Radhika Rao: ಕಿರುತೆರೆ ನಟಿ ರಾಧಿಕಾ ರಾವ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದವರು, ಇದೀಗ ಮಗನ ಹೆಸರನ್ನ ನಟಿ ರಿವೀಲ್ ಮಾಡಿ, ಸೋಷಿಯಲ್ ಮಿಡಿಯಾದಲ್ಲಿ ಚೆಂದದ ಫೋಟೋಶೂಟ್ ಶೇರ್ ಮಾಡಿದ್ದಾರೆ.
Baby Lucky Name: ಜಗತ್ತು ನಿಂತಿರುವುದು ಸೂರ್ಯನ ಬೆಳಕಿನಲ್ಲಿ ಎಂದರೆ ತಪ್ಪಾಗಲಾರದು. ಸೂರ್ಯದೇವರ ಮಹತ್ವದ ಬಗ್ಗೆ ಅನೇಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಇನ್ನು ತಮ್ಮ ಮಕ್ಕಳು ಕೂಡ ಸೂರ್ಯನಂತೆ ಪ್ರಕಾಶಮಾನವಾದ ಭವಿಷ್ಯ ಹೊಂದಲಿ ಎಂಬುದು ಪ್ರತಿಯೊಬ್ಬ ಪೋಷಕರ ಬಯಕೆಯಾಗಿರುತ್ತದೆ. ಆದ್ದರಿಂದ ನಿಮಗೆ ಇಂದು ಈ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
Janardhan Reddy Grand Daughter Naming Ceremony: ಮಾಜಿ ಸಚಿವ ಜನಾರ್ದನ ರೆಡ್ಡಿಯವರ 2ನೇ ಮೊಮ್ಮಗಳ ನಾಮಕರಣ ಸಮಾರಂಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಭಾಗಿಯಾಗಿದ್ದಾರೆ.
ಮಗುವಿನ ಜನನದ ನಂತರ ನಾಮಕರಣ ಸಮಾರಂಭ ನಡೆಸಲಾಗುತ್ತದೆ. ಈ ಆಚರಣೆಯ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಬೇಕು. ಮಗುವಿಗೆ ಹೆಸರು ಇಡುವಾಗ ಅಪ್ಪಿತಪ್ಪಿಯೂ ಕೆಲವು ತಪ್ಪುಗಳನ್ನು ಮಾಡಬಾರದು.
ನಿಖಿಲ್ ಕುಮಾರಸ್ವಾಮಿ ಪುತ್ರನ ನಾಮಕರಣ ಶಾಸ್ತ್ರ ನಡೀತಿದ್ದು, ಸಮಾರಂಭದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮೊಮ್ಮಗನಿಗೆ ಆಶೀರ್ವಾದ ಮಾಡಿದ್ರು. ಅಳುತ್ತಿದ್ದ ಮೊಮ್ಮಗನನ್ನು ಶಿಳ್ಳೆ ಹೊಡೆಯೋ ಮೂಲಕ ಸಮಾಧನಪಡಿಸೋದಕ್ಕೆ ಎಚ್ಡಿಕೆ ಪ್ರಯತ್ನಿಸಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.