಡಿಕೊಳ್ಳಲು ಯಾವುದೇ ಓರ್ವ ಯುವಕ ಯುವತಿಯನ್ನು ನೋಡುವಾಗ ಮೊದಲು ಸುಂದರತೆಗೆ ಹೆಚ್ಚು ಪ್ರಾತಿನಿಧ್ಯ ನೀಡುತ್ತಾನೆ ಹಾಗೂ ನಂತರ ಯುವತಿಯ ಇತರೆ ಗುಣಗಳ ಕಡೆಗೆ ಗಮನ ಹರಿಸುತ್ತಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.