Home Remedies For Oily Skin: ಎಣ್ಣೆಯುಕ್ತ ಚರ್ಮದ ಸಮಸ್ಯೆ ಇರುವವರಿಗೆ ಮಳೆಗಾಲ ಒಂದು ಸವಾಲಾಗಬಹುದು. ಈ ಋತುವಿನಲ್ಲಿ ಆರ್ದ್ರತೆಯ ಮಟ್ಟ ಹೆಚ್ಚಾಗುವುದರಿಂದ ಚರ್ಮದಲ್ಲಿ ನೈಸರ್ಗಿಕ ತೈಲ ಉತ್ಪಾದನೆ ಹೆಚ್ಚಾಗುತ್ತದೆ.
Skin Care Tips: ಬೇಸಿಗೆಯಲ್ಲಿ ಎಣ್ಣೆಯುಕ್ತ ಚರ್ಮವನ್ನು ಹೊಂದಿರುವರು ಸೌಂದರ್ಯದ ಕಾಳಜಿ ವಹಿಸುವುದು ಬಹಳಾನೇ ಮುಖ್ಯವಾಗಿದೆ. ಆದರಿಂದ ಎಣ್ಣೆಯುಕ್ತ ಚರ್ಮವನ್ನು ತಡೆಗಟ್ಟಲು ಮನೆಯಲ್ಲಿಯೇ ಅನುಸರಿಸಬೇಕಾದ ಸುಲಭ ಸಲಹೆಗಳು ಇಲ್ಲಿವೆ.
How to make skin glow : ತೆಂಗಿನ ಎಣ್ಣೆಯನ್ನು ಸಾಮಾನ್ಯವಾಗಿ ಚರ್ಮದ ರಕ್ಷಕವಾಗಿ ಬಳಸಲಾಗುತ್ತದೆ. ತೆಂಗಿನ ಎಣ್ಣೆಯನ್ನು ಪ್ರಾಚೀನ ಕಾಲದಿಂದಲೂ ಚರ್ಮ ಮತ್ತು ಕೂದಲನ್ನು ರಕ್ಷಿಸಲು ಬಳಸಲಾಗುತ್ತದೆ. ಇದು ಕೂದಲಿಗೆ ಆಳವಾಗಿ ತೂರಿಕೊಳ್ಳುವ ಗುಣವನ್ನು ಹೊಂದಿದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ತೆಂಗಿನೆಣ್ಣೆ ಹಚ್ಚುವುದರಿಂದ ನಿಮ್ಮ ತ್ವಚೆ ನಯವಾಗುತ್ತದೆ.
ಎಣ್ಣೆಯುಕ್ತ ಚರ್ಮ ಹೊಂದಿರುವವರು ತಮ್ಮ ಮುಖದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಇಲ್ಲದಿದ್ದರೆ ಅದು ಮುಖದ ಸೌಂದರ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಾವು ಸಾಮಾನ್ಯವಾಗಿ ಇಂತಹ ಸೌಂದರ್ಯವರ್ಧಕಗಳನ್ನು ಅಥವಾ ಫೇಸ್ ಪ್ಯಾಕ್ಗಳನ್ನು ಎಣ್ಣೆಯುಕ್ತ ಚರ್ಮದ ಮೇಲೆ ಅನ್ವಯಿಸುತ್ತೇವೆ ಅದು ಹಾನಿಯನ್ನುಂಟುಮಾಡುತ್ತದೆ. ಇಂದು ನಾವು ಎಣ್ಣೆಯುಕ್ತ ತ್ವಚೆಯುಳ್ಳವರು ಬಳಸಬಾರದ ವಸ್ತುಗಳ ಬಗ್ಗೆ ತಿಳಿಸುತ್ತೇವೆ.
ಎಣ್ಣೆಯುಕ್ತ ಚರ್ಮದ ಮೇಲೆ ಈ 4 ವಸ್ತುಗಳನ್ನು ಅನ್ವಯಿಸಬೇಡಿ
Solutions for Oily Skin : ಎಣ್ಣೆಯುಕ್ತ ತ್ವಚೆಯಿಂದಾಗಿ ಕೆಲವೊಮ್ಮೆ ಮುಖದ ಸೌಂದರ್ಯ ಕಳೆಗುಂದುತ್ತದೆ. ಹೊಳೆಯುವ ಮತ್ತು ಸುಂದರವಾದ ತ್ವಚೆಗಾಗಿ ನಿಮ್ಮ ತ್ವಚೆಯು ಆರೋಗ್ಯಕರವಾಗಿರುವುದು ಬಹಳ ಮುಖ್ಯ. ಎಣ್ಣೆಯುಕ್ತ ಚರ್ಮವು ಹೊಳೆಯುತ್ತದೆ ಆದರೆ ಇದು ಚರ್ಮವನ್ನು ಗಾಢವಾಗಿ ಕಾಣುವಂತೆ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.