ಮುಂಬೈನ ಟ್ರಾಫಿಕ್ ಕಂಟ್ರೋಲ್ ರೂಂ ಗೆ ಸಂದೇಶವೊಂದು ಬಂದಿದ್ದು, “ ಮುಂಬೈ 26/11 ಮಾದರಿಯಲ್ಲಿ ಮತ್ತೊಂದು ದಾಳಿ ನಡೆಯಲಿದೆ” ಎಂದು ವಾಟ್ಸಾಪ್ ಮೆಸೇಜ್ ಬಂದಿದೆ. ಇದು ವಿದೇಶದಿಂದ ಬಂದ ಮೆಸೇಜ್ ಎಂದು ತಿಳಿದುಬಂದಿದೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಭದ್ರತೆ ಕೈಗೊಂಡಿದ್ದಾರೆ.
Mumbai Terror Attack: ಸರಿಯಾಗಿ 12 ವರ್ಷದ ಹಿಂದೆ 2008ರ ನವೆಂಬರ್ 26ರ ರಾತ್ರಿ ವೇಳೆಗೆ ಮುಂಬೈ ನಡುಗಿ ಹೋಗಿತ್ತು. ಮುಂಬೈ ಮೇಲೆ ಪಾಪಿ ಪಾಕಿಸ್ತಾನದ ಲಷ್ಕರ್- ಎ- ತೊಯ್ಬಾ ಸಂಘಟನೆಯ ಉಗ್ರರು ಮಾಡಿದ ದಾಳಿಯ ಘೋರ ಅಧ್ಯಾಯಕ್ಕೆ ಇಂದಿಗೆ 13 ವರ್ಷ. ದಶಕವೇ ಕಳೆದರೂ ಭಾರತದ ನೆಲದೊಳಗೆ ನಡೆದ ಉಗ್ರರ ಅಟ್ಟಹಾಸದ ಭೀಕರತೆ ಮಾತ್ರ ಇನ್ನೂ ಕಣ್ಣು ಮುಂದೆಯೇ ಇದೆ.
ಪಾಕಿಸ್ತಾನದ ಉನ್ನತ ಗುಪ್ತಚರ ಪ್ರಾಧಿಕಾರ ಹಾಗೂ ದೇಶದ ಫೆಡರಲ್ ತನಿಖಾ ಸಂಸ್ಥೆ FIA ,26/11 ಮುಂಬೈ ದಾಳಿ ಪಾಕ್ ನಲ್ಲಿರುವ ಉಗ್ರವಾದಿಗಳು ನಡೆಸಿದ್ದರು ಎಂಬ ಸತ್ಯವನ್ನು ಬುಧವಾರ ಒಪ್ಪಿಕೊಂಡಿದೆ.
ಭಯೋತ್ಪಾದನೆ ವಿರುದ್ಧ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರಧಾನಿ ಮೋದಿಯಷ್ಟು ನಿಷ್ಠುರವಾಗಿರಲಿಲ್ಲ, ಕಠಿಣ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂಬುದನ್ನು ನಾನು ಒಪ್ಪುತ್ತೇನೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಒಪ್ಪಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.