English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • MLA Muniratna

MLA Muniratna

ಇಬ್ಬರು ಮಾಜಿ ಸಿಎಂಗಳ ಹನಿಟ್ರ್ಯಾಪ್‌..! ಭದ್ರತೆ ಕೊಟ್ರೆ ಹೆಸರು, ವಿಡಿಯೋ ರಿಲೀಸ್‌...
MLA Muniratna Oct 9, 2024, 07:01 PM IST
ಇಬ್ಬರು ಮಾಜಿ ಸಿಎಂಗಳ ಹನಿಟ್ರ್ಯಾಪ್‌..! ಭದ್ರತೆ ಕೊಟ್ರೆ ಹೆಸರು, ವಿಡಿಯೋ ರಿಲೀಸ್‌...
 ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮಾಜಿ ಸಚಿವ ಮುನಿರತ್ನ ‌ಜೈಲು ಪಾಲಾಗಿದ್ದಾರೆ. ಆದ್ರೆ ಅವರ ವಿರುದ್ಧದ ಆರೋಪಗಳು ಮಾತ್ರ ನಿಂತಿಲ್ಲ.. ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ತಿರುವ ಕೇಸ್ ನಲ್ಲಿ ಮಾಜಿ ಸಿಎಂಗಳ ಹೆಸರು ಸದ್ಯ ಕೂಡ ತಳಕು ಹಾಕಿಕೊಂಡಿದೆ. ಸಂತ್ರಸ್ಥೆ ಸಿಡಿಸಿದ ಹೊಸ ಬಾಂಬ್ ರಾಜ್ಯ ರಾಜಕಾರಣವನ್ನೇ ಬೆಚ್ಚಿ ಬೀಳಿಸಿದೆ. 
Rape case against BJP MLA Muniratna
BJP Sep 22, 2024, 06:25 PM IST
ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಪ್ರಕರಣ
Rape case against BJP MLA Munirath
Allegation of rape against MLA Munirath
MLA Muniratna Sep 20, 2024, 04:20 PM IST
ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ
ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಸೆಂಟ್ರಲ್‌ ಜೈಲು ಬಳಿ ಕಾದು ಸುಸ್ತಾದ  ಪೊಲೀಸರು   ವಶಕ್ಕೆ ಪಡೆಯಲಾಗದೇ ಕಗ್ಗಲೀಪುರ ಪೊಲೀಸ್‌ ವಾಪಸ್‌ ಇಂದು ಬೆಳಗ್ಗೆ10 ಗಂಟೆಗೆ ಮುನಿರತ್ನ ವಶಕ್ಕೆ ಸಾಧ್ಯತೆ ಬೇಲ್ ಮೇಲೆ ಜೈಲಿನಿಂದ ಹೊರಬರುತ್ತಿದ್ದಂತೆ ವಶಕ್ಕೆ
Preparations for Munirathna s arrest in the honeytrap case
MLA Muniratna Sep 20, 2024, 04:05 PM IST
ಬೇಲ್ ಸಿಕ್ರೂ ಮುನಿರತ್ನಗೆ ಬಂಧನದ ಭೀತಿ
ಶಾಸಕ ಮುನಿರತ್ನ ವಿರುದ್ಧಅತ್ಯಾಚಾರ ಪ್ರಕರಣ ಇಂದು ಬಿಜೆಪಿ ಶಾಸಕ‌ ಮುನಿರತ್ನ‌ ಮತ್ತೆ ಬಂಧನ? ಕಗ್ಗಲೀಪುರ ಠಾಣೆ ಅತ್ಯಾಚಾರ ಪ್ರಕರಣ ದಾಖಲು ಕಗ್ಗಲೀಪುರ ಪೊಲೀಸರಿಂದ ಬಂಧನ ಸಾಧ್ಯತೆ 
Raj Rajeshwari Nagar BJP MLA Munirathna arrest: Explosive statement of contractor Chaluvaraju
MLA Muniratna Sep 17, 2024, 10:35 AM IST
ಮುನಿರತ್ನ ವಿರುದ್ಧ ಇಂದು ಆಡಿಯೋ ಸ್ಫೋಟ
ಜೀವ ಬೆದರಿಕೆ ಹಾಗೂ ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ರಾಜ ರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಬಂಧನದ ವಿಚಾರವಾಗಿ ಇದೀಗ ಗುತ್ತಿಗೆದಾರ ಚಲುವರಾಜು ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದು, ಇಂದು ಇನ್ನೂ ಎರಡು ಆಡಿಯೋ ರಿಲೀಸ್ ಮಾಡುತ್ತೇನೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
MLA Muniratna who was going to Andhra
MLA Muniratna Sep 15, 2024, 04:05 PM IST
ಆಂಧ್ರಕ್ಕೆ ತೆರಳುತ್ತಿದ್ದ ಶಾಸಕ ಮುನಿರತ್ನ
MLA Muniratna who was going to Andhra
 ಶಾಸಕ ಮುನಿರತ್ನ ಬಂಧನ ದ್ವೇಷದ ರಾಜಕಾರಣ: ಪ್ರತಿಪಕ್ಷ ನಾಯಕ ಆರ್.ಅಶೋಕ
R. Ashoka Sep 14, 2024, 09:36 PM IST
ಶಾಸಕ ಮುನಿರತ್ನ ಬಂಧನ ದ್ವೇಷದ ರಾಜಕಾರಣ: ಪ್ರತಿಪಕ್ಷ ನಾಯಕ ಆರ್.ಅಶೋಕ
  ಶಾಸಕ ಮುನಿರತ್ನ ಅವರನ್ನು ಬಂಧಿಸಿರುವುದು ದ್ವೇಷದ ರಾಜಕಾರಣ. ಆ ಧ್ವನಿ ಮುದ್ರಣ ಅವರದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕಿತ್ತು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಶಾಸಕ ಮುನಿರತ್ನ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಿ : ಡಿ.ಕೆ. ಸುರೇಶ್ ಆಗ್ರಹ
DK Suresh Sep 14, 2024, 04:03 PM IST
ಶಾಸಕ ಮುನಿರತ್ನ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿ, ಶಾಸಕ ಸ್ಥಾನದಿಂದ ಅನರ್ಹಗೊಳಿಸಿ : ಡಿ.ಕೆ. ಸುರೇಶ್ ಆಗ್ರಹ
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದೀಪಕ್ ಮುನಿರತ್ನ ಸಂಬಂದಿ. ನೂರಕ್ಕೆ ನೂರರಷ್ಟು ಇದಕ್ಕೆ ಇವರ ಸಂಬಂಧ ಇದ್ದೇ ಇರುತ್ತದೆ. ಆಡಿಯೋದಲ್ಲಿ ರೌಡಿ ಸೈಲೆಂಟ್ ಸುನೀಲ್ ಹೆಸರು ಹೇಳಿದ್ದಾರೆ. ಅಂದರೆ ಯಾವ ರೀತಿಯ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ ಸುರೇಶ್‌ ಆರೋಪಿಸಿದರು.
Allegation of death threat and caste abuse against MLA Munirath
MLA Muniratna Sep 14, 2024, 06:40 AM IST
ಶಾಸಕ ಮುನಿರತ್ನ ವಿರುದ್ಧ ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಆರೋಪ
Allegation of death threat and caste abuse against MLA Muniratna
 ಕೋಮು ಪ್ರಚೋದಿತ ಹೇಳಿಕೆ, ಶಾಸಕ ಮುನಿರತ್ನ ವಿರುದ್ದ ಎಫ್ಐಆರ್ ದಾಖಲು
MLA Muniratna Apr 6, 2023, 07:13 AM IST
ಕೋಮು ಪ್ರಚೋದಿತ ಹೇಳಿಕೆ, ಶಾಸಕ ಮುನಿರತ್ನ ವಿರುದ್ದ ಎಫ್ಐಆರ್ ದಾಖಲು
ಅಲ್ಪ ಸಂಖ್ಯಾತ ಕ್ರೈಸ್ತ ಸಮುದಾಯವನ್ನು ಹೊಡೆದು ಓಡಿಸಿ ಎಂದು ಶಾಸಕ ಮುನಿರತ್ನ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಈಗ ಅವರ ವಿರುದ್ಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ವೋಟರ್ ಐಡಿ ಪತ್ತೆ ಪ್ರಕರಣ: ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ FIR ದಾಖಲು
karnataka assembly election 2018 May 10, 2018, 01:30 PM IST
ವೋಟರ್ ಐಡಿ ಪತ್ತೆ ಪ್ರಕರಣ: ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ FIR ದಾಖಲು
ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 

Trending News

  • ಬಿಹಾರ ವಿಧಾನಸಭಾ ಚುನಾವಣಾ ಸ್ಪರ್ಧಿಗಳಲ್ಲಿ ಅತ್ಯಂತ ಶ್ರೀಮಂತ ಕ್ಯಾಂಡಿಡೇಟ್‌ ಯಾರು ಗೊತ್ತಾ? ಕೋಟಿಗಟ್ಟಲೆ ಆಸ್ತಿ ಹೊಂದಿರುವವರ ಪಕ್ಷ ಇದೇ ನೋಡಿ
    Bihar Assembly elections

    ಬಿಹಾರ ವಿಧಾನಸಭಾ ಚುನಾವಣಾ ಸ್ಪರ್ಧಿಗಳಲ್ಲಿ ಅತ್ಯಂತ ಶ್ರೀಮಂತ ಕ್ಯಾಂಡಿಡೇಟ್‌ ಯಾರು ಗೊತ್ತಾ? ಕೋಟಿಗಟ್ಟಲೆ ಆಸ್ತಿ ಹೊಂದಿರುವವರ ಪಕ್ಷ ಇದೇ ನೋಡಿ

  • ಕಡಿಮೆ ಹಿಡುವಳಿ ಹೊಂದಿದ ರೈತರಿಗೂ ಲಕ್ಷಗಟ್ಟಲೆ ಲಾಭ ನೀಡುವ ಬೆಳೆ ಇದು..! ಮೂರು ತಿಂಗಳು ಕಷ್ಟ ಪಟ್ಟರೆ ವರ್ಷಪೂರ್ತಿ ಆದಾಯ
    Broccoli farming
    ಕಡಿಮೆ ಹಿಡುವಳಿ ಹೊಂದಿದ ರೈತರಿಗೂ ಲಕ್ಷಗಟ್ಟಲೆ ಲಾಭ ನೀಡುವ ಬೆಳೆ ಇದು..! ಮೂರು ತಿಂಗಳು ಕಷ್ಟ ಪಟ್ಟರೆ ವರ್ಷಪೂರ್ತಿ ಆದಾಯ
  • ಎಲ್ಲಾ ಖಾಸಗಿ ಉದ್ಯೋಗಿಗೂ ಸರ್ಕಾರ ನೀಡುವುದು 15,000 ರೂ. : ಕೇಂದ್ರ ಸರ್ಕಾರದ ಹೊಸ ಯೋಜನೆ
    MVBRY
    ಎಲ್ಲಾ ಖಾಸಗಿ ಉದ್ಯೋಗಿಗೂ ಸರ್ಕಾರ ನೀಡುವುದು 15,000 ರೂ. : ಕೇಂದ್ರ ಸರ್ಕಾರದ ಹೊಸ ಯೋಜನೆ
  • ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ.. ಕಳೆದ 4 ಚುನಾವಣೆಗಳಲ್ಲಿ ಗೆದ್ದವರು-ಸೋತವರು ಯಾರು.? ಸಂಪೂರ್ಣ ವಿವರ ಇಲ್ಲಿದೆ
    Bihar Election Results 2025
    ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ.. ಕಳೆದ 4 ಚುನಾವಣೆಗಳಲ್ಲಿ ಗೆದ್ದವರು-ಸೋತವರು ಯಾರು.? ಸಂಪೂರ್ಣ ವಿವರ ಇಲ್ಲಿದೆ
  • 500 ವರ್ಷಗಳ ನಂತರ, ಶನಿ ಮತ್ತು ಬುಧ ಗ್ರಹ ಸಂಚಾರ.. ಈ ರಾಶಿಯವರ ಜೀವನದ ಅದೃಷ್ಟವೇ ಬದಲು
    mercury saturn conjunction
    500 ವರ್ಷಗಳ ನಂತರ, ಶನಿ ಮತ್ತು ಬುಧ ಗ್ರಹ ಸಂಚಾರ.. ಈ ರಾಶಿಯವರ ಜೀವನದ ಅದೃಷ್ಟವೇ ಬದಲು
  • ದಿನಭವಿಷ್ಯ 13-11-2025: ಗುರುವಾರ ಮಘಾ ನಕ್ಷತ್ರದಲ್ಲಿ ಬ್ರಹ್ಮ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ
    Daily Horoscope
    ದಿನಭವಿಷ್ಯ 13-11-2025: ಗುರುವಾರ ಮಘಾ ನಕ್ಷತ್ರದಲ್ಲಿ ಬ್ರಹ್ಮ ಯೋಗ, ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ
  • ಆವತ್ತು ನಾನು ಭಯಗೊಂಡೆ..! ಬಾಲ್ಯದ ಭಯಾನಕ ಘಟನೆ ಬಿಚ್ಚಿಟ್ಟ ಕಾಂತಾರ ಚೆಲುವೆ ರುಕ್ಮಿಣಿ ವಸಂತ್‌
    Rukmini Vasanth
    ಆವತ್ತು ನಾನು ಭಯಗೊಂಡೆ..! ಬಾಲ್ಯದ ಭಯಾನಕ ಘಟನೆ ಬಿಚ್ಚಿಟ್ಟ ಕಾಂತಾರ ಚೆಲುವೆ ರುಕ್ಮಿಣಿ ವಸಂತ್‌
  • ಸ್ಟಾರ್‌ ಸೆಲೆಬ್ರಿಟಿಯೊಂದಿಗೆ ಕಾವ್ಯಾ ಮಾರನ್‌ ಡೇಟಿಂಗ್‌! ಸೀಕ್ರೆಟ್‌ ಜೋಡಿ ನೋಡಿ ಬೆರಗಾದ ನೆಟಿಜನ್ಸ್‌..
    Kavya Maran Spotted in New York
    ಸ್ಟಾರ್‌ ಸೆಲೆಬ್ರಿಟಿಯೊಂದಿಗೆ ಕಾವ್ಯಾ ಮಾರನ್‌ ಡೇಟಿಂಗ್‌! ಸೀಕ್ರೆಟ್‌ ಜೋಡಿ ನೋಡಿ ಬೆರಗಾದ ನೆಟಿಜನ್ಸ್‌..
  • ಜಗತ್ತಿನ ಅತ್ಯಂತ ಕ್ರೂರ ಬುಡಕಟ್ಟು.. ಇಲ್ಲಿನ ಹುಡುಗಿಯರು ದೇಹದ ಈ ಭಾಗ ಕತ್ತರಿಸಿಕೊಳ್ಳಲೇಬೇಕು!
    Mursi Tribe
    ಜಗತ್ತಿನ ಅತ್ಯಂತ ಕ್ರೂರ ಬುಡಕಟ್ಟು.. ಇಲ್ಲಿನ ಹುಡುಗಿಯರು ದೇಹದ ಈ ಭಾಗ ಕತ್ತರಿಸಿಕೊಳ್ಳಲೇಬೇಕು!
  • IPL 2026 : ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್‌ಗೆ ಭಾರಿ ಮೊತ್ತಕ್ಕೆ ಸೇಲ್‌ ಆದ ಆಲ್‌ ರೌಂಡರ್‌ ಶಾರ್ದೂಲ್ ಠಾಕೂರ್..! ಎಷ್ಟು ಕೋಟಿಗೆ ಗೊತ್ತಾ?
    IPL
    IPL 2026 : ಹರಾಜಿಗೂ ಮುನ್ನವೇ ಮುಂಬೈ ಇಂಡಿಯನ್ಸ್‌ಗೆ ಭಾರಿ ಮೊತ್ತಕ್ಕೆ ಸೇಲ್‌ ಆದ ಆಲ್‌ ರೌಂಡರ್‌ ಶಾರ್ದೂಲ್ ಠಾಕೂರ್..! ಎಷ್ಟು ಕೋಟಿಗೆ ಗೊತ್ತಾ?

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x