Nana patekar Manisha Koirala: ಮನೀಷಾ ಕೊಯಿರಾಲ ಹಾಗೂ ನಾನಾ ಪಾಟೇಕರ್ ನಡುವಿನ ಸಂಬಂಧ ಮುರಿದು ಬೀಳಲು ಕಾರಣ ಏನು ಗೊತ್ತಾ?
Nana Patekar manisha koirala love story: ನಾನಾ ಪಾಟೇಕರ್ ಮತ್ತು ಮನೀಷಾ ಕೊಯಿರಾಲ ಪರಸ್ಪರ ಪ್ರೀತಿಸುತ್ತಿದ್ದ ಕಾಲವಿತ್ತು.. ಆದರೆ ಕೆಲವು ವಿಚಾರಗಳಿಂದ ಅವರ ಪ್ರೀತಿ ಶಾಶ್ವತವಾಗಿ ಸಮಾಧಿಯಾಯಿತು.
Nana Patekar: ಖ್ಯಾತ ನಟಿಯೊಬ್ಬರು ಕೋಟಿ ಕೋಟಿ ಸಂಭಾವನೆ ಪಡೆಯುತ್ತಿದ್ದರೂ ಕೂಡ ಹಳ್ಳಿಯಲ್ಲಿ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.
Actress about bollywood mafia: ಖ್ಯಾತ ನಟಿಯೊಬ್ಬರು ಬಾಲಿವುಡ್ ಕುರಿತಾಗಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ..
shafiq Syed auto driver: ರಾಷ್ಟ್ರಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಈ ನಟ ಇಂದು ಹೊಟ್ಟೆ ತುಂಬಿಸಿಕೊಳ್ಳಲು ಬೆಂಗಳೂರಿನ ಸ್ಲಮ್ಗಳಲ್ಲಿ ಆಟೋ ಓಡಿಸುತ್ತಿದ್ದಾರೆ. ಯಾರು ಗೊತ್ತಾ?
Manisha Koirala: ನಟಿ ಮನಿಷಾ ಕೋಯಿರಾಲ ಬದುಕು ಹಾಳಾಗಿದ್ದು ಈ ನಟಿಯ ಕಾರಣದಿಂದ. ಅಷ್ಟಕ್ಕೂ ಆಕೆ ಯಾರು ಗೊತ್ತಾ?
Actor comments: ಸ್ಟಾರ್ ನಟರೊಬ್ಬರು ತಮಗಿರುವ ವಿಚಿತ್ರ ಅಭ್ಯಾಸದ ಕುರಿತು ಮಾತನಾಡಿದ್ದಾರೆ.
Tanushree Dutta news : ಖ್ಯಾತ ನಟಿ ತನುಶ್ರೀ ದತ್ತಾ ವಿಡಿಯೋವೊಂದು ಪ್ರಸ್ತುತ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ನಟಿ ತನ್ನ ಮನೆಯಲ್ಲಿಯೇ ತಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ, ಅಲ್ಲದೆ ಕೊಲ್ಲುವ ಪ್ರಯತ್ನ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
Actor Who Served in Indian Army: ಸಿನಿಮಾ ಇಂಡಸ್ಟ್ರಿಯಲ್ಲಿ ಅನೇಕ ನಟ, ನಾಟಿಯರು ಇದ್ದಾರೆ. ಹೀರೋಗಳಿಗಂತೂ ಲಕ್ಷಾಂತರ ಅಭಿಮಾನಿಗಳೂ ಇದ್ದಾರೆ. ಆದರೆ ರೀಲ್‌ನಲ್ಲಿ ಅಲ್ಲ ರಿಯಲ್ ಲೈಫ್‌ನಲ್ಲಿಲ ಹೀರೋ ಆದ ನಟರೊಬ್ಬರು ಇದ್ದಾರೆ. ಪಾಕಿಸ್ತಾನ ಹಾಗೂ ಭಾರತದ ನಡುಚಿನ ಯುದ್ದಕ್ಕಾಗಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶಕ್ಕಾಗಿ ಹೋರಾಡಿದ್ದರು, ಅಷ್ಟೇ ಅಲ್ಲ ಸಿನಿಮಾ ತೊರೆದು ಸೈನ್ಯ ಸೇರಿದ್ದರು. ಯಾರು ಆ ನಟ? ತಿಳಿಯಲು ಮುಂದೆ ಓದಿ...
Unheard Love Story:ಈ ಪ್ರೇಮಕಥೆಶುರುವಾದದ್ದು 1996ರಲ್ಲಿ "ಅಗ್ನಿಸಾಕ್ಷಿ" ಚಿತ್ರದ ಸೆಟ್‌ನಲ್ಲಿ. ಈ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾಗ, ನಾನಾ ಅವರ ಗಂಭೀರ ಸ್ವಭಾವ, ತೀಕ್ಷ್ಣ ನಟನೆ ಮತ್ತು ಮನೀಷಾ ಅವರ ಸೌಂದರ್ಯದ ಕೆಮಿಸ್ಟ್ರಿಒಂದು ಗಾಢವಾದ ಆಕರ್ಷಣೆಯನ್ನು ಹುಟ್ಟುಹಾಕಿತು.
Actor Who quit films and join Army: ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಸ್ಟಾರ್ ಹೀರೋ.. ಅನೇಕ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ನಾಯಕನಲ್ಲದೆ ತಮ್ಮ ವಯಸ್ಸಿಗೆ ತಕ್ಕ ವಿವಿಧ ಪಾತ್ರಗಳನ್ನು ನಿರ್ವಹಿಸಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.. ಆದರೆ ಅವರ ವೃತ್ತಿಜೀವನ ಉತ್ತುಂಗದಲ್ಲಿದ್ದಾಗ, ಅವರು ಸಿನಿರಂಗವನ್ನೇ ತೊರೆದರು ಮತ್ತು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ.. ದೇಶಕ್ಕೆ ಸೇವೆ ಸಲ್ಲಿಸಿದರು..
Nana Patekar Fitness Secrets: ಪದ್ಮಶ್ರೀ ಪುರಸ್ಕೃತ ಬಾಲಿವುಡ್ ನಟ ನಾನಾ ಪಾಟೇಕರ್ ತಮ್ಮ ಸರಳ, ಆರೋಗ್ಯಕರ ಜೀವನಶೈಲಿಗಾಗಿ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
Shafiq Syed: ಸಿನಿಮಾಗಳನ್ನು ಪ್ರೇಕ್ಷಕರು ಸಾಮಾನ್ಯವಾಗಿ ಮನರಂಜನೆಯ ಮೂಲವಾಗಿ ನೋಡುತ್ತಾರೆ. ಕೆಲವರು ಲವ್ ಸ್ಟೋರಿ ಸಿನಿಮಾಗಳನ್ನು ಇನ್ನೂ ಕೆಲವರು, ಹಾರರ್ ಅಥವಾ ಥ್ರಿಲ್ಲರ್ ಸ್ಟೋರಿ ಉಳ್ಳ ಸಿನಿಮಾಗಳನ್ನು ನೋಡಲು ಇಷ್ಟ ಪಡುತ್ತಾರೆ. ಇನ್ನೂ ಕೆಲವರು, ನೈಜ ಘಟನೆಗಳ ಆಧಾರಿತ ಸಿನಿಮಾಗಳನ್ನು ನೋಡಲು ಇಷ್ಟ ಪಡುತ್ತಾರೆ. 1988ರಲ್ಲಿ ಮೀರಾ ನಾಯರ್ ಅವರ ನಿರ್ದೇಶನದಲ್ಲಿ ನೈಜಾ ಜೀವನಾಧಾರದ ಕುರಿತ ಸಿನಿಮಾ ಒಂದು ತೆರೆ ಕಂಡಿತ್ತು. ಈ ಸಿನಿಮಾ ಅಷ್ಟಗಿ ಸಕ್ಸಸ್ ಕಾಣಲಿಲ್ಲವಾದರೂ, ಇದರಲ್ಲಿ ನಟನೆ ಮಾಡಿದ್ದ 12 ವರ್ಷದ ಬಾಲಕ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ, ಈತನ ನಟನೆಗೆ ಪ್ರೇಕ್ಷಕರು ದಂಗಾಗಿದ್ದರು.
Nana patekar hits fan : ನಾ ಪಾಟೇಕರ್ ಹೆಸರು ವಿವಾದಗಳಲ್ಲಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಸಧ್ಯ ಸೆಲ್ಫಿ ತೆಗೆದುಕೊಳ್ಳಲು ಬಂದ ಅಭಿಮಾನಿಯೊಬ್ಬನ ತಲೆಗೆ ಪಾಟೇಕರ್ ಹೊಡೆದ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ ನೋಡಿ..
ಮೀಟೂ ಆರೋಪದಲ್ಲಿ ನಾನಾ ಪಟೇಕರ್ ಹೆಸರು ಬಂದಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ರಾಜ್ ಠಾಕ್ರೆ ನಾನಾ ಪಟೇಕರ್ ಅಸಭ್ಯ ಅಂತ ಗೊತ್ತು ಅವರು ರೀತಿಯ ಕ್ರೇಜಿ ಕೆಲಸಗಳನ್ನು ಮಾಡುತ್ತಿರುತ್ತಾರೆ, ಆದರೆ ಅವರು ಈ ಮೀಟೂದಂತಹ ಕೆಲಸ ಮಾಡಿದ್ದಾರೆ ಎನ್ನುವುದಕ್ಕೆ ತಮಗೆ ಸಂಶಯವಿದೆ ಎಂದು ತಿಳಿಸಿದ್ದಾರೆ.