Moradabad

ತಾಯಿಯ ಅಂತ್ಯಕ್ರಿಯೆ ನೆರವೇರಿಸಿ ಕೊನೆಯುಸಿರೆಳೆದ ಮಗ!

ತಾಯಿಯ ಅಂತ್ಯಕ್ರಿಯೆ ನೆರವೇರಿಸಿ ಕೊನೆಯುಸಿರೆಳೆದ ಮಗ!

ಮೊರಾದಾಬಾದ್‌ನ ಬಿಲಾರಿ ತಹಸಿಲ್ ಪ್ರದೇಶದ ಅಮರ್‌ಪುರ ಕಾಶಿ ಮಾರ್ಗ ಗ್ರಾಮದ ಖಾಟಾ ಗ್ರಾಮದಲ್ಲಿ ಮೃತ ತಾಯಿಗೆ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ ಏಕೈಕ ಪುತ್ರ ವಿಜೇಂದ್ರ ಇದ್ದಕ್ಕಿದ್ದಂತೆ ಕೆಳಗೆ ಬಿದ್ದು ಮೃತಪಟ್ಟರು.
 
Nov 8, 2019, 05:56 PM IST
ಸೈಕಲ್ ಬಟನ್ ಒತ್ತಿ ಎಂದ ಮತಗಟ್ಟೆ ಅಧಿಕಾರಿಗೆ ಬಿಜೆಪಿ ಕಾರ್ಯಕರ್ತರಿಂದ ತರಾಟೆ

ಸೈಕಲ್ ಬಟನ್ ಒತ್ತಿ ಎಂದ ಮತಗಟ್ಟೆ ಅಧಿಕಾರಿಗೆ ಬಿಜೆಪಿ ಕಾರ್ಯಕರ್ತರಿಂದ ತರಾಟೆ

ಮತಗಟ್ಟೆ ಅಧಿಕಾರಿ ಮೊಹಮದ್‌ ಜುಬೈರ್‌ ಅವರು ಮತದಾರರಿಗೆ ಸಮಾಜವಾದಿ ಪಕ್ಷದ ಸೈಕಲ್‌ ಚಿಹ್ನೆಗೆ ಮತ ಹಾಕುವಂತೆ ಹೇಳುತ್ತಿದ್ದರು ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

Apr 23, 2019, 05:15 PM IST
VIDEO: ಮೊರಾದಾಬಾದ್ನಲ್ಲಿ ಚುನಾವಣಾಧಿಕಾರಿ ಮೇಲೆ ಕೈ ಮಾಡಿದ ಬಿಜೆಪಿ ಕಾರ್ಯಕರ್ತರು!

VIDEO: ಮೊರಾದಾಬಾದ್ನಲ್ಲಿ ಚುನಾವಣಾಧಿಕಾರಿ ಮೇಲೆ ಕೈ ಮಾಡಿದ ಬಿಜೆಪಿ ಕಾರ್ಯಕರ್ತರು!

ಮೊರಾದಾಬಾದ್ನ ಮತಗಟ್ಟೆ ಸಂಖ್ಯೆ 231 ರಲ್ಲಿ ಮತದಾನಕ್ಕೆಂದು ತೆರಳಿದ್ದ ವೇಳೆ ಓರ್ವ ಮಹಿಳೆ ಮತ ಹಾಕಲು ತೆರಳಿದ್ದ ವೇಳೆ, ಚುನಾವಣಾ ಅಧಿಕಾರಿ ಸ್ವತಃ ಸೈಕಲ್ ಬಟನ್ ಒತ್ತಿ ಮತ ಚಲಾಯಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.

Apr 23, 2019, 11:50 AM IST
ಬಾಲಕಿಗೆ ಚಾಕೊಲೇಟ್ ನೀಡಿ ಅತ್ಯಾಚಾರಕ್ಕೆ ಯತ್ನ

ಬಾಲಕಿಗೆ ಚಾಕೊಲೇಟ್ ನೀಡಿ ಅತ್ಯಾಚಾರಕ್ಕೆ ಯತ್ನ

ಅಪ್ರಾಪ್ತ ಬಾಲಕಿಗೆ ಚಾಕೊಲೇಟ್ ನೀಡಿ ವ್ಯಕ್ತಿಯೋರ್ವ ಅತ್ಯಾಚಾರ ಎಸಗಲು ಯತ್ನಿಸಿದ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರ ನಡೆದಿದೆ. 

Jan 8, 2019, 05:53 PM IST
ನೀರಿನ ಉಳಿತಾಯಕ್ಕೆ ವಿದ್ಯಾರ್ಥಿಗಳಿಂದ 'ಸ್ಮಾರ್ಟ್ ವಾಶ್ ಬೇಸಿನ್' ಅವಿಷ್ಕಾರ

ನೀರಿನ ಉಳಿತಾಯಕ್ಕೆ ವಿದ್ಯಾರ್ಥಿಗಳಿಂದ 'ಸ್ಮಾರ್ಟ್ ವಾಶ್ ಬೇಸಿನ್' ಅವಿಷ್ಕಾರ

ಉತ್ತರಪ್ರದೇಶದ ಖಾಸಗಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ನೀರಿನ ಸಂರಕ್ಷಣೆಗೆ ಸಹಾಯ ಮಾಡುವ 'ಸ್ಮಾರ್ಟ್ ವಾಶ್ಬಾಸಿನ್' ಅನ್ನು ವಿನ್ಯಾಸಗೊಳಿಸಿದ್ದಾರೆ.

Jun 26, 2018, 10:34 AM IST