Nosebleeds in children: ಎಷ್ಟೇ ನಿಗಾವಹಿಸಿದರೂ ಕೂಡ ಮಕ್ಕಳ ಆರೋಗ್ಯದಲ್ಲಾಗುವ ಸಣ್ಣ ಬದಲಾವಣೆಗಳೂ ಕೂಡ ಪೋಷಕರನ್ನು ಆತಂಕಕ್ಕೀಡು ಮಾಡುತ್ತದೆ. ಹೀಗಿರುವಾಗ ಒಮ್ಮೆಲೆ ಮಕ್ಕಳ ಮೂಗಿನಲ್ಲಿ ರಕ್ತಸ್ರಾವ ಕಂಡುಬಂದರೆ ಪೋಷಕರಲ್ಲಿ ಕಳವಳ ಮೂಡುತ್ತದೆ, ಇದು ಇನ್ನಷ್ಟು ಆತಂಕಕ್ಕೆ ದಾರಿ ಮಾಡಿಕೊಡುತ್ತದೆ. ಈ ರೀತಿ ಮಕ್ಕಳ ಮೂಗಿನಲ್ಲಿ ಉಂಟಾಗುವ ರಕ್ತಸ್ರಾವಕ್ಕೆ ಕಾರಣಗಳೇನು ಮತ್ತು ಅಂತಹ ಸಂದರ್ಭದಲ್ಲಿ ಪೋಷಕರು ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬುದರ ಕುರಿತಾಗಿ ಕಿಂಡರ್ ಆಸ್ಪತ್ರೆಯ ಹಿರಿಯ ಇಎನ್ಟಿ ತಜ್ಞ ವೈದ್ಯೆ ಡಾ. ಸುನಿತಾ ಮಾಧವನ್ ಅವರು ಸಲಹೆಗಳನ್ನು ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.