26/11 Mumbai attack: ನವೆಂಬರ್ 29, 2008 ರಂದು ಅಂದರೆ ದಾಳಿಯ ಕೊನೆಯ ದಿನದಂದು,ತಾಜ್ ಹೋಟೆಲ್ನಿಂದ ಭಯೋತ್ಪಾದಕರನ್ನು ಹೊರಹಾಕಲು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಆಪರೇಷನ್ ಟೊರ್ನಾಡೋವನ್ನು ನಡೆಸಿತು. ದಾಳಿಯಲ್ಲಿ ವಿದೇಶಿಗರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 166 ಜನರು ಕೊಲ್ಲಲ್ಪಟ್ಟರು.
ಮುಂಬೈನ ಟ್ರಾಫಿಕ್ ಕಂಟ್ರೋಲ್ ರೂಂ ಗೆ ಸಂದೇಶವೊಂದು ಬಂದಿದ್ದು, “ ಮುಂಬೈ 26/11 ಮಾದರಿಯಲ್ಲಿ ಮತ್ತೊಂದು ದಾಳಿ ನಡೆಯಲಿದೆ” ಎಂದು ವಾಟ್ಸಾಪ್ ಮೆಸೇಜ್ ಬಂದಿದೆ. ಇದು ವಿದೇಶದಿಂದ ಬಂದ ಮೆಸೇಜ್ ಎಂದು ತಿಳಿದುಬಂದಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಭದ್ರತೆ ಕೈಗೊಂಡಿದ್ದಾರೆ.
ಅಟ್ಟಾರಿಯ ಬೈಕ್ ನಂಬರ್ ಆರ್ ಜೆ 27 ಎಎಸ್ 2611 ಆಗಿದ್ದು, ಇದು ಮುಂಬೈ ದಾಳಿಗೆ ಸಂಬಂಧಿಸಿದ್ದು, ಇದನ್ನು ಆರೋಪಿಗಳು 5000 ರೂಪಾಯಿ ಕೊಟ್ಟು ಖರೀದಿಸಿದ್ದಾರೆ ಎಂಬ ಘಾಕಾರಿ ಮಾಹಿತಿ ಹೊರಬಿದ್ದಿದೆ.
Mumbai Terror Attack: ಸರಿಯಾಗಿ 12 ವರ್ಷದ ಹಿಂದೆ 2008ರ ನವೆಂಬರ್ 26ರ ರಾತ್ರಿ ವೇಳೆಗೆ ಮುಂಬೈ ನಡುಗಿ ಹೋಗಿತ್ತು. ಮುಂಬೈ ಮೇಲೆ ಪಾಪಿ ಪಾಕಿಸ್ತಾನದ ಲಷ್ಕರ್- ಎ- ತೊಯ್ಬಾ ಸಂಘಟನೆಯ ಉಗ್ರರು ಮಾಡಿದ ದಾಳಿಯ ಘೋರ ಅಧ್ಯಾಯಕ್ಕೆ ಇಂದಿಗೆ 13 ವರ್ಷ. ದಶಕವೇ ಕಳೆದರೂ ಭಾರತದ ನೆಲದೊಳಗೆ ನಡೆದ ಉಗ್ರರ ಅಟ್ಟಹಾಸದ ಭೀಕರತೆ ಮಾತ್ರ ಇನ್ನೂ ಕಣ್ಣು ಮುಂದೆಯೇ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.