ಈಗ ಡಾ. ರಾಜ್ ನೆನಪಿನಲ್ಲಿ "ಮೈ ನೇಮ್ ಇಸ್ ರಾಜ್" ಎಂಬ ಸಂಗೀತ ಕಾರ್ಯಕ್ರಮ ಟೀಮ್ ಆತ್ರೇಯ ಮೂಲಕ ಆಯೋಜಿಸಿದ್ದೇವೆ. ಏಪ್ರಿಲ್ 28ರ ಗುರುವಾರ ಸಂಜೆ 6.30ಕ್ಕೆ ಮಲ್ಲೇಶ್ವರಂನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.