ಕಾಶ್ಮೀರ ಕಣಿವೆಯ ಅನಂತ್ನಾಗ್ನ ಹೊರತಾಗಿ, ಶ್ರೀನಗರ, ಅವಂತಿಪೋರಾ ಮತ್ತು ಬಾರಾಮುಲ್ಲಾದಲ್ಲೂ ಎನ್ಐಎ ದಾಳಿ ನಡೆಸುತ್ತಿದೆ. ISISನ ಭಯೋತ್ಪಾದಕ ಸಂಘಟನೆಯ ಮಾಡ್ಯೂಲ್ಗೆ ಸಂಬಂಧಿಸಿದ ಹತ್ತು ವರ್ಷದ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.