Mahalaskhmi Rajayoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಚಂದ್ರ ಮತ್ತು ಮಂಗಳ ಗ್ರಹಗಳನ್ನು ಜೋತಿಷ್ಯ ಶಾಸ್ತ್ರದ ಮುಖ್ಯ ಗ್ರಹಗಳು ಎಂದು ಪರಿಗಣಿಸಲಾಗುತ್ತದೆ. ಆದರೆ, ಚಂದ್ರ ಗ್ರಹ ಮಾತ್ರ ಎಲ್ಲಾ ಗ್ರಹಗಳಿಗೂ ಪ್ರವೇಶಿಸುವ ವೇಗವಾದ ಗ್ರಹ ಎಂದೆ ಹೇಳಬಹುದು. ಚಂದ್ರನು ಒಂದು ರಾಶಿಯೊಳಗೆ ಕಾಲಿಟ್ಟಾಗ ಆ ರಾಶಿಯಲ್ಲಿ ಶುಭ ಮತ್ತು ಅಶುಭ ಯೋಗಗಳು ರೂಪುಗೊಳ್ಳುತ್ತವೆ.
Vriddhi Yoga 2024: ಸೋಮವಾರ ಅಶ್ವಿನಿ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿ ಇದ್ದು, ಚಂದ್ರನ ಸಂಚಾರವು ಹಲವು ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಅಕ್ಟೋಬರ್ 14ರಂದು ಯಾವ ರಾಶಿಯವರಿಗೆ ಅದೃಷ್ಟದ ಬೆಂಬಲ ಸಿಗಲಿದೆ..?
ಗಜ ಕೇಸರಿ ಜೊತೆಗೆ
ಸರ್ವಾರ್ಥ ಸಿದ್ಧಿ ಯೋಗ,ರವಿ ಯೋಗ ಮತ್ತು ಅಮೃತ ಸಿದ್ಧಿ ಯೋಗ ಕೂಡಾ ನಿರ್ಮಾಣವಾಗಲಿದೆ. ಇದು ಬಹಳ ವಿಶೇಷವಾಗಿದ್ದು, ಈ ರಾಶಿಯವರು ಸಾಕು ಸಾಕು ಎನ್ನುವಷ್ಟು ಐಶ್ವರ್ಯ ಹರಿದು ಬರಲಿದೆ.
Gajakesari Yoga Effects: ಹಲವು ಗ್ರಹಗಳ ಸಂಚಾರದಲ್ಲಿ ದೊಡ್ಡ ಬದಲಾವಣೆಯಾಗಲಿದೆ. ಇದು ಅನೇಕ ರಾಶಿಗಳ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಮಾರ್ಚ್ 27 ರಂದು ಡಬಲ್ ಗಜಕೇಸರಿ ಯೋಗ ನಿರ್ಮಾಣವಾಗಲಿದೆ.
ಗ್ರಹಗಳು ಕಾಲಕಾಲಕ್ಕೆ ತಮ್ಮ ಸ್ಥಾನವನ್ನು ಬದಲಾಯಿಸುತ್ತವೆ. ಜೂನ್ 13 ರಂದು, ಚಂದ್ರನು ಮೇಷ ರಾಶಿಯನ್ನು ಪ್ರವೇಶಿಸಿದನು. ಗುರು ಈಗಾಗಲೇ ಮೇಷ ರಾಶಿಯಲ್ಲಿ ಕುಳಿತಿದ್ದಾನೆ. ಗುರು ಮತ್ತು ಚಂದ್ರರ ಸಂಯೋಗದಿಂದ ಗಜಕೇಸರಿ ಯೋಗ ಉಂಟಾಗುತ್ತದೆ.
Budh Guru Surya in Meen: ವೈದಿಕ ಜ್ಯೋತಿಷ್ಯದ ಪ್ರಕಾರ, 100 ವರ್ಷಗಳ ನಂತರ, ಮೀನ ರಾಶಿಯಲ್ಲಿ 4 ರಾಜಯೋಗಗಳ ಮಹಾನ್ ಸಂಯೋಂಗ ರೂಪುಗೊಳ್ಳುತ್ತಿದೆ. ಮೀನ ರಾಶಿಯಲ್ಲಿ ಬುಧ, ಗುರು, ಸೂರ್ಯ ಮತ್ತು ಚಂದ್ರರ ಸಂಯೋಜನೆಯು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ದಿನಗಳನ್ನು ಪ್ರಾರಂಭಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.