benefits of turtle statue: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಆಮೆಯ ಪ್ರತಿಮೆಯನ್ನು ಇಟ್ಟುಕೊಳ್ಳುವುದರಿಂದ ಹಲವು ಪ್ರಯೋಜನಗಳಿವೆ. ಇದು ನಿಮ್ಮ ಮನೆಗೆ ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ.
No mental peace among Young people: ಎಲ್ಲಾ ಇದ್ದರೂ ನೆಮ್ಮದಿ, ಖುಷಿ ಇಲ್ಲ. ಇಂದಿನ ಯುವಜನತೆಯನ್ನು ಇಂತದ್ದೊಂದು ವಿಚಿತ್ರ ಸಮಸ್ಯೆ, ಕಾಯಿಲೆ ಕಾಡ್ತಾ ಇದೆಯಂತೆ. ಯುವ ಜನತೆಯಲ್ಲಿ ಅತೃಪ್ತ ಜೀವನ ಹೆಚ್ಚಾಗ್ತಿದೆ. ಈ ವಿಚಾರ ಸಂಶೋಧನೆಯೊಂದರ ಮೂಲಕ ರಿವೀಲ್ ಆಗಿದೆ. ಅಷ್ಟಕ್ಕೂ ಯುವಕರಲ್ಲಿ ಮಾನಸಿಕ ಅಶಾಂತಿಗೆ ಕಾರಣವೇನು... ಇಲ್ಲಿದೆ ಮಾಹಿತಿ...
Lord Krishna inspirational speech : ಬ್ರೇಕಪ್, ಜೀವನದಲ್ಲಿ ಸಾಲು ಸಾಲು ಕಷ್ಟಗಳು, ಸೋಲು ಹೀಗೆ ನಾನಾ ರೀತಿಯ ತೊಂದರೆಗಳು ನಿಮ್ಮನ್ನ ಕಾಡುತ್ತಿದ್ದರೆ ಕುಗ್ಗಬೇಡಿ.. ಆಪತ್ಬಾಂಧವ.. ಅನಾಥ ರಕ್ಷಕ, ಪ್ರೀತಿಯ ಪ್ರತಿರೂಪನಾದ ಶ್ರೀಕೃಷ್ಣನು ಹೇಳಿರುವ ಈ 5 ಮಾತುಗಳನ್ನು ಕೇಳಿ ಸಾಕು..
Black thread benefits: ಶನಿಯ ಪ್ರಭಾವವು ನಕಾರಾತ್ಮಕವಾಗಿದ್ದರೆ ನಿಮ್ಮ ಜೀವನದಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಣಿಕಟ್ಟಿಗೆ ಕಪ್ಪು ದಾರವನ್ನು ಕಟ್ಟಿಕೊಂಡರೆ ಶನಿದೇವನ ಕೃಪೆ ಸಿಗುತ್ತದೆ. ಈ ಕಾರಣದಿಂದ ಸಮಯಕ್ಕೆ ಸರಿಯಾಗಿ ನಿಮ್ಮ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಇದರಿಂದ ನಿಮಗೆ ಯಶಸ್ಸು ದೊರೆಯುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.